ಕರ್ನಾಟಕ ಟಿವಿ ಮಂಡ್ಯ :
ಕೊರೋನಾ ಭೀತಿಯಿಂದ ಭಯಕ್ಕೆ ಒಳಗಾಗಿರುವ ಸಂದರ್ಭದಲ್ಲಿ
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಹಳೇ ಬೂದನೂರು ಮೀನುಮರಿ ಉತ್ಪಾದನಾ ಕೇಂದ್ರದ ಬಳಿ ಹತ್ತು
ರೂಪಾಯಿ ಮುಖ ಬೆಲೆಯ ಹತ್ತಾರು ನೋಟುಗಳನ್ನು ಅಪರಿಚಿತರು ವಾಹನದಿಂದ ಎಸೆದು ಹೋಗಿದ್ದು, ಸಾರ್ವಜನಿಕರು
ಆತಂಕಗೊಂಡಿದ್ದಾರೆ..
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ
https://www.youtube.com/watch?v=hLrbzvb3Wx8
ಕರ್ನಾಟಕ ಟಿವಿ : ಚಿಕ್ಕಬಳ್ಳಾಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ
ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂದಿನಿಂದಲೇ ಚಿಕ್ಕಬಳ್ಳಾಪುರ ನಗರವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗುತ್ತಿದೆ
ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಇಂದು ಹೊಸದಾಗಿ ಮೂರು ಕೊರೊನಾ ಕೇಸ್ ದೃಢವಾದ ಹಿನ್ನಲೆ ಅಧಿಕಾರಿಗಳೊಂದಿಗೆ
ಸಭೆ ನಡೆಸಿ ನಂತರ ಮಾತನಾಡಿದ ಡಿಸಿ ಆರ್.ಲತಾ, 17 ನೇ ವಾರ್ಡಿನಲ್ಲಿ ಕೊರೊನಾ ಗೆ ಮೃತನಾದ ವೃದ್ಧನ
ಕೊನೆಯ ಮಗ...
ಕರ್ನಾಟಕ ಟಿವಿ
ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ ಲಾಕ್ ಡೌನ್ ಹಿನ್ನೆಲೆ ಅನ್ನದಾತರು ಅತಂತ್ರರಾಗಿದ್ದಾರೆ..
ತಾವು ಬೆಳೆದ ಬೆಳೆಯನ್ನ ಮಾರಾಲಾಗದೆ ಒದ್ದಾಡುವ ರೈತರ ನಡುವೆ ಮದ್ದೂರು ತಾಲೂಕಿನ ಬಸವೇಗೌಡನದೊಡ್ಡಿ
ಗ್ರಾಮದ ರೈತ ಮಹದೇವು ತಾನು ಬೆಳೆದ ಟಮೋಟಾ ಬೆಳೆಯನ್ನ ಜಿಲ್ಲಾಡಳಿತದ ಮೂಲಕ ಉಚಿತವಾಗಿ ಹಂಚಿದ್ದಾನೆ..
ಬೇಸರದಲ್ಲಿ ಬೆಳೆ ನಾಶ ಮಾಡಿ ಆತ್ಮಹತ್ಯೆಗೆ ಶರಣಾಗುವ...