Thursday, April 25, 2024

cinema news

Sathyam Shivam : ಹಾಡಿನೊಂದಿಗೆ “ಸತ್ಯಂ ಶಿವಂ” ಚಿತ್ರದ ಚಿತ್ರೀಕರಣ ಮುಕ್ತಾಯ

Sandalwood News : ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್ ಈಗ ನಿರ್ದೇಶಕರಾಗೂ ಜನಪ್ರಿಯ ಇವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆರನೇ ಚಿತ್ರ "ಸತ್ಯಂ ಶಿವಂ". ಈ ಚಿತ್ರಕ್ಕಾಗಿ ವಿ.ಮನೋಹರ್ ಅವರು ಬರೆದಿರುವ "ನೂರು ಕಾಮನ ಬಿಲ್ಲು ಮೂಡಿದೆ ಎಲ್ಲೆಲ್ಲೂ" ಎಂಬ ಹಾಡಿನ ಚಿತ್ರೀಕರಣ ನಂದಿ ಬೆಟ್ಟದಲ್ಲಿ ನಡೆದಿದೆ. ಫೈವ್ ಸ್ಟಾರ್ ಗಣೇಶ್ ನೃತ್ಯ ನಿರ್ದೇಶನದಲ್ಲಿ ನಾಯಕ...

ಕಣ್ಮನ ಸೆಳೆದ ‘ಕಾಂತಾರ’ಕ್ಕೆ ಶತದಿನೋತ್ಸವದ ಸಂಭ್ರಮ…!

Film News: ಕನ್ನಡ ಸಿನಿಲೋಕವನ್ನು ತುಳುನಾಡ ದೈವಾರಾಧನೆಯನ್ನು ಉತ್ತುಂಗದೆತ್ತರಕ್ಕೆ ಹಾರಿಸಿದ ಕೀರ್ತಿ ಕನ್ನಡದ ಕಾಂತರಾಕ್ಕೆ ಸಲ್ಲುತ್ತದೆ. ಟ್ರೆöÊಲರ್ ನಲ್ಲೇ ಸುದ್ದಿ ಮಾಡಿ ವಿದೇಶದಲೂ ಸಂಚಲನ ಮೂಡಿಸಿದ ಚಿತ್ರ ಅಂದ್ರೇನೆ ಅದು ಕಾಂತಾರ. ಪ್ರಶಸ್ತಿಗಳನ್ನು ಬಾಚಿ ಪ್ರೇಕ್ಷಕರನ್ನು ತನ್ನತ್ತ ಸಮೀಪಿಸಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್ತಾಗೇ ಸೌಂಡ್ ಮಾಡಿದ ಕಾಂತಾರ ಚಿತ್ರಕ್ಕೆ ಇದೀಗ ಶತದಿನೋತ್ಸವ ಆಚರಣೆಯ ಸಂಭ್ರಮ. ಮೂರಕ್ಷರದ ಕಾಂತಾರ ನೂರು...

ಸ್ಯಾಂಡಲ್ ವುಡ್ ಗೆ ಲಾಲೇಟ್ಟನ್..?!

Film News: ಮಲಯಾಳಂ ಸ್ಟಾರ್ ನಟ ಇದೀಗ ಸ್ಯಾಂಡಲ್ ವುಡ್ ನಲ್ಲಿ  ಸದ್ದು ಮಾಡುತ್ತಿದ್ದಾರೆ. ಪ್ರೇಮ್  ಹಂಚಿಕೊಂಡ  ಆ ಒಂದು ಪೋಟೋ ಸದ್ಯ ಸ್ಯಾಂಡಲ್  ವುಡ್ ಭಾರಿ  ಸದ್ದು ಮಾಡುತ್ತಿದೆ. ಆ ಸ್ಟಾರ್ ನಟನಿಗೆ ಕನ್ನಡದಲ್ಲಿ ಸಿನಿಮಾ ಮಾಡಿದ್ರಾ ಈ  ಡೈರೆಕ್ಟರ್..?  ಹಾಗಿದ್ರೆ ಆ ಸ್ಟಾರ್ ನಟ ಯಾರು..? ಎಂಬ  ಪ್ರಶ್ನೆ  ಸಂಚಲನ ಮೂಡಿಸುತ್ತಿದೆ. ಪೊಗರು ಚಿತ್ರದ...

ಬೆಂಗಳೂರಿಗೆ ಬರಲಿದ್ದಾರೆ ಅನನ್ಯಾ ಪಾಂಡೆ,ವಿಜಯ್ ದೇವರಕೊಂಡ…!

film news: ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ನಟನೆಯ ‘ಲೈಗರ್’ ಸಿನಿಮಾ ತೆರೆಗೆ ಬರೋಕೆ ತಯಾರಾಗಿದೆ.. ಆಗಸ್ಟ್ 25ರಂದು ಚಿತ್ರ ರಿಲೀಸ್​ ಆಗುತ್ತಿದೆ. ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ನಾನಾ ನಗರಗಳಿಗೆ ತೆರಳಿ ಸಿನಿಮಾ ಪ್ರಮೋಷನ್ ಮಾಡಲಾಗುತ್ತಿದೆ. ಈಗ ವಿಜಯ್ ದೇವರಕೊಂಡ ಹಾಗೂ...

