https://www.youtube.com/watch?v=hXRM6QQ_egk
ಬರ್ಮಿಂಗ್ ಹ್ಯಾಮ್:ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ವೆಲ್ತ್ ಗೇಮ್ಸ್‍ಗೆ ಇಂದು ಚಾಲನೆ ದೊರಕಲಿದೆ.
ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ಜು.`-28ರಿಂದ ಆಗಸ್ಟ್- 8ರ ತನಕ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 54 ಕಾಮನ್‍ವೆಲ್ತ್ ರಾಷ್ಟ್ರಗಳು ಮತ್ತು 18 ಪ್ರಾಂತ್ಯಗಳ ಒಟ್ಟು 72 ತಂಡಗಳು ಭಾಗವಹಿಸುತ್ತಿವೆ. ಭಾರತದಿಂದ 215 ಕ್ರೀಡಾಪಟುಗಳ ತಂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ.
ಕಾಮನ್ವೆಲ್ತ್ ಗೇಮ್ಸ್ 1930ರಲ್ಲಿ ಕೆನಡಾದ...
https://www.youtube.com/watch?v=UA8687BKOPw
ಹೊಸದಿಲ್ಲಿ: ಕಾಮನ್‍ವೆಲ್ತ್ ಗೇಮ್ಸ್‍ಗೆ ತೆರಳಿರುವ ಭಾರತೀಯ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ತಮಗೆ ತನ್ನ ಕೋಚ್ ಜತೆ ತರಬೇತಿ ನಡೆಸಲು ಅವಕಾಶ ಕಲ್ಪಿಸಲಾಗುತ್ತಿಲ್ಲ ಹಾಗೂ ಅಕಾರಿಗಳಿಂದ ಮಾನಸಿಕ ಕಿರುಕುಳ ಎದುರಿಸುತ್ತಿದ್ದೇನೆ ಎಂದು ದೂರಿಕೊಂಡ ಬೆನ್ನಿಗೇ ಅವರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ.
ಲವ್ಲಿನಾ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಹವಾಲು ತೋಡಿಕೊಂಡ ಹಿನ್ನೆಲೆಯಲ್ಲಿ ಈ ವಿಷಯದ...
https://www.youtube.com/watch?v=1XYykGO_t2o
ಹೊಸದಿಲ್ಲಿ: ಕಾಮನ್‍ವೆಲ್ತ್ ಗೇಮ್ಸ್‍ಗೆ ಆಯ್ಕೆಯಾಗಿದ್ದ ಭಾರತೀಯ ಮಹಿಳಾ ರಿಲೇ ತಂಡದ ಸದಸ್ಯೆಯೊಬ್ಬಳು ಉದ್ದೀಪನಾ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ಇದರಿಂದಾಗಿ ಆಕೆಯನ್ನು ತಂಡದಿಂದ ಕೈಬಿಡಲಾಗಿದೆಯೆಂದೂ ಹೇಳಲಾಗಿದೆ.
400 ಮೀ. 100 ಮೀಟರ್ ರಿಲೇ ತಂಡದ ಸದಸ್ಯೆಯೊಬ್ಬಳು ದ್ರವ್ಯ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆನ್ನಲಾಗಿದ್ದು, ಈ ಓಟಗಾರ್ತಿ ಯಾರೆಂಬುದನ್ನು ಮಾತ್ರ ಬಹಿರಂಗಪಡಿಸಲಾಗಿಲ್ಲ.
https://www.youtube.com/watch?v=HxHuRzhsB9E
ಇದರಿಂದಾಗಿ ರಿಲೇ ತಂಡವು ಇಕ್ಕಟ್ಟಿಗೆ ಸಿಲುಕಿದೆ. ಇನ್ನೀಗ...
https://www.youtube.com/watch?v=Ss1BceaN9JM
ಹೊಸದಿಲ್ಲಿ: ಕಾಮನ್‍ವೆಲ್ತ್ ಗೇಮ್ಸ್ ಸಮೀಪಿಸುತ್ತಿರುವಂತೆಯೆ ಭಾರತೀಯ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ತಾವು ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಹಾಗೂ ಕೆಲವರಿಂದ ರಾಜಕೀಯ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಲವ್ಲಿನಾ ಅವರು ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.
