Saturday, November 15, 2025

Cheteshwar Pujara

ಸತತ ಎರಡನೆ ಶತಕ ಸಿಡಿಸಿದ ಚೇತೇಶ್ವರ ಪೂಜಾರ

https://www.youtube.com/watch?v=F9dXw3HEbA0 ಲಂಡನ್: ಭಾರತ ಕ್ರಿಕೆಟ್ ತಂಡದ ತಾರಾ ಟೆಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ  ರಾಯಲ್ ಲಂಡನ್ ಕಪ್‍ನಲ್ಲಿ  ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.  ಸಸ್ಸಕ್ಸ್ ತಂಡದ ಪರ ಆಡುತ್ತಿರುವ ಪೂಜಾರ ಎರಡನೆ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪೂಜಾರ 79 ಎಸೆತದಲ್ಲಿ  107 ರನ್ ಗಳಿಸಿದರು. ನಂತರ ಮುಂದಿನ 31 ಎಸೆತದಲ್ಲಿ 74 ರನ್ ಚಚ್ಚಿದರು. ಸಸ್ಸಕ್ಸ್...

2ನೇ ಇನ್ನಿಂಗ್ಸ್ ವಿರಾಟ್ ಫೇಲ್ ಪೂಜಾರ ಪಾಸ್

https://www.youtube.com/watch?v=NQCBv2xIWeI ಬರ್ಮಿಂಗ್ ಹ್ಯಾಮ್ : ಐದನೆ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿಯಾಗಿ ಸವಾರಿ ಮಾಡಿದೆ. ಮೂರನೆ ದಿನದಾಟದ ಪಂದ್ಯದಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿತ್ತಾದರೂ ದಿನದಾಟದ ಅಂತ್ಯದ ಎರಡನೆ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಮತ್ತು ರಿಷಬ್ ಪಂತ್ ಅರ್ಧ ಶತಕ ಸಿಡಿಸಿ ತಿರುಗೇಟು ನೀಡಿದರು. ಇದೀಗ ಟೀಮ್ ಇಂಡಿಯಾ ಪಾಳೆಯದಲ್ಲಿ ಹೊಸ ವಿಷಯವೊಂದು...

ಆಂಗ್ಲರ ಮೇಲೆ ಬಿಗಿ ಹಿಡಿತ ಸಾಸಿದ ಭಾರತ :4 ವಿಕೆಟ್ ಪಡೆದು ಮಿಂಚಿದ ಮೊಹ್ಮದ್ ಸಿರಾಜ್

https://www.youtube.com/watch?v=bDK6fvti4Ak ಬರ್ಮಿಂಗ್‍ಹ್ಯಾಮ್: ಮೊಹ್ಮದ ಸಿರಾಜ್ (66ಕ್ಕೆ 4)ಅವರ ಅತ್ಯದ್ಬುತ ಬೌಲಿಂಗ್  ನೆರೆವಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಬಿಗಿ ಹಿಡಿತ ಸಾಸಿದೆ. ಭಾನುವಾರ ನಡೆದ ಮೂರೆನೆ ದಿನದಾಟದ ಪಂದ್ಯದಲ್ಲಿ  ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ತಂಡ 284 ರನ್ ಗಳಿಗೆ ಸರ್ವಪತನ ಕಂಡಿತು. ಎರಡನೆ ಇನ್ನಿಂಗ್ಸ್ ಆರಂಭಿಸಿದ ಭಾರತ 125 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.ಒಟ್ಟು 257 ರನ್...

ಪಾಕ್ ಆಟಗಾರನ ಜೊತೆ ಚೇತೇಶ್ವರ ಪೂಜಾರ ಪಾದಾರ್ಪಣೆ

ಲಂಡನ್: ಭಾರತ ಕ್ರಿಕೆಟ್ ತಂಡದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಮತ್ತು ಪಾಕಿಸ್ಥಾನ ವಿಕೆಟ್ ಕೀಪರ್ ಮೊಹ್ಮದ್ ರಿಜ್ವಾನ್ ಕೌಂಟಿ ಕ್ರಿಕೆಟ್‍ನಲ್ಲಿ ಸಸೆಕ್ಸ್ ತಂಡದ ಪಾದಾರ್ಪಣೆ ಮಾಡಿದ್ದಾರೆ. ಕೌಂಟಿ ಕ್ರಿಕೆಟ್ ಚಾಂಪಿಯನ್‍ಶಿಪ್ ವಿಭಾಗ2ರ ಡರ್ಬಿಶೈರ್ ವಿರುದ್ಧದ ನಡೆದ ಪಂದ್ಯದಲ್ಲಿ ರಿಜ್ವಾನ್ ಹಾಗೂ ಪೂಜಾರ ಸಸೆಕ್ಸ್ ಪರ ಚೊಚ್ಚಲ ಪಂದ್ಯವಾಡಿದ್ದಾರೆ. ಪೂಜಾರ ಈ ಮೊದಲು ಆಂಗ್ಲರ ನಾಡಲ್ಲಿ...
- Advertisement -spot_img

Latest News

JDS ನಾಯಕರಿಂದ ನನಗೆ ನೋವಾಗಿದೆ : ಆದ್ರೂ ಪಕ್ಷ ಬಿಡುವ ಮಾತಿಲ್ಲ – GTD

ಜೆಡಿಎಸ್‌ನ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದ ಒಳಗಿನ ‘ಚಾಡಿಕೋರರು’ ನಾಯಕತ್ವವನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷದಲ್ಲಿ...
- Advertisement -spot_img