ಕಾಂತಾರ ಸಿನಿಮಾದ ಹೊಸ ಸಾಂಗ್ ರಿಲೀಸ್: ‘ಸಿಂಗಾರ ಸಿರಿಯೆ’ ಹಾಡಿಗೆ ತಲೆದೂಗಿದ ಪ್ರೇಕ್ಷಕರು

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾದ ‘ಸಿಂಗಾರ ಸಿರಿಯೆ’ ಹಾಡು ಸ್ವಾತಂತ್ರ್ಯೋತ್ಸದಂದೇ ಆಗಸ್ಟ್ 15ರಂದು ರಿಲೀಸ್ ಆಗಿದೆ. ಈ ಹಾಡು ಈಗಾಗಲೇ 15 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಟ್ರೆಂಡಿಂಗ್​ನಲ್ಲಿ ಈ  ಹಾಡು ಎರಡನೇ ಸ್ಥಾನದಲ್ಲಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಸೆಪ್ಟೆಂಬರ್ 30ರಂದು ತೆರೆಗೆ ಬರುತ್ತಿದೆ....

ರಾಜ್ಯಾದ್ಯಂತ ಗಾಳಿಪಟ 2, ರವಿಬೋಪಣ್ಣ ರಿಲೀಸ್ : ಪ್ರೇಕ್ಷಕರಿಗೆ ಡಬಲ್ ಧಮಾಕ

ಸಿನಿಪ್ರೇಕ್ಞಕರಿಗೆ ಡಬಲ್ ಧಮಾಕ. ರವಿ ಬೋಪಣ್ಣ ಹಾಗು ಗಾಳಿಪಟ 2 ಸಿನೆಮಾ ಎರಡೂ ಒಟ್ಟೊಟ್ಟಿಗೆ ರಿಲೀಸ್ ಆಗಿದೆ. ಒಂದ್ಕಡೆ ಗೋಲ್ಡನ್ ಸ್ಟಾರ್ ಅಭಿನಯದ ಗಾಳಿಪಟ2 ಸಿನೆಮಾ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೆ ಮತ್ತೊಂದೆಡೆ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಕೂಡ ನಿರೀಕ್ಷೆ ಮೂಡಿಸುತ್ತಿದೆ. ಗಾಳಿಪಟ  ಮೊದಲ ಭಾಗವಂತೂ ಸಿನಿಪ್ರಿಯರನ್ನು ಎಮೋಷನಲ್ ಆಗಿ ಹತ್ತಿರ ಸೆಳೆದಿತ್ತು.ಜೊತೆಗೆ ಯೋಗರಾಜ್ ಭಟ್ ನಿರ್ದೇಶನವಾದ್ದರಿಂದ...

ಬಿಗ್ ಬಾಸ್ ಮನೆಯಲ್ಲಿ ನಡೆದ ಆ ಮೂರು ಪ್ರಮುಖ ಘಟನೆ..! ಅಕ್ಷತಾಗೆ ಜೈಲುವಾಸವೇಕೆ..?

Bigboss: ಬಿಗ್ ಬಾಸ್ ಓಟಿಟಿಯಲ್ಲಿ ಸದ್ದುಗದ್ದಲದ ನಡುವೆ ಇದೀಗ ಒಂದು ವಾರ ಮುಗಿಯುತ್ತಲೇ ಬಂದಿದೆ. ಒಂದೆಡೆ ಪರ್ಫಾಮೆಂಟ್ಸ್ ಪೈಪೋಟಿ ಮತ್ತೊಂದೆಡೆ ಗಾಸಿಪ್ ಗ್ಯಾಂಗ್ ಆಸ್ತಿ ಜಗಳ ಇವುಗಳ ನಡುವೆ ನಾಯಕತ್ವ ವೋಟ್ ಗಳು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಎಲಿಮಿನೇಷನ್ ತೂಗುಗತ್ತಿ ಎಲ್ಲರ ತಲೆಮೇಲೆ ನೇತಾಡಲು ಶುರು ಮಾಡಿದೆ. ಕೆಲವರಿಗೆ ಪ್ರೊಮೋಷನ್ ಇನ್ನು ಕೆಲವರಿಗೆ ಡಿಮೋಷನ್ ಸಕ್ಕಿದೆ. ಬಿಗ್...

