Wednesday, December 3, 2025

central Goverment

ಪಡಿತರ ವ್ಯವಸ್ಥೆಗೆ ಬೂಸ್ಟ್! ಪ್ರತಿ ಕ್ವಿಂಟಾಲ್‌ಗೆ 27 ರೂ. ಹೆಚ್ಚಳ

ಪಡಿತರ ಧಾನ್ಯಗಳಾದ ರಾಗಿ, ಜೋಳ ಮತ್ತು ಮೆಕ್ಕೆಜೋಳಕ್ಕೆ ನೀಡಲಾಗುವ ಕಮಿಷನ್‌ ದರವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದ್ದು, ಪ್ರತಿ ಕ್ವಿಂಟಾಲ್‌ಗೆ 27 ರೂ.ಗಳಷ್ಟು ಏರಿಕೆ ಮಾಡುವ ಮೂಲಕ ಸೊಸೈಟಿಗಳ ಬಲವರ್ಧನೆಗೆ ಮಹತ್ವದ ಕ್ರಮ ಕೈಗೊಂಡಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನೇಮಿಸಿದ್ದ ಸಮಿತಿಯ ಶಿಫಾರಸಿನ ಅನ್ವಯ ಪ್ರಧಾನಿ ನರೇಂದ್ರ ಮೋದಿ ಈ ತೀರ್ಮಾನಕ್ಕೆ ಅನುಮೋದನೆ ನೀಡಿದ್ದು,...

ಹಳೆ ನೋಂದಣಿ ವ್ಯವಸ್ಥೆ ಬದಲಿಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ತಾಕೀತು‌

ಭೂ ನೋಂದಣಿ ಮತ್ತು ಭೂ ಮಾಲೀಕತ್ವ ರಚನೆಯಲ್ಲಿ ಮೂಲಭೂತ ಸುಧಾರಣೆಗಳಿಗೆ, ಸುಪ್ರೀಂಕೋರ್ಟ್ ಕರೆ ನೀಡಿದೆ. ಬ್ರಿಟಿಷ್ ರಾಜ್ ಕಾಲದ ಕಾನೂನುಗಳನ್ನು ಆಧರಿಸಿದ ಪ್ರಸ್ತುತ ಚೌಕಟ್ಟು ಗೊಂದಲ, ಅದಕ್ಷತೆ ಮತ್ತು ವ್ಯಾಪಕ ಮೊಕದ್ದಮೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಮತ್ತು ಹೊಸ ರೀತಿಯ ಕಾನೂನುಗಳನ್ನು ರೂಪಿಸುವಂತೆ ತಾಕೀತು ಮಾಡಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಬ್ಲಾಕ್‌ಚೈನ್‌ನಂತಹ ತಂತ್ರಜ್ಞಾನಗಳನ್ನು ಬಳಸುವುದನ್ನು ಸರ್ಕಾರ...

ನಮ್ಮ ಮೆಟ್ರೋ ಬಸವ ಮೆಟ್ರೋ ಆಗುತ್ತಾ?

ಬೆಂಗಳೂರಿನ ನಮ್ಮ ಮೆಟ್ರೋ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ, ಸಿದ್ದರಾಮಯ್ಯ ಭಾಗಿಯಾಗಿದ್ರು. ಆ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ನಾಮಕರಣ ಮಾಡುವ ಬಗ್ಗೆ, ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದಾರೆ....

ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡದಂತೆ ಕೇಂದ್ರ ಸರ್ಕಾರ ಆದೇಶ

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಔಷಧ ಸೇವಿಸಿ 11 ಮಕ್ಕಳು ಸಾವನ್ನಪ್ಪಿರುವ ವಿಚಾರ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈ ಆರೋಪವನ್ನು ತಿರಸ್ಕರಿಸಿವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ, ಕೆಮ್ಮಿನ ಸಿರಪ್‌ನಲ್ಲಿ ಯಾವುದೇ ವಿಷಪೂರಿತ ಅಂಶಗಳು ಪತ್ತೆಯಾಗಿಲ್ಲ. ಈ ಘಟನೆ ಕುರಿತು ತನಿಖೆ ಆರಂಭವಾಗಿದೆ ಎಂದು ತಿಳಿಸಿವೆ. ಜೊತೆಗೆ 2 ವರ್ಷದೊಳಗಿನ...

ಮಿಡ್ಲ್ ಕ್ಲಾಸ್‌ಗೆ ನಮೋ ಗಿಫ್ಟ್ , 175 ಸರಕುಗಳ ಬೆಲೆ ಇಳಿಕೆ

ಕೇಂದ್ರ ಸರ್ಕಾರ ದೇಶದ ಮಿಡ್ಲ್ ಕ್ಲಾಸ್‌ ಜನರಿಗೆ, ನವರಾತ್ರಿಯ ಬಿಗ್‌ ಗಿಫ್ಟ್‌ ನೀಡಿದೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ, ಜಿಎಸ್‌ಟಿ ತೆರಿಗೆ ಸ್ಲ್ಯಾಬ್‌ಗಳನ್ನು 4ರಿಂದ 2ಕ್ಕೆ ಇಳಿಕೆ ಮಾಡಿದೆ. ಸೆಪ್ಟೆಂಬರ್‌ 22ರಿಂದಲೇ ಈ ಹೊಸ ದರ ಅನ್ವಯವಾಗಲಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್‌ 3ರಂದು, ಸರಕು ಮತ್ತು...

