Tumakuru News: ಕರ್ನಾಟಕ ರತ್ನ, ಪದ್ಮ ವಿಭೂಷಣ, ತ್ರಿವಿಧ ದಾಸೋಹಿಗಳು ಆದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 07ನೇ ವರ್ಷದ ಪುಣ್ಯ ಸ್ಮರಣೋತ್ಸವವನ್ನು ಆಚರಿಸಲಾಯಿತು.
ತಿಪಟೂರು ನಗರದ ಅರಳಿಕಟ್ಟೆ ಸುತ್ತ ಮುತ್ತಲಿನ ಎಲ್ಲಾ ವ್ಯಾಪಾರಸ್ಥರು ಹಾಗೂ ಮಹಾ ಸ್ವಾಮೀಜಿಗಳ ಭಕ್ತ ವೃಂದದವರು, ಶ್ರೀ ಶಾರದಾ ದೇವಿ ಚಾರಿಟಬಲ್ ಟ್ರಸ್ಟ್ ಹಿರಿಯರ ಮನೆ ವೃದ್ದಾಶ್ರಮ, ಸೊಗಡು...
Political News: ಬೆಂಗಳೂರಿನ ಆರ್‌ಟಿಒ ಕಚೇರಿಯಲ್ಲಿ ಕುಳಿತು ಗುಜರಾತ್‌ನ ವಾಹನಕ್ಕೆ ಅಧಿಕಾರಿಗಳು ಫಿಟ್ನೆಸ್ ಪ್ರಮಾಣಪತ್ರ ನೀಡಿದ್ದಾರೆ. ಈ ಕರ್ಮಕಾಂಡವನ್ನು ಸ್ವತಃ ಗುಜರಾತ್ ಅಧಿಕಾರಿಗಳೇ ಬಯಲು ಮಾಡಿದ್ದಾರೆ. ಈ ಮೂಲಕ ರಾಜ್ಯದ ಮರ್ಯಾದೆಯನ್ನು ನ್ಯಾಶನಲ್ ಲೇವಲ್‌ನಲ್ಲಿ ಕಳೆಯಲಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, 'ಯಥಾ ರಾಜ, ತಥಾ ಪ್ರಜಾ' ಎಂಬ ಮಾತಿನಂತೆ, ಸ್ವತಃ ಕಾಂಗ್ರೆಸ್...
Tumakuru:ತಿಪಟೂರು: ನಗರದ ಬಿ ಎಚ್ ರಸ್ತೆ ಹುಳಿಯಾರು ರಸ್ತೆ ಹಾಗೂ ಬಸ್ ನಿಲ್ದಾಣಗಳ ರಸ್ತೆಗಳಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಅಂಗಡಿಗಳನ್ನು ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ಮೂಲಕ ತೆರವು ಗೊಳಿಸುತ್ತಿರುವುದು ಸ್ವಾಗತ. ಆದರೆ ಇಂತಹ ಕಾನೂನು ಎಲ್ಲರಿಗೂ ಒಂದೇ ಎಂಬಂತೆ ವರ್ತಿಸಬೇಕಾದ ಅಧಿಕಾರಿಗಳು ಇಂದು ದಿವ್ಯ ಮೌನಕ್ಕೆ ಒಳಗಾಗಿರುವುದು ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ.
ತಿಪಟೂರು...
Mandya News: ಮಂಡ್ಯದಲ್ಲಿ 27 ಕೋಟಿ ರೂಪಾಯಿ ವೆಚ್ಚದಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪಿಸಲಾಗಿದೆ. ಆದರೆ ಅದರಿಂದೇನೂ ಪ್ರಯೋಜನವೇ ಆಗಿಲ್ಲ. ಕಾರಣ ಆ ಆಸ್ಪತ್ರೆ ಕಟ್ಟಿ 1 ವರ್ಷ ಕಳೆದರೂ ಇದುವರೆಗೂ ಉದ್ಘಾಟನೆಯಾಗಿಲ್ಲ.
