Sunday, January 25, 2026

channagiri MLA

ಸಿದ್ದರಾಮಯ್ಯ v/s ಡಿಕೆಶಿ CM ಹೈಡ್ರಾಮಾಗೆ ಬ್ರೇಕ್ ಕೊಡಿ: ಶಿವಗಂಗಾ

ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲವಾದರೂ, ಸಿಎಂ ಕುರ್ಚಿ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ ಮನವಿ ಮಾಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲಾಗುತ್ತದೆಯೇ ಅಥವಾ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಲಾಗುತ್ತದೆಯೇ ಎಂಬುದನ್ನು ಹೈಕಮಾಂಡ್ ಖಡಾ...

“5 ವರ್ಷದಲ್ಲಿ ಡಿಸೆಂಬರ್‌ ಕೂಡಾ ಇದೆ”

ದಾವಣಗೆರೆ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಐದು ವರ್ಷ ನಾನೇ ಅಧಿಕಾರ ನಡೆಸುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ. ಆದರೆ ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌ ಯಾವುದೇ ಪ್ರತಿಕ್ರಿಯೆಗೆ ಮುಂದಾಗದೆ ಸೈಲೆಂಟ್‌ ಆಗಿದ್ದಾರೆ. ಇದೀಗ ಇದೇ ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್‌ ನೀಡಿರುವ ಡಿಕೆ ಶಿವಕುಮಾರ್‌ ಆಪ್ತ ಶಾಸಕ ಶಿವಗಂಗಾ...
- Advertisement -spot_img

Latest News

ಮಲ್ಲೇಶ್ವರಂನಲ್ಲಿ ಸಿದ್ದಾರೂಢ ಶ್ರೀ ಕನಸು ನನಸು – ಎಂ.ಆರ್ ಸೀತಾರಾಮ್

ಅನ್ನದಾನ, ನೇತ್ರದಾನ, ರಕ್ತದಾನ, ವಿದ್ಯಾದಾನ, ಆಶ್ರಯದಾನ.. ಹೀಗೆ ಪಂಚವಿಧ ದಾಸೋಹ ತಾಣ ಈ ಸಿದ್ದಾಶ್ರಮ. ಇದೇ ಭಾನುವಾರ ಜನವರಿ 25ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಶ್ರೀ ಸಿದ್ದಾಶ್ರಮದಲ್ಲಿ...
- Advertisement -spot_img