www.karnatakatv.net: ರಾಯಚೂರು: ನೂತನ ಸಚಿವರಾದ ಬಳಿಕ ಜಿಲ್ಲೆಗೆ ಭೇಟಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸಿಇಓಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು. ಗ್ರಾಮ ಪಂಚಾಯ್ತಿಗಳಿಗೆ ಕಸ ನಿರ್ವಹಣೆ ಮಾಡಲು ವಾಹನಗಳನ್ನ ವಿತರಣೆ ಮಾಡುವ ಉದ್ಘಾಟನಾ ಕಾರ್ಯಕ್ರಮದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ. ವಾಹನಗಳ ವಿತರಣೆ ವಿಚಾರವಾಗಿ, ಅದಕ್ಕೆ ತಗುಲಿದ ವೆಚ್ಚ, ಈಗಾಗಲೇ ಮಂಜೂರು ಮಾಡಿದ...