ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮತ್ತು ಇತರ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆ.28ರವರೆಗೆ ವಿಸ್ತರಣೆ ಮಾಡಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಸೇರಿ ಹಲವು ಆರೋಪಿಗಳು, ತುಮಕೂರು ಜೈಲಿನಿಂದ...
Movie News: ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಆಗಾಗ ಬೀಸುತ್ತಲೇ ಇರತ್ತೆ. ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರಾಗಲು ಬಂದವರು ಹೀರೋ ಮತ್ತು ನಿರ್ದೇಶಕರಾದ ಉದಾಹರಣೆಗಳಿಗೇನೂ ಲೆಕ್ಕವಿಲ್ಲ.ಇಲ್ಲೀಗ ಮತ್ತೊಂದು ಬದಲಾವಣೆಯ ಸುದ್ದಿ.ಅದೇನಪ್ಪ ಅಂದರೆ, ಚಿಕ್ಕಣ್ಣ ಮತ್ತೊಂದು ಹೊಸ ಸಿನಿಮಾಗೆ ಹೀರೋ ಆಗುತ್ತಿದ್ದಾರೆ. ಹೌದು, ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿದ್ದ...
ಸ್ಯಾಂಡಲ್ ವುಡ್ ಗೆ ಪ್ರವೀರ್ ಶೆಟ್ಟಿ ಎಂಬ ನೂತನ ಪ್ರತಿಭೆಯ ಆಗಮನ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ "ಸೈರನ್" ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. "ಉಪಾಧ್ಯಕ್ಷ" ಚಿಕ್ಕಣ್ಣ ಈ ಚಿತ್ರದ ಟೀಸರ್...
www.karnatakatv.net:ಯುವರಾಜ ನಿಖಿಲ್ ಕುಮಾರ್ ಬಹುನಿರೀಕ್ಷಿತ ಸಿನಿಮಾ 'ರೈಡರ್' ಈಗಾಗಲೇ ಹಾಡುಗಳು ಹಾಗೂ ಟ್ರೈಲರ್‌ನಿಂದ ಸಖತ್ ಸುದ್ದಿ ಮಾಡುತ್ತಿದೆ. ಈಗ 'ರೈಡರ್' ರಿಲೀಸ್ ಡೇಟ್ ಘೋಷಣೆ ಮಾಡಿದ್ದು, ಇದೇ ತಿಂಗಳ 24ಕ್ಕೆ (ಡಿಸೆಂಬರ್) ರಾಜ್ಯಾದ್ಯಂತ ತೆರೆಕಾಣಲಿದೆ. ಇನ್ನೂ ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಸಕ್ಕರೆ ನಾಡಿನಲ್ಲಿ ಅದ್ದೂರಿ ನಡೆಸಲು ಪ್ಲಾನ್ ಮಾಡಲಾಗುತ್ತಿದೆ.
ಈಗ ತೆರೆಕಾಣಲಿರುವ ಕನ್ನಡದ ಬಹು...
ಚಿಕ್ಕಣ್ಣ ಹೆಸರು ಮೂರಕ್ಷರ ಮಾತ್ರ ಆದರೆ ಸಾಧನೆ ಮುಗಿಲೆತ್ತರ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತಿರೋ ಸತ್ಯ. ಕಡುಬಡತನದ ಕುಟುಂಬದಿಂದ ಬಂದು ಕಾಸ್ಟ್ಲಿಯೆಷ್ಟ್ ಕಾಮಿಡಿಯನ್ ಆಗಿ ಬೆಳೆದಿದ್ದರ ಹಿಂದೆ ಅಚ್ಚರಿಯ ಕಥನವಿದೆ. ಬಣ್ಣ ಹಚ್ಚೋಕೆ ಮುಂಚೆ ಚಿಕ್ಕಣ್ಣ ಗಾರೆಕೆಲಸ ಮಾಡ್ತಿದ್ರು, ಅದರಿಂದ ಅವರ ಜೀವನ ನಡೆಯುತ್ತಿತ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ. ಆದರೆ, ಸುತ್ತೂರು ಮಟದ...
ಕೆಲ ದಿನಗಳಿಂದ ಹಾಸ್ಯನಟ ಚಿಕ್ಕಣ್ಣ ಮತ್ತು ಕಾನ್ಸ್ಟೇಬಲ್ ಸರೋಜಾ ಖ್ಯಾತಿಯ ತ್ರೀವೇಣಿ ರಾವ್ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿತ್ತು.
ಅಷ್ಟೇ ಅಲ್ಲದೇ, ತ್ರಿವೇಣಿ ಇನ್‌ಸ್ಟಾಗ್ರಾಮ್‌ನಲ್ಲಿ ಚಿಕ್ಕಣ್ಣ ಮತ್ತು ತ್ರಿವೇಣಿ ವಧುವರರ ಉಡುಪಿನಲ್ಲಿರುವ ಫೋಟೋ ಕೂಡ ಅಪ್ಲೋಡ್ ಆಗಿತ್ತು. ಈ ಕಾರಣಕ್ಕೆ ತ್ರಿವೇಣಿ ಮತ್ತು ಚಿಕ್ಕಣ್ಣ ಗುಟ್ಟಾಗಿ ಮದುವೆಯಾದ್ರಾ ಅನ್ನೋ ಪ್ರಶ್ನೆ ಕೂಡಾ...