ದೊಡ್ಡಬಳ್ಳಾಪುರ : ನಂದಿಬೆಟ್ಟಕ್ಕೆ ರೋಪ್ ವೇ (Rope Way to Nandibetta) ನಿರ್ಮಾಣ ಮಾಡುವ ಹಂತದಲ್ಲಿ ನಂದಿ ಬೆಟ್ಟದಲ್ಲಿ ಪಾರ್ಕಿಂಗ್ (Parking) ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ರೈತರ ಭೂಮಿಯನ್ನು ಒತ್ತುವರಿಯಾಗಿದ್ದು ರೈತ ಸಂಘದಿಂದ ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನ ಹೆಗ್ಗಡಿಹಳ್ಳಿಯ ರೈತ ಮುನಿನಾರಾಯಣಪ್ಪ (Farmer Muninarayanappa) ತನ್ನ ಭೂಮಿ ಯಲ್ಲಿ ನಂದಿಬೆಟ್ಟದ ರೋಪ್ ವೇ ನಿರ್ಮಾಣಕ್ಕೆ...