Friday, November 22, 2024

chithradurga news

Women Welfare Programme : ನಾಯಕನಹಟ್ಟಿ : ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಪೋಷಣೆ ಯೋಜನೆ ಕಾರ್ಯಕ್ರಮ

Chithradurga News : ಅಪೌಷ್ಟಿಕತೆ ಮಕ್ಕಳು ಹುಟ್ಟುವುದನ್ನು ತಡೆಗಟ್ಟಲು ಕಿಶೋರಿಯರನ್ನು, ಗರ್ಭಿಣಿಯರನ್ನು, ಅಪೌಷ್ಟಿಕತೆಯಿಂದ ರಕ್ಷಿಸುವುದೆ ಏಕೈಕ ಮಾರ್ಗ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ನಾಯಕನಹಟ್ಟಿ ವೃತ್ತ ಮೇಲ್ವಿಚಾರಕಿ ಯಾದ ನಾಗರತ್ನಮ್ಮ ರವರು ಅಭಿಪ್ರಾಯಸಿದರು. ನಾಯಕನಹಟ್ಟಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ, ಇಲಾಖೆ ವತಿಯಿಂದ ನಡೆದ ಪೋಷಣೆ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ನಾಗರತ್ನ ರವರು ಕೇಂದ್ರ...

Collage : ದೇವರಾಜ್ ಅರಸ್ ಎಜುಕೇಶನ್ ಸೊಸೈಟಿ (ರಿ) ಎಸ್ಎಲ್‌ವಿ ಶಾಲೆ, ನರ್ಸಿಂಗ್ ಕಾಲೇಜಿನಲ್ಲಿ ಬೆಳ್ಳಿ ಹಬ್ಬದ ಸಂಭ್ರಮ

Chitradurga News : ಚಿತ್ರದುರ್ಗದ ಶಿಕ್ಷಣ ಸಂಸ್ಥೆಯಾದ ದೇವರಾಜ್ ಅರಸ್ ಎಜುಕೇಶನ್ ಸೊಸೈಟಿ (ರಿ) ಎಸ್ಎಲ್‌ವಿ ಶಾಲೆ ಮತ್ತು ನರ್ಸಿಂಗ್ ಕಾಲೇಜಿನ 25ನೇ ವರ್ಷದ ಬೆಳ್ಳಿ ಹಬ್ಬ 2023 ಮತ್ತು 25 ನೇ ಬ್ಯಾಚ್ ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು. ಈ ವೇಳೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಹೊಳಲ್ಕೆರೆ ಶಾಸಕ ಚಂದ್ರಪ್ಪ ಮಗ...

Shivaraj Thangadagi : ವಿಪಕ್ಷದವರಿಗೆ ಬಾಯಿ ಚಪಲ: ಸಚಿವ ಶಿವರಾಜ್ ತಂಗಡಗಿ

Chithradurga News :ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಮೂರು ಗ್ಯಾರಂಟಿಗಳು ಜಾರಿಗೆ ಬಂದಿವೆ.‌ ಮುಂದಿನ‌ ತಿಂಗಳು ಪ್ರತಿ ಮಹಿಳೆಗೆ 2 ಸಾವಿರ ಹಣ ನೀಡುವ ಗೃಹ ಲಕ್ಷ್ಮೀ ಗ್ಯಾರಂಟಿ ಜಾರಿಗೆ ಬರಲಿದೆ. ಇದನ್ನು ಸಹಿಸಲು ಆಗದ ವಿಪಕ್ಷಗಳ ನಾಯಕರು ಬಾಯಿ ಚಪಲಕ್ಕೆ ಆರೋಪ ಮಾಡುತ್ತಿದ್ದಾರೆ‌. ರಾಜ್ಯ ವಿಪಕ್ಷ...

Jogimatti : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!

