https://www.youtube.com/watch?v=XX3y8JQwhyQ
ಹರಾರೆ: ಚೊಚ್ಚಲ ಶತಕದಲ್ಲೇ ಶುಭಮನ್ ಗಿಲ್ ಮೈಲುಗಲ್ಲು ಮುಟ್ಟಿದ್ದಾರೆ. ಬೌಂಡರಿಳ ಸುರಿಮಳೆಗೈದ ಶುಭಮನ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಜಿಂಬಾಬ್ವೆ ನೆಲದಲ್ಲಿ ತಂಡದ ಅತಿ ಹೆಚ್ಚು ರನ್ ಗಳಿಸಿದ ತಂಡದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. 1998ರಲ್ಲಿ ಬುಲಾವಾಯೊದಲ್ಲಿ ಸಚಿನ್ ತೆಂಡೂಲ್ಕರ್ 130 ಎಸೆತದಲ್ಲಿ ಅಜೇಯ 127 ರನ್...
https://www.youtube.com/watch?v=F9dXw3HEbA0
ಲಂಡನ್: ಭಾರತ ಕ್ರಿಕೆಟ್ ತಂಡದ ತಾರಾ ಟೆಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ ರಾಯಲ್ ಲಂಡನ್ ಕಪ್‍ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಸಸ್ಸಕ್ಸ್ ತಂಡದ ಪರ ಆಡುತ್ತಿರುವ ಪೂಜಾರ ಎರಡನೆ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಪೂಜಾರ 79 ಎಸೆತದಲ್ಲಿ 107 ರನ್ ಗಳಿಸಿದರು. ನಂತರ ಮುಂದಿನ 31 ಎಸೆತದಲ್ಲಿ 74 ರನ್ ಚಚ್ಚಿದರು. ಸಸ್ಸಕ್ಸ್...
ಅಹಮದಾಬಾದ್:ಸ್ಟಾರ್ ಅಟಗಾರ ಜೋಸ್ ಬಟ್ಲರ್ ಅವರ ಅತ್ಯದ್ಭುತ ಶತಕದ ನೆರೆವಿನಿಂದ ರಾಜಸ್ಥಾನ ರಾಯಲ್ಸ್ ಆರ್ಸಿಬಿ ತಂಡವನ್ನು ಮಣಿಸಿ ಐಪಿಎಲ್ 15ರ ಫೈನಲ್ಗೆ ಲಗ್ಗೆ ಹಾಕಿದೆ.
ಶುಕ್ರವಾರ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ರಾಜಸ್ಥಾನ ತಂಡಕ್ಕೆ 158 ರನ್ ಗುರಿ ನೀಡಿತು. ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್...