ಆಫೀಸ್ ಎಂದ ಮೇಲೆ ಅಲ್ಲಿ ಕೆಲವರ ನಡುವೆ ಒಂಚೂರು ಕೊಂಕು ಮಾತು, ಹೊಟ್ಟೆಕಿಚ್ಚು, ಕೋಪ ತಾಪ ಎಲ್ಲವೂ ಇರುತ್ತದೆ. ಆದ್ರೆ ಆ ಕೋಪ ತಾಪ, ಹೊಟ್ಟೆಕಿಚ್ಚೆಲ್ಲ, ಮನಸ್ಸಿನಲ್ಲೇ ಇದ್ದರೆ ಒಳ್ಳೆಯದು. ಆದ್ರೆ ಅದನ್ನು ಹೊರಗೆ ತೋರಿಸಿಕೊಂಡ್ರೆ, ಆ ಕೋಪ ತಾಪ ಹೆಚ್ಚಾಗಿ ಬಿಟ್ರೆ, ಪ್ರಾಣ ಹಾನಿಯೂ ಆಗಬಹುದು ಎನ್ನುವುದಕ್ಕೆ, ಗುರುಗ್ರಾಮದಲ್ಲಿ ನಡೆದ ಈ ಘಟನೆಯೇ...