Chithradurga News: ಕರುನಾಡ ಕೋಟೆನಾಡು ಚಿತ್ರದುರ್ಗದಲ್ಲಿ ಇದೀಗ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಹೌದು ಕೋಟೆನಾಡಿನ ಊಟಿ ಎಂದೇ ಪ್ರಸಿದ್ಧವಾಗಿರುವ ಜೋಗಿಮಟ್ಟಿ ಅರಣ್ಯ ಪ್ರದೇಶದ ಸೌಂದರ್ಯಕ್ಕೆ ಪ್ರವಾಸಿಗರಂತೂ ಮಾರುಹೋಗಿದ್ದಾರೆ. ಕೋಟೆ ನಾಡಿಗೆ ಈ ಬಾರಿ ಮುಂಗಾರು ಕೈಕೊಟ್ಟಂತಿದ್ದರೂ ಮಂಜು  ಮುಸುಕಿದ ವಾತಾವರಣದಿಂದ ಪ್ರವಾಸಿ ತಾಣವಾದ ಜೋಗಿ ಮಟ್ಟಿ ಅರಣ್ಯ ಪ್ರದೇಶ ಮಾತ್ರ ಮಲೆನಾಡಿನಂತೆ ಕಂಗೊಳಿಸುತ್ತಿದೆ. ಇನ್ನು ಈ ಅರಣ್ಯ...

ಹಿರಿಯೂರು ಜನನಾಯಕಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

Chithradurga News: Feb:17: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರ ಈಗ ಅಭಿವೃದ್ಧಿ  ಪಥದತ್ತ ಸಾಗುತ್ತಿದೆ.. ಇದಕ್ಕೆ ಕಾರಣ  ನಮ್ಮ  ಶಾಸಕರು ಎನ್ನುತ್ತಿದ್ದಾರೆ ಊರ ಜನ.. ಯೆಸ್, ಹಿರಿಯೂರು ಬಿಜೆಪಿ  ಶಾಸಕಿ  ಪೂರ್ಣಿಮಾ  ಶ್ರೀನಿವಾಸ್ , ಜನಪರ  ಕಾರ್ಯದಲ್ಲಿ ಸಂಪೂರ್ಣ ತನ್ನನ್ನು  ತಾನು ತೊಡಗಿಸಿಕೊಂಡು ಕ್ಷೇತ್ರದ ಚಿತ್ರಣವನ್ನೇ ಬದಲಿಸ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸುಂದರ ಬೆಟ್ಟಗಳ  ನಡುವೆ ವೇದಾವತಿ  ನದಿ ...

“ಕಮಲ” ಬಿಟ್ಟು “ದಳ” ಸೇರಿದ ಹಿರಿಯ ನಾಯಕ…!

Political News: ಚಿತ್ರದುರ್ಗದ ಚಳ್ಳಕೆರೆ ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ್, ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಸಮ್ಮುಖದಲ್ಲಿ ಜೆಡಿಎಸ್‌ ಮುಖಂಡರು ಮಾಜಿ ಶಾಸಕ ಬಸವರಾಜ ಮಂಡಿಮಠಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಕುರಿತು ಮಾತನಾಡಿದ ಬಸವರಾಜ್ ಮಂಡಿಮಠ್, ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಅವರನ್ನು ಗೆಲ್ಲಿಸುವುದೇ ನಮ್ಮ...

ಚಿತ್ರದುರ್ಗ: ಕ್ಷಮಾಳವಾದ್ಯ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ…!

