ನಿನ್ನೆ ಕೋವಿಶೀಲ್ಡ್ ಕೋವಿಡ್ ಲಸಿಕೆ ತೆಗೆದುಕೊಂಡು ನನಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ. ಹೀಗಾಗಿ ನನಗೆ ಸೀರಂ ಕಂಪನಿ 5ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ವ್ಯಕ್ತಿಯೊಬ್ಬರು ಆಗ್ರಹಿಸಿದ್ದರು. ಇಂದು ಆ ವ್ಯಕ್ತಿಯ ವಿರುದ್ಧ ಸೀರಂ ಕಂಪನಿ ಮಾನನಷ್ಟ ಮೊಕದ್ದಮೆ ಹೂಡಿದ್ದು, 100 ಕೋಟಿ ರೂಪಾಯಿ ದಂಡ ನೀಡಬೇಕೆಂದು ಆಗ್ರಹಿಸಿ ನೋಟೀಸ್ ಕಳುಹಿಸಿದೆ.
https://youtu.be/Lf6N2eTVSG8
ಚೆನ್ನೈ ಮೂಲದ 40...
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಎನ್‌ಡಿಆರ್‌ಎಫ್ ತಂಡ ಬಿಗಿ ಭದ್ರತೆ ಕೈಗೊಂಡಿದೆ. ನಿವಾರ್ ಟಂಡಮಾರುತದ ಎಫೆಕ್ಟ್ ಬೆಂಗಳೂರಿಗೂ ತಾಗಲಿದ್ದು, ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.
https://youtu.be/mGm9y352XmA
25ರಿಂದ 27ನೇ ತಾರೀಖಿನವರೆಗೂ ಮಳೆ ಬೀಳಲಿದ್ದು, ಬೆಂಗಳೂರು ಸೇರಿ, 8 ಜಿಲ್ಲೆಗಳಲ್ಲಿ ಹೈ ಅಲರ್ಟ್...
ಚೆನ್ನೈ: ಚೆನ್ನೈನ 10 ರೂಪಾಯಿ ವೈದ್ಯ ಎಂದೇ ಫೇಮಸ್ ಆಗಿದ್ದ, ಡಾಕ್ಟರ್ ಮೋಹನ್ ರೆಡ್ಡಿ ಎಂಬ ವೈದ್ಯ, ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು ಬಂದು ಕೆಲ ದಿನಗಳಲ್ಲೇ ಸಾವನ್ನಪ್ಪಿದ್ದಾರೆ.
https://youtu.be/HECZfjY4ZuQ
84 ವರ್ಷ ವಯಸ್ಸಿನವರಾಗಿದ್ದ ಮೋಹನ್ ರೆಡ್ಡಿ, ವಿಲ್ಲಿವಕ್ಕಂನಲ್ಲಿ ಮೋಹನ್ ನರ್ಸಿಂಗ್ ಹೋಮ್‌ನ್ನ ನಡೆಸುತ್ತಿದ್ದರು. 30 ಬೆಡ್‌ಗಳುಳ್ಳ ನರ್ಸಿಂಗ್ ಹೋಮನ್ನ ಬಡವರಿಗಾಗಿಯೇ ನಿರ್ಮಿಸಿದ್ದರು. ಇವರು...
ಚೆನ್ನೈ: ತಮಿಳುನಾಡಿನಾದ್ಯಂತ ಕುಡಿಯೋ ನೀರು ಸಿಗದೆ ಹೈರಾಣಾಗಿದ್ದ ಜನರಿಗೆ ನೀರು ಪೂರೈಸಲು ನಗರಕ್ಕೆ ನೀರು ತುಂಬಿದ ರೈಲು ಬಂದಿದೆ. ತಮಿಳುನಾಡು ಸಿಎಂ ಇಡಪ್ಪಾಡಿ ಪಳನಿಸ್ವಾಮಿ ರಾಜ್ಯದ ಜನರಿಗೆ ಈ ಮೂಲಕ ಕುಡಿಯೋ ನೀರು ಒದಗಿಸಲಿದ್ದಾರೆ.
ತಮಿಳುನಾಡಿನಾದ್ಯಂತ ಮಳೆಯ ಕೊರತೆಯಿಂದಾಗಿ ಕುಡಿಯೋ ನೀರಿಗೂ ತತ್ವಾರ ಎದುರಾಗಿದೆ. ಇನ್ನು ಮಹಾನಗರಿ ಚೆನ್ನೈನಲ್ಲಂತೂ ನೀರಿನ ಬವಣೆ ಹೇಳತೀರದಾಗಿದೆ. ದಿನನಿತ್ಯದ...
ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...