ಬೆಂಗಳೂರು: ಕಳೆದೆರಡು ವಾರಗಳಿಂದ ಎದುರಾಗಿರುವ ರಾಜ್ಯ ರಾಜಕೀಯ ಬಿಕ್ಕಿಟ್ಟಿಗೆ ಇದೀಗ ತೆರೆ ಎಳೆಯಲು ರಾಜಕೀಯ ನಾಯಕರು ರೆಡಿಯಾಗಿದ್ದಾರೆ. ದೋಸ್ತಿ ಸರ್ಕಾರ ಉಳಿಯುತ್ತಾ, ಉರುಳುತ್ತಾ ಅನ್ನೋ ಪ್ರಶ್ನೆಗೆ ಗುರಾವರ ಉತ್ತರ ಸಿಗಲಿದ್ದು, ವಿಶ್ವಾಸ ಮತಯ ಸಾಬೀತುಪಡಿಸಲು ಮೈತ್ರಿ ನಾಯಕರು ಸಫಲರಾಗ್ತಾರಾ, ಅಥವಾ ಸಾಬೀತುಪಡಿಸದೆ ಬಿಜೆಪಿಗೆ ಅಧಿಕಾರದ ಗದ್ದುಗೆ ಬಿಟ್ಟುಕೊಡ್ತಾರಾ ಅನ್ನೋ ವಿಚಾರ ಕುತೂಹಲ ಮೂಡಿಸಿದೆ....