Chithradurga News: ಚಿತ್ರದುರ್ಗ ಜಿಲ್ಲಾಧಿಕಾರಿಯಾದ ಶ್ರೀಮತಿ ದಿವ್ಯ ಪ್ರಭು ರವರು ಹಾಗೂ ಚಿತ್ರದುರ್ಗ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಶಿವಸ್ವಾಮಿ ರವರು ಹಾಗೂ ಪ್ರಮುಖ ಮುಖಂಡರು ಚಿತ್ರದುರ್ಗ ಜಿಲ್ಲೆ SP ಪರಶುರಾಮ್ ರವರು ಕಾರ್ಯಕ್ರಮಕ್ಕೆ ಏನ್ ಮಾಡ್ಸುದ್ರು ಎಂದು  ಚಾಲೆಂಜ್ ಕೊಟ್ಟಿದ್ದವರು ಕ್ಷಮಾಳವಾದ್ಯ ಬಾರಿಸುವ ಮುಖಾಂತರ ಚಾಲನೆ ಕೊಟ್ಟರು. https://karnatakatv.net/mandya-news-special-pogramme/ https://karnatakatv.net/chithradurga-news-kannada-sahithya-sammelana/ https://karnatakatv.net/jds-members-hd-revanna/

ಚಿತ್ರದುರ್ಗ: 16ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Chithradurga News: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಜರುಗಿತು ಈ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಡಿಸೋಜ ರವರು ಮತ್ತು ಸಚಿವ ಶ್ರೀರಾಮುಲು ಸಾಹಿತಿಗಳು ಚಿಂತಕರು ಕನ್ನಡ ಹೋರಾಟಗಾರರು ಮುಂತಾದವರು ಭಾಗವಹಿಸಿದ್ದರು. https://karnatakatv.net/jds-members-hd-revanna/ https://karnatakatv.net/ias-rashmimahesh-fine-dayananda-sagar/ https://karnatakatv.net/shivamogga-airport-inaguration/

ಮುರುಘಾ ಶ್ರೀ ಜಾಮೀನು ಅರ್ಜಿ ಮತ್ತೆ ತಿರಸ್ಕೃತ : ಸೆಪ್ಟೆಂಬರ್ 27 ರ ವರೆಗೆ ನ್ಯಾಗಂಗ ಬಂಧನ

State News: ಮುರುಘಾ ಶ್ರೀ ನ್ಯಾಯಾಂಗ  ಬಂಧನ  ಮುಂದೂಡಿಕೆಯಾಗಿದೆ. ಜಾಮೀನು  ಅರ್ಜಿ ಮತ್ತೆ ತಿರಸ್ಕೃತವಾಗಿ  ಮತ್ತೆ 14 ದಿನ  ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ. ಎಂದು  ತಿಳಿದು ಬಂದಿದೆ.ಸೆಪ್ಟೆಂಬರ್  27 ರ ವರೆಗೆ  ನ್ಯಾಗಂಗ ಬಂಧನ ವಿಸ್ತರಣೆಯಾಗಿದೆ. https://karnatakatv.net/raychoor-house-demolish-women-lives/ https://karnatakatv.net/chikkodi-koyna-jalashaya/ https://karnatakatv.net/davangere-news-farmers-problem/

ಚಿತ್ರದುರ್ಗ: ಪೊಲೀಸ್ ಠಾಣೆಗೂ ಜಲದಿಗ್ಬಂಧನ

Chithradurga News: ಜನರಿಗೆ ಭದ್ರತೆ ವಹಿಸುವ ಕಷ್ಟಗಳಿಗೆ ಧಾವಿಸುವ ಪೊಲೀಸರಿಗೆ ತಮ್ಮ ಪೊಲೀಸ್ ಠಾಣೆಗೆ ಜಲ ದಿಗ್ಬಂಧನ ಏರಿದಂತಾಗಿದೆ . ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು, ನಾಯಕನಹಟ್ಟಿ ಪೊಲೀಸ್ ಠಾಣೆ ಪರಿಸ್ಥಿತಿ ಇದು ಜನರು ತಮ್ಮ ಅಳಲನ್ನು ತೋಡಿಕೊಳ್ಳಲು ಪೊಲೀಸ್ ಠಾಣೆಗೆ ಈ ನೀರನ್ನೇ ದಾಟಿಕೊಂಡು ಮುಂದೆ ಹೋಗುವಂತ ಪರಿಸ್ಥಿತಿ ಎದುರಾಗಿದೆ ಇದೊಂದೇ ಭಾರಿ ಅಲ್ಲ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img