ನೆನೆಸಿದ ಬಾದಾಮ್ ತಿಂದ್ರೆ ನೆನಪಿನ ಶಕ್ತಿ ಹೆಚ್ಚತ್ತೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ನೆನೆಸಿದ ಬಾದಾಮ್ ಬದಲು ನೀವು ಕಡಿಮೆ ರೇಟಿಗೆ ಸಿಗುವ ಕಪ್ಪುಕಡಲೆಯನ್ನು ಕೂಡ ನೆನೆಸಿ ತಿನ್ನಬಹುದು. ಬಾದಾಮ್ ಸೇವನೆಯಿಂದ ಸಿಗುವ ಆರೋಗ್ಯ ಲಾಭಕ್ಕಿಂತಲೂ ಹೆಚ್ಚಿನ ಆರೋಗ್ಯ ಲಾಭವನ್ನು ನೀವು ಕಪ್ಪು ಕಡಲೆ ಸೇವನೆಯಿಂದ ಪಡೆಯಬಹುದು. ಹಾಗಾದ್ರೆ ನೆನೆಸಿದ ಕಪ್ಪು ಕಡಲೆ ಸೇವನೆಯಿಂದ...