``ನಾನು ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ನನಗೆ ಒಲಿಂಪಿಕ್ಸ್ ಪದಕ ಗೆಲ್ಲಲು ನೆರವು ನೀಡಿದ ಕೋಚ್‍ಗಳನ್ನೆಲ್ಲ ಬದಲಿಸಲಾಗುತ್ತಿದೆ. ನನಗೆ ಅವರ ಜತೆ...
https://www.youtube.com/watch?v=vONdSL3lsUo&t=31s
ಹೊಸದಿಲ್ಲಿ: ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ತೆರೆಳು ಅಥ್ಲೀಟ್‍ಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂತಸದೊಂದಿಗೆ ವರ್ಚುವಲ್ ಸಂವಾದ ನಡೆಸಿದರು.
ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಯಾವುದೇ ನಿರೀಕ್ಷೆಗಳಿಲ್ಲದೇ ಈ ಮನೋಭಾವದೊಂದಿಗೆ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಎಂದು ಕಿವಿಮಾತು ಹೇಳಿದರು.
ಜು. 28ರಿಂದ ಆ. 8ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 215 ಭಾರತೀಯ ಅಥ್ಲೀಟ್‍ಗಳು 19 ಕ್ರೀಡೆಯ 141 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
https://www.youtube.com/watch?v=K_tN2rbvHow
ನಿಮ್ಮ...
https://www.youtube.com/watch?v=VYQmxIUGb5o
ಹೊಸದಿಲ್ಲಿ: ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ 18 ಆಟಗಾರ್ತಿಯರನ್ನೊಳಗೊಂಡ ಭಾರತ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ಸ್ಟ್ರೈಕರ್ ರಾಣಿ ರಾಮ್‍ಪಾಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ತಂಡ ಮುಂದಿನ ತಿಂಗಳು ನಡೆಯುವ ವಿಶ್ವಕಪ್‍ನಲ್ಲೂ ಆಡಲಿದೆ.
ಗೋಲ್‍ಕೀಪರ್ ಸವೀತಾ ಪುಣಿಯಾ ತಂಡವನ್ನು ಮುನ್ನಡೆಸಲಿದ್ದು ಡಿಫೆಂಡರ್ ದೀಪಾ ಗ್ರೇಸ್ ಎಕ್ಕಾ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.ಇವರಿಬ್ಬರು ನೆದರ್‍ಲ್ಯಾಂಡ್ ಮತ್ತು ಸ್ಪೇನ್‍ನಲ್ಲಿ...
https://www.youtube.com/watch?v=FDwnV3OT0aE
ಹೊಸದಿಲ್ಲಿ: ಮುಂಬರುವ ಪ್ರತಿಷ್ಠಿತ ಕಾಮನ್ವ್‍ಲ್ತ್ ಕ್ರೀಡಾಕೂಟಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಥ್ಲೀಟ್ ನೀರಜ್ ಚೋಪ್ರಾ ನೇತೃಥ್ವದ 37 ಅಥ್ಲೀಟ್‍ಗಳ ತಂಡವನ್ನು ಪ್ರಕಟಿಸಿದೆ. ಈ ಬಾರಿಯೂ ಆಯ್ಕೆಯಲ್ಲಿ ಯಾವುದೇ ಅಚ್ಚರಿ ಕಂಡುಬಂದಿಲ್ಲ.
37 ಅಥ್ಲೀಟ್‍ಗಳ ಪೈಕಿ 18 ಮಹಿಳಾ ಅಥ್ಲೀಟ್ ಆಗಿದ್ದಾರೆ. ಹಿಮಾ ದಾಸ್, ದ್ಯುತಿ ಚಾಂದ್ 400 ಮೀಟರ್ ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ....
ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಸುಪ್ರೀಂ ಕೋರ್ಟ್‌ನ ಎರಡನೇ ಹಿರಿಯ ನ್ಯಾಯಾಧೀಶ, ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ....