Wednesday, December 17, 2025

Charge sheet

ಧರ್ಮಸ್ಥಳದ ಷಡ್ಯಂತ್ರಕ್ಕೆ ಕಾರಣ ಕೊಟ್ಟ ”ಡಿಕೆಶಿ”

ಧರ್ಮಸ್ಥಳ ಪ್ರಕರಣ ಮತ್ತೊಮ್ಮೆ ರಾಜಕೀಯ ತಾಪಮಾನ ಏರಿಸಿದೆ. ದೂರುದಾರರೇ ಆರೋಪಿಗಳಾಗಿ ಹೊರಬಂದಿರುವ ಚಾರ್ಜ್‌ಶೀಟ್ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಚ್ಚರಿಯ ಬಾಂಬ್ ಸಿಡಿಸಿದ್ದಾರೆ. ಧರ್ಮಸ್ಥಳದ ವಿರುದ್ಧ ನಡೆದ ಪಿತೂರಿಗೆ ಯಾರು ಕಾರಣ ಅನ್ನೋ ಮಾಹಿತಿಯನ್ನ ಡಿಕೆಶಿ ಬಿಚ್ಚಿದ್ದಾರೆ ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ನಾನು ಅಂದೇ ಧೈರ್ಯದಿಂದ ಹೇಳಿದ್ದೆ ಎಂದು ಡಿಕೆ ಶಿವಕುಮಾರ್ ಅಧಿವೇಶನದಲ್ಲಿ...

Renukaswamy Murder Case: ಕೊಲೆಯ ಕ್ರೌರ್ಯ ‘ದರ್ಶನ’: ರೇಣುಕಾಸ್ವಾಮಿ ಕಣ್ಣೀರಿಡುತ್ತಾ ಗೋಗರೆಯುತ್ತಿರುವ ಫೋಟೋ ರಿವೀಲ್

ಬೆಂಗಳೂರು: ನಟ ದರ್ಶನ್​ &​ ಗ್ಯಾಂಗ್ (Actor Darshan & Gang)​ ನಡೆಸಿರುವ ಕ್ರೌರ್ಯ ಒಂದೊಂದಾಗೇ ಬಯಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸರು 3 ಸಾವಿರದ 991 ಪುಟಗಳ ಚಾರ್ಜ್​​ಶೀಟ್ (Charge Sheet)​ ಅನ್ನು ಕೋರ್ಟ್​ಗೆ ಸಲ್ಲಿಸುತ್ತಿದ್ದಂತೆ ಇದೀಗ ಕೊಲೆಗೂ ಮುನ್ನ ರೇಣುಕಾಸ್ವಾಮಿ (Renukaswamy) ನನ್ನನ್ನು ಬಿಟ್ಟುಬಿಡಿ ಕಣ್ಣೀರಿಡುತ್ತಾ ಅಂಗಲಾಚುತ್ತಿರುವ ಫೋಟೋಗಳು ರಿವೀಲ್​ ಆಗಿದೆ. ಬೆಂಗಳೂರಿನ ಪಟ್ಟಣಗೆರೆಯಲ್ಲಿರುವ ಶೆಡ್​...

Darshan Case Charge Sheet :100ಕ್ಕೂ ಹೆಚ್ಚು ಸಾಕ್ಷಿಗಳು.. 4 ಸಾವಿರ ಪುಟಗಳ ಚಾರ್ಜ್​ಶೀಟ್: ನಾಳೆ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಕೆ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ತನಿಖೆ ಪೂರ್ಣಗೊಂಡಿದ್ದು ನಾಳೆ ನ್ಯಾಯಾಲಯ (Court)ಕ್ಕೆ ಚಾರ್ಜ್‌ಶೀಟ್‌ (Charge Sheet) ಸಲ್ಲಿಕೆಯಾಗುವ ಸಾಧ್ಯತೆಯಿದೆ. 100ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆ ಹಾಗೂ 4 ಸಾವಿರಕ್ಕೂ ಹೆಚ್ಚು ದೋಷಾರೋಪ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದು, ಕಾನೂನು ತಜ್ಷರು 2-3 ಬಾರಿ ಚಾರ್ಜ್​ಶೀಟ್​ ಪ್ರತಿಗಳನ್ನು ಪರಿಶೀಲನೆ ನಡೆಸಿದ್ದಾರೆ...

ಡಿಜೆ ಹಳ್ಳಿ, ಕೆಜೆ ಹಳ್ಳಿ ದಾಳಿ ಪ್ರಕರಣ, ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ

ಬೆಂಗಳೂರು : ಡಿಜೆ ಹಳ್ಳಿ, ಕೆಜೆ ಹಳ್ಳಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ NIA ತನ್ನ ಚಾರ್ಜ್ ಶೀಟ್ ನ್ನು ಸಲ್ಲಿಸಿದೆ. ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದ್ದು ಹೇಗೆ ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ‌. ಇದೇ ವಿಷಯವನ್ನು ನಾವು ವಿಧಾನಸಭೆಯಲ್ಲೂ ಹೇಳಿದ್ದೆವು. ಅದನ್ನೇ ಎನ್ ಐ ಎ ತನ್ನ ವರದಿಯಲ್ಲಿ ಹೇಳಿದೆ. ಈ ಕೃತ್ಯ ಎಸಗಲು...
- Advertisement -spot_img

Latest News

ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು | International Express | 16-12-25

1) ಭಾರತ-ಜೋರ್ಡಾನ್‌ ಮಧ್ಯೆ ಒಪ್ಪಂದಕ್ಕೆ ಸಹಿ ಪ್ರಧಾನಿ ನರೇಂದ್ರ ಮೋದಿ ಜೋರ್ಡಾನ್ ಭೇಟಿಯು ಎರಡೂ ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡಿದೆ. ಈ ಭೇಟಿಯ ಸಮಯದಲ್ಲಿ,...
- Advertisement -spot_img