ಹೊಸದಿಲ್ಲಿ: ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮುಂಬರುವ ಪ್ರತಿಷ್ಠಿತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವುದು ಅನುಮಾನದಿಂದ ಕೂಡಿದ್ದು ಮುಂಬರುವ ಟ್ರಯಲ್ಸ್‍ಗಳನ್ನು ಆಡದಿರಲು ನಿರಾಕರಿಸಿದ್ದಾರೆ.
ಕಾಮನ್‍ವೆಲ್ತ್, ಏಷ್ಯಡ್ ಹಾಗೂ ಉಬೇರ್ ಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲು ಒಂದೇ ಮಾನದಂಡವಾಗಿರುವುದರಿಂದ ಟ್ರಯಲ್ಸ್‍ಗಳನ್ನು ಆಡದಿರಲು ನಿರಾಕರಿಸಿರುವುದನ್ನು ಸೈನಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ.
ಈ ಸಮಯದಲ್ಲಿ ಟ್ರಯಲ್ಸ್ ...