ಮಂಡ್ಯದ ಕೆ.ಆರ್.ಪೇಟೆಯಲ್ಲಿ ಈ ಆಸ್ಪತ್ರೆ ಕಟ್ಟಲಾಗಿದ್ದು, ರಾಜಕೀಯದ ಕಾರಣಕ್ಕೆ ಇದನ್ನು ಇನ್ನುವರೆಗೂ ಉದ್ಘಾಟನೆ ಮಾಡಲಾಗಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ಅಂದಹಾಗೆ ಯಡಿಯೂರಪ್ಪನವರು ಸಿಎಂ...
Political News: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಆಡಳಿತ ವೈಖರಿ ನೋಡಿ ಕಿಡಿಕಾರಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು ರಾಜ್ಯ ಕಂಡಿಲ್ಲ. ಜನರ ಜೀವ, ಆಸ್ತಿ ಮತ್ತು ಗೌರವವನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆ ಇಂದು ಸುದ್ದಿಯಾಗುತ್ತಿರುವುದು ಅಪರಾಧಿಗಳನ್ನು ಹಿಡಿದಿದ್ದಕ್ಕಾಗಿ ಅಲ್ಲ – ಅಧಿಕಾರಿಗಳೇ ಕಾನೂನು ಮುರಿದ, ನಗೆಪಾಟಲಿಗೀಡಾದ...
Political News: ಕಲಿಯುಗದ ಕಾಮಧೇನು, ಕೇಳಿದ್ದನ್ನು ನೀಡುವ ಕಲ್ಪವೃಕ್ಷ, ಕಲಿಯುಗದಲ್ಲಿ ಭಕ್ತಿ ಮಾಡಿದರೆ, ಮಗುವಿನಂತೆ ಬರುವ ದೇವರು ಅಂದ್ರೆ ಅದು ಗುರು ರಾಘವೇಂದ್ರರು ಅಂತಾರೆ ರಾಯರ ಭಕ್ತರು.
ಏಕೆಂದರೆ ಈ ಘೋರ ಕಲಿಯುಗದಲ್ಲೂ ರಾಯರ ಇರುವಿಕೆಯನ್ನು ಅವರ ಅನೇಕ ಭಕ್ತರು ಕಂಡಿದ್ದಾರೆ. ಹಾಗಾಗಿಯೇ ಅವರು ರಾಯರಿದ್ದಾರೆ ಎನ್ನುತ್ತಾರೆ. ಕಷ್ಟದಲ್ಲಿರುವ ಭಕ್ತರನ್ನು ರಾಯರು ಯಾವುದಾದರೂ 1 ರೂಪದಲ್ಲಿ...
Mandya News: ಮಂಡ್ಯದಲ್ಲಿಂದು ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಎನ್.ಚಲುವರಾಯಸ್ವಾಮಿ, ಬಿಜೆಪಿಯವರು ಎರಡನೇ ಬ್ರಿಟಿಷರು ಎಂದು ವಾಗ್ದಾಳಿ ನಡೆಸಿದ್ದಾರೆ.
ಯುವ ಸಮ್ಮೇಳನದಲ್ಲಿ ಮಾತನಾಡಿದ ಅವರು ಹಳ್ಳಿ ಹಳ್ಳಿಯಲ್ಲಿ ನರೇಗಾ ಬಚಾವೋ ಬಾವುಟ ಹಿಡಿದು ಹೋರಾಟ ಮಾಡಿ. ಜೆಡಿಎಸ್ ಅನ್ನು ಓಡಿಸದಿದ್ದರೆ ಜಿಲ್ಲೆಗೆ ಭವಿಷ್ಯ ಇಲ್ಲ. ಮೋದಿ ಅವರ ಪ್ರಧಾನ ಮಂತ್ರಿ ಸಾಧನೆ ಅಂದ್ರೆ 8 ಸಾವಿರ ಕೋಟಿ...