ದರ್ಶನ್ ಸಿನಿ ಜರ್ನಿಗೆ 24 ವರ್ಷ : ಸಿನಿಮಾ ಪಯಣದಲ್ಲಿ ಬೆಳ್ಳಿ ಸಂಭ್ರಮದತ್ತ ಬಾಕ್ಸ್ ಆಫೀಸ್ ಸುಲ್ತಾನ್

banglore: FILM STORIES ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗಕ್ಕೆ ಬಂದು 24 ವರ್ಷಗಳು ಪೂರೈಸಿವೆ. ಸಾಮಾನ್ಯ ಲೈಟ್ ಬಾಯ್ ಆಗಿ ಸಿನಿರಂಗ ಪ್ರವೇಶಿಸಿದ ದಚ್ಚು ಇಂದು ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಭಿಮಾನಿಗಳ ಪಾಲಿನ ನೆಚ್ಚಿನ ನಟನಾಗಿ ನಾಡಿನಾದ್ಯಂತ ಪರಿಚಿತವಾಗಿರಾಗಿದ್ದಾರೆ. ಡಿ ಬಾಸ್ ಶ್ರಮವೇ ಅವರ ಪ್ರಖ್ಯಾತಿಯ ಕೈಗನ್ನಡಿ. ಡಿ ಬಾಸ್ ಖ್ಯಾತ ಕಲಾವಿದನ ಮಗನಾಗಿದ್ದರೂ ಸಿನಿಲೋಕ ಅವರಿಗೆ...

‘ವಾಮನ’ಗೆ ಜೋಡಿಯಾದ ರೀಷ್ಮಾ ನಾಣಯ್ಯ…ಶೋಕ್ದಾರ್ ಧ್ವನೀರ್ ಗೌಡಗೆ ಕೊಡಗಿನ ಬೆಡಗಿ ನಾಯಕಿ

Film news: ಶೋಕ್ದಾರ್ ಖ್ಯಾತಿಯ ಧ್ವನೀರ್ ಗೌಡ ನಟಿಸ್ತಿರುವ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನಿಗೆ ನಾಯಕಿ ಸಿಕ್ಕಿದ್ದಾಳೆ. ಏಕ್ ಲವ್ ಯಾ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಧ್ವನೀರ್ ಗೆ ಜೋಡಿಯಾಗಿ ಅಭಿನಯಿಸ್ತಿದ್ದು, ಈಗಾಗಲೇ ರೀಷ್ಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ರೀಷ್ಮಾ, ಸದಾ ಹಸನ್ಮುಖಿಯಾಗಿರುವ ಪಾತ್ರದಲ್ಲಿ ನಟಿಸ್ತಿದ್ದು, ನಾಯಕನ ಪಯಣದಲ್ಲಿ...

ಬಾಲಿವುಡ್‌ನ ಸ್ಟಾರ್ ಹೀರೋಗೆ ‘ಮಕ್ಕಳ್ ಸೆಲ್ವನ್’ ವಿಲನ್..!

https://www.youtube.com/watch?v=AGpm0mb4Q9I   ದಕ್ಷಿಣ ಭಾರತದ ಬ್ಯುಸಿ ನಟರಲ್ಲಿ ವಿಜಯ್ ಸೇತುಪತಿ ಕೂಡ ಒಬ್ಬರು. ಅಷ್ಟೇ ಅಲ್ಲದೆ ಬಹುಭಾಷೆಯ ಸಿನಿಮಾಗಳಲ್ಲೂ ಕೂಡ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಹೀರೋ ಆಗಿ ನಟಿಸಿದ್ದ 'ಕಾಥುವಾಕುಲು ರೆಂಡು ಕಾಧಲ್' ಸಿನಿಮಾ ಯಶಸ್ಸು ಕಂಡಿದೆ. ಹಾಗೂ ವಿಲನ್ ಆಗಿ ನಟಿಸಿರುವ 'ವಿಕ್ರಮ್' ಬ್ಲಾಕ್ ಬಸ್ಟರ್ ಸಿನಿಮಾವಾಗಿದೆ. 'ಮುಂಬೈಕರ್' ಮತ್ತು 'ಮೇರಿ ಕ್ರಿಸ್ ಮಸ್' ಸಿನಿಮಾ ಮೂಲಕ...
- Advertisement -spot_img

Latest News

ಸಿಐಡಿ ತನಿಖೆ ಬಗ್ಗೆ ನಂಬಿಕೆಯಿಲ್ಲ ಸಿಬಿಐಗೆ ವಹಿಸಿ: ಮಾಳವಿಕಾ ಅವಿನಾಶ್ ಆಗ್ರಹ

Hubli News: ಹುಬ್ಬಳ್ಳಿ: ದೇಶವೇ ಬೆಚ್ಚಿ ಬಿಳಿಸುವಂತೆ ಕ್ರೂರವಾಗಿ ನೇಹಾಳ ಕೊಲೆ ಆಗಿದೆ. ಕಾಲೇಜಿನ ಕ್ಯಾಂಪಸ್ ನಲ್ಲೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲಾ. ಪಾಲಕರು ಮಕ್ಕಳನ್ನು ಹೇಗೆ...
- Advertisement -spot_img