Mahadaayi – ಗೋವಾ ಸಿಎಂ ಹೇಳಿಕೆಗೆ ಸಿಡಿದೆದ್ದ ಕಾಂಗ್ರೆಸ್‌ ನಾಯಕರು

ಬೆಂಗಳೂರು : ರಾಜ್ಯದ ಬಹು ನಿರೀಕ್ಷಿತ ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಹೇಳಿಕೆ ನೀಡಿದ್ದಾರೆ. ಈ ಹೇಳಿಕಯ ವಿರುದ್ಧ ರಾಜ್ಯದ ನಾಯಕರು ಸಿಡಿದೆದ್ದಿದ್ದಾರೆ. ಮಹದಾಯಿಗೆ ಅನುಮತಿ ನೀಡಲ್ಲ ಎನ್ನುವುದಕ್ಕೆ ಅವರ್ಯಾರು ಎಂದು ಆಕ್ರೋಶ ಹೊರಹಾಕಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ಸರ್ಕಾರದ ಸಚಿವರು ಹಾಗೂ ಶಾಸಕರು ಗೋವಾ...

“ಕಾಂಗ್ರೆಸ್​​ನಿಂದ UPI ಹದಗೆಡಿಸೋ ಯತ್ನ! ,  GST ನೋಟಿಸ್ ಕೊಟ್ಟಿದ್ದೆ ರಾಜ್ಯ ಸರ್ಕಾರ”

ನವದೆಹಲಿ : ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್​​ಟಿ ನೋಟಿಸ್ ನೀಡುತ್ತಿರುವ ವಿಚಾರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಕೆಸರೆರಚಾಟ ಶುರುವಾಗಿದೆ. ಇದು ನಮ್ಮ ವ್ಯಾಪ್ರಿಗೆ ಬರುವುದಿಲ್ಲ, ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ಕೇಂದ್ರ...

ಮೋದಿ ಕ್ಯಾಬಿನೆಟ್‌ಗೆ ಮೇಜರ್‌ ಸರ್ಜರಿ ಯಾವಾಗ? : ಯಾರೆಲ್ಲ ಇನ್?

ಬೆಂಗಳೂರು : ಬಿಜೆಪಿಗೆ ರಾಷ್ಟ್ರಾಧ್ಯಕ್ಷರ ನೇಮಕಕ್ಕೂ ಮುನ್ನವೇ ಮೋದಿ ಸರ್ಕಾರದ ಸಂಪುಟದಲ್ಲಿ ಭಾರಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇಷ್ಟು ದಿನಗಳಿಂದ ಬಾಕಿ ಉಳಿದಿದ್ದ ನೂತನ ರಾಷ್ಟ್ರಾಧ್ಯಕ್ಷರ ನೇಮಕಕ್ಕೆ ಇನ್ನಷ್ಟು ದಿನಗಳು ಕಾಯಲೇಬೇಕಾಗಿದೆ. ಬಿಹಾರ ಚುನಾವಣೆಯ ಬಳಿಕ ಬಿಜೆಪಿಗೆ ನೂತನ ಸಾರಥಿಯ ಆಯ್ಕೆಯಾಗಲಿದೆ ಎಂಬುವುದನ್ನು ಮೂಲಗಳು ತಿಳಿಸಿವೆ. ಕೇಂದ್ರದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ...

ನನ್ನ ಮನವಿಗೆ ಗಡ್ಕರಿ ಸಮ್ಮತಿಸಿದ್ರು : ಆದ್ರೆ ಬಿಜೆಪಿಯವ್ರು ಒತ್ತಡ ಹಾಕಿದ್ರು ; ಸೇತುವೆ ರಾಜಕಾರಣಕ್ಕೆ ಸಿಎಂ ಆಕ್ರೋಶ!

ಬೆಂಗಳೂರು : ಶಿವಮೊಗ್ಗದ ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಸೇತುವೆ ಲೋಕಾಪರ್ಣೆ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಪತ್ರವನ್ನೂ ಬರೆಯಲಾಗಿತ್ತು. ಕೇಂದ್ರ ಸಚಿವರೂ ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರೂ, ಕೂಡ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೇ, ಕಾರ್ಯಕ್ರಮವನ್ನು ಇಂದೇ ಆಯೋಜಿಸಿದ್ದಾರೆ ಎಂದು...

ಐಸಿಸಿಆರ್ ನಿಂದ ವಿದೇಶಿಗರಿಗೆ ಹಿಂದಿ ಕೋರ್ಸ್

ಬೆಂಗಳೂರು: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಮತ್ತು ಕೇಂದ್ರ ಹಿಂದಿ ನಿರ್ದೇಶನಾಲಯದ ಸಹಯೋಗದೊಂದಿಗೆ ವಿದೇಶಿಗರಿಗಾಗಿ ಹಿಂದಿ ಕಲಿಸಲು ನ.16 ರಿಂದ ಆನ್ ಲೈನ್ ತರಗತಿಯನ್ನು ಪ್ರಾರಂಭಿಸಲಿದೆ. ಈ ತರಗತಿಯಲ್ಲಿ ಹಿಂದಿ ಜಾಗೃತಿಯ ಬೇಸಿಕ್ ಕೋರ್ಸ್ ನ್ನು 3 ತಿಂಗಳು ಆನ್ ಲೈನ್ ಮೂಲಕ ವಾರಕ್ಕೆ 2 ದಿನದಂತೆ ನಡೆಸಲಾಗುವುದೆಂದು ಐಸಿಸಿಆರ್ ಪ್ರಕಟಿಸಿದೆ. ತರಗತಿಯ ಒಟ್ಟು...
- Advertisement -spot_img

Latest News

ಶಾರೂಖ್ ಖಾನ್ ನೃತ್ಯಕ್ಕೆ ರೆಸ್ಪಾನ್ಸ್ ನೀಡಿದ ವಧು: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

Viral Video: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿ ಶಾರುಖ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಅಂಥಾದ್ದೇನಿದೆ ಅಂತಾ ಕೇಳಿದ್ರೆ, ಶಾರುಖ್...
- Advertisement -spot_img