Political News: ಅಬಕಾರಿ ಇಲಾಖೆಯಲ್ಲಿ ಕೇಳಿಬರುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಾಲು ಸಾಲು ಪ್ರಶ್ನೆ ಕೇಳಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಕಾಂಗ್ರೆಸ್ ಸರ್ಕಾರದ ಲಂಚಾವತಾರ; ಬಗೆದಷ್ಟೂ ಬಯಲಾಗುತ್ತಿದೆ ಬ್ರಹ್ಮಾಂಡ ಭ್ರಷ್ಟಾಚಾರ! ಅಬಕಾರಿ ಇಲಾಖೆ ಕಾಂಗ್ರೆಸ್ ಪಾಲಿನ ಪರ್ಸೆಂಟೇಜ್ ದಂಧೆಯ ಎಟಿಎಂ ಯಂತ್ರವಾಗಿ ಬದಲಾಗಿದೆ. ಅಧಿಕಾರಿಗಳ...
Tumakuru: ತಿಪಟೂರು: ತಾಲ್ಲೂಕಿನ ಬೆಂಗಳೂರು ಮಾರ್ಗವಾಗಿ ಹೋಗುವ ಬೆಟ್ಟದ ಗೇಟ್ ರಜತಾದ್ರಿಪುರ ಯಗಚಿಗಟ್ಟೆ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಗೆ ರೈತರಿಗೆ ವಿದ್ಯಾರ್ಥಿಗಳಿಗೆ ಅಂಡರ್ ಪಾಸ್ • ಸರ್ವಿಸ್ ರಸ್ತೆ,ಬಸ್ ನಿಲ್ದಾಣ ಸೌಕರ್ಯವಿಲ್ಲದ ಕಾರಣ, ವಿಭಾಗೀಯ ಅಧ್ಯಕ್ಷರಾದ ಯಗಚಿಗಟ್ಟೆ ರಾಘವೇಂದ್ರ, ಶಿವಕುಮಾರ್ ಮತ್ತಿಘಟ್ಟ, ರಮೇಶ್ ಸೇರಿದಂತೆ ಆಟೋ ಚಾಲಕರು ಗ್ರಾಮಸ್ಥರು ವಿದ್ಯಾರ್ಥಿಗಳು ಬೆಟ್ಟದ ಗೇಟ್ ನ...
Udupi: ಭಾರತದಲ್ಲಿರುವ ಪ್ರಾಚೀನ, ಪ್ರಸಿದ್ಧ, ಶ್ರೀಮಂತ ದೇವಸ್ಥಾನಗಳಲ್ಲಿ ಉಡುಪಿ ಕೃಷ್ಣ ದೇವಸ್ಥಾನ ಕೂಡ 1. ಈ ದೇವಸ್ಥಾನಕ್ಕೆ ಸಾಮಾನ್ಯ ಭಕ್ತರಿಂದ ಹಿಡಿದು, ವಿಐಪಿ ಭಕ್ತರು, ರಾಜಕಾರಣಿಗಳು, ಕಲಾವಿದರು ಹೀಗೆ ಅನೇಕರು ದೇವರ ದರ್ಶನಕ್ಕಾಗಿ ಬರುತ್ತಲೇ ಇರುತ್ತಾರೆ. ಹಾಗೆ ಬಂದವರು ಮನಬಂದಂತೆ ವಸ್ತ್ರ ಧರಿಸಿ ಬರುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಬರುವಂತಿಲ್ಲ.
ಏಕೆಂದರೆ, ದೇವಸ್ಥಾನದಲ್ಲಿ ವಸ್ತ್ರಸಂಹಿತೆ...
Political News: ಸಂಸದ ಅನಂತ್ ಕುಮಾರ್ ಹೆಗಡೆ ಮಗ ಆಶುತೋಷ್ ಹೆಗಡೆಗೆ ಪಾಸ್‌ಪೋರ್ಟ್ ಸಮಸ್ಯೆ ಉಂಟಾಗಿದ್ದು, ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಶುತೋಷ್ ವಿರುದ್ಧ ದಾಬಸ್ ಪೇಟೆಯಲ್ಲಿ...