https://www.youtube.com/watch?v=PEIMPgmU3JQ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಗೌರವ ಪಡೆದ ಭಾರತೀಯ ಅಥ್ಲೀಟ್‍ಗಳು ಸಂತಸಗೊಂಡಿದ್ದಾರೆ. ಬರ್ಮಿಂಗ್‍ಹ್ಯಾಮ್ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ ಮಹಿಳಾ ತಾರಾ ಬಾಕ್ಸರ್ ನಿಖಾತ್ ಜರೀನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಕ್ಸಿಂಗ್ ಗ್ಲೌಸಗಳನ್ನು ಉಡುಗೊರೆಯಾಗಿ ನೀಡಿದರು.
ಮತ್ತೋರ್ವ ಮಹಿಳಾ ಅಥ್ಲೀಟ್ ಹಿಮಾದಾಸ್ ತಮ್ಮ ರಾಜ್ಯದ ಸಾಂಪ್ರದಾಯಿಕ ಅಸ್ಸಾಮಿ ಗೊಮಾಚಾ ( ಶಾಲು) ನೀಡಿದ್ದಾರೆ.
ಇನ್ನು...
https://www.youtube.com/watch?v=xZZghYEA8w8
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಪದಕ ಗೆದ್ದು ಬಂದ ಕ್ರೀಡಾಳುಗಳಿಗೆ ಶನಿವಾರ ತಮ್ಮ ನಿವಾಸದಲ್ಲಿ ಆದರೋಪಚಾರ ನೀಡಿ ಗೌರವಿಸಿದರು. ``ಇದು ನಮ್ಮ ಯುವಶಕ್ತಿಯ ಆರಂಭ ಭಾರತದ ಕ್ರೀಡೆಯ ಸ್ವರ್ಣ ಯುಗ ಈಗ ಆರಂಭವಾಗಿದೆ'' ಎಂಬುದಾಗಿ ಮೋದಿಯವರು ನುಡಿದರು.
ಸಮಯಾವಕಾಶ ಮಾಡಿಕೊಂಡು ತಮ್ಮ ನಿವಾಸಕ್ಕೆ ಆಗಮಿಸಿದ ಕ್ರೀಡಾಳುಗಳಿಗೆ ಕೃತಜ್ಞತೆ ತಿಳಿಸಿದ ಪ್ರಧಾನಿಯವರು, ``ದೇಶದ ಜನರೆಲ್ಲರೂ...
https://www.youtube.com/watch?v=0jGla50DuNQ
ಸಿಡ್ನಿ:ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ಡೇವಿಡ್ ಮಿಲ್ಲರ್ ಕಾಮನ್ ವೆಲ್ತ್ ಕ್ರೀಡಾಕೂಟದ ವಿಜೇತೆ ಪಿ.ವಿ.ಸಿಂಧೂ ಅವರನ್ನು ಅಭಿನಂದಿಸಿದ್ದಾರೆ.
ಮೊನ್ನೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ಅಂಕಗಳಿಂದ ಭರ್ಜರಿಯಾಗಿ ಗೆದ್ದು ಮೊದಲ ಬಾರಿ ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದರು.
ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಡೇವಿಡ್ ವಾರ್ನರ್...
https://www.youtube.com/watch?v=YU1Ob78D8Js
ಬರ್ಮಿಂಗ್‍ಹ್ಯಾಮ್: ಕಳಪೆ ಪ್ರರ್ದರ್ಶನ ನೀಡಿದ ಭಾರತ ಪುರುಷರ ಹಾಕಿ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದ ಫೈನಲ್‍ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು 0-7 ಗೋಲುಗಳ ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು.
https://www.youtube.com/watch?v=UXbh3ngMMOA
ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವೇಗ, ಆಕ್ರಮಣಕಾರಿ ದಾಳಿಯ ಸಹಾಯದಿಂದ ಮತ್ತೊಮ್ಮೆ ಕಾಮನ್‍ವೆಲ್ತ್‍ನಲ್ಲಿ ಪ್ರಭುತ್ವ ಸಾಧಿಸಿತು.ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರನೆ ಬಾರಿ ಸೋತಿದೆ.
2010...
https://www.youtube.com/watch?v=9wk2H2vdAk4
ಬರ್ಮಿಂಗ್‍ಹ್ಯಾಮ್: ಭಾರತದ ಅಗ್ರ ಟೇಬಲ್ ಟೆನಿಸ್ ಆಟಗಾರ ಶರತ್ ತಮ್ಮ 40ನೇ ವಯಸ್ಸಿನಲ್ಲಿ ಕಮಾಲ್ ಮಾಡಿದ್ದಾರೆ. ಈ ಬಾರಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 16 ವರ್ಷಗಳ ಬಳಿಕ ಚಿನ್ನ ಗೆದ್ದಿದ್ದಾರೆ.
ಇಲ್ಲಿನ ಎನ್‍ಇಸಿ ಮೈದಾನದಲ್ಲಿ ನಡೆದ ಫೈನಲ್‍ನಲ್ಲಿ ಇಂಗ್ಲೆಂಡ್‍ನ ಪಿಚ್ ಫೋರ್ಡ್ ವಿರುದ್ಧ ಮೊದಲ ಸೆಟ್‍ನ್ನು ಕಳೆದುಕೊಂಡರು. 11-13, 11-7,11-2, 11-6...
https://www.youtube.com/watch?v=aM-3sS3TXxo
ಬರ್ಮಿಂಗ್‍ಹ್ಯಾಮ್: ಪದಕಗಳ ಮಳೆ ಸುರಿಸಿದ ಭಾರತ ನಿನ್ನೆ ಮುಕ್ತಾಯವಾದ ಪ್ರಸಕ್ತ ಕಾಮನ್‍ವೆಲ್ತ್‍ಕ್ರೀಡಾಕೂಟದಲ್ಲಿ ನಾಲ್ಕನೆ ಸ್ಥಾನ ಪಡೆದು ವಿದಾಯ ಹೇಳಿದೆ.
ಸೋಮವಾರ 11ನೇ ದಿನ ಕ್ರೀಡಾಕೂಟದಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆಯಿತು.
https://aravindavk.in/ascii2unicode/
ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ್ದು ನಾಲ್ಕನೆ ಅತ್ಯುತ್ತಮ ಪ್ರದರ್ಶನ ಇದಾಗಿದೆ. 2006ರ...
https://www.youtube.com/watch?v=1Hut3xwgxDI
ಬರ್ಮಿಂಗ್‍ಹ್ಯಾಮ್: ಸುದೀರ್ಘ 16 ವರ್ಷಗಳ ಬಳಿಕ ಭಾರತ ಮಹಿಳಾ ಹಾಕಿ ತಂಡ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ಬೀಗಿದೆ.
ಭಾನುವಾರ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆದ ಜಿದ್ದಜಿದ್ದಿನ ಪಂದ್ಯದಲ್ಲಿ ಭಾರತ ವನಿತೆಯರು ಹಾಲಿಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಶೂಟೌಟ್‍ನಲ್ಲಿ 2-1 ಗೋಲುಗಳಿಂದ ರೋಚಕವಾಗಿ ಗೆದ್ದು ಕಂಚಿಗೆ ತೃಪ್ತಿಪಟ್ಟಿತ್ತು.
https://www.youtube.com/watch?v=rj9_L4kMLBk
ಇದಕ್ಕೂ ಮುನ್ನ ನಡೆದ ನಿಗದಿತ ಸಮಯದಲ್ಲಿ ಭಾರತ 1-0 ಗೋಲಿನಿಂದ ಮುನ್ನಡೆ ಪಡೆದಿತ್ತು.ಎರಡನೆ...
https://www.youtube.com/watch?v=xu7CFQd90vg
ಹೊಸದಿಲ್ಲಿ :ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತೀಯ ಸ್ರ್ಪಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸ್ಫೂರ್ತಿಯಾಗಿ ನಿಂತಿದ್ದು, ಪಾಕಿಸ್ಥಾನದಲ್ಲಿ ನಾಯಕರಿಗೆ ಪದಕ ಗೆದ್ದವರ ಹೆಸರಾದರೂ ಗೊತ್ತಿದೆಯೇ ಎಂಬುದಾಗಿ ಪಾಕ್ ಪತ್ರಕರ್ತನೊಬ್ಬ ಆ ದೇಶದ ನಾಯಕರನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.
ಬರ್ಮಿಂಗ್‍ಹಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಕುಸ್ತಿಯಲ್ಲಿ ಕಂಚು ಗೆದ್ದಿದ್ದ ಪೂಜಾ ಗೆಹ್ಲೋಟ್ ಅವರು , ತಾನು ಚಿನ್ನದ...
https://www.youtube.com/watch?v=ENCTHQyrbT0
ಬರ್ಮಿಂಗ್ ಹ್ಯಾಮ್: ಅಗ್ರ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಮಲೇಷ್ಯಾದ ಗೋಹ್ ವ್ಹೀ ಜಿನ್ ವಿರುದ್ಧ ಮೊದಲ ಸೆಟ್ ನಲ್ಲಿ 19-21 ಅಂಕಗಳಿಂದ ಸೋತರು. ನಂತರ ಪುಟಿದೆದ್ದು 21-19, 21-17 ಅಂಕಗಳಿಂದ ಗೆದ್ದರು.
ಇನ್ನು ಪುರುಷರ ಸಿಂಗಲ್ಸ್...
https://www.youtube.com/watch?v=RMYIVnIezQw
ಬರ್ಮಿಂಗ್‍ಹ್ಯಾಮ್: ಕಾಮನ್ ವೆಲ್ತ್ ಕ್ರೀಡಾಕೂಟದ ಶುಕ್ರವಾರ ಭಾರತದ ಪಾಲಿಗೆ ಶುಭ ಶುಕ್ರವಾರವಾಗಿತ್ತು.ಕುಸ್ತಿಯಲ್ಲಿ 3 ಚಿನ್ನವನ್ನು ಗೆದ್ದು ಭಾರತದ ಕುಸ್ತಿಪಟುಗಳು ಸಂಭ್ರಮಿಸಿದರು. ಒಟ್ಟು 6 ಪದಕಗಳೊಂದಿಗೆ ಭಾರತ ಯಶಸ್ವಿ ದಿನವನನ್ನಾಗಿ ಪೂರೈಸಿತು.
ತಾರಾ ಕುಸ್ತಿಪಟು ಭಜರಂಗ್ ಪುಣಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದಾರೆ.
https://www.youtube.com/watch?v=CMzPOyb7zWk
ಶುಕ್ರವಾರ ಪುರುಷರ 65ಕೆಜಿ ವಿಭಾಗದಲ್ಲಿ ಕೆನಡಾದ ಮೆಕ್‍ನೀಲ್ ವಿರುದ್ಧ 9-2 ಅಂಕಗಳಿಂದ ಗೆದ್ದು ಬೀಗಿದರು....
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...