ಅಂತರಾಷ್ಟ್ರೀಯ ಸುದ್ದಿ: ಕಳ್ಳತನ, ಕೊಲೆ, ದರೋಡೆ, ಕಿರುಕುಳ ನೀಡಿದರೆ ನ್ಯಾಯಾಲಯ ಕಾನೂನಿನ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆಯನ್ನು ವಿಧಿಸುತ್ತದೆ. ಆದರೆ ಇಲ್ಲಿ ಎಂತಹ ಕಾರಣಕ್ಕೆ ಒಬ್ಬ 64 ರ ವೃದ್ದನಿಗೆ ಎರಡು ವಾರಗಳ ಕಾಲ ಶಿಕ್ಷೆ ನೀಡಿದೆ ಎಂದರೆ ನಿಮಗೆ ನಗು ಬರದೆ ಇರದು.
ತಮಿಳುನಾಡಿನ ಸೆಲ್ವಂ ಎನ್ನುವ 64 ರ ಮುದುಕ ಸಿಂಗಾಪುರದ ಒಂದು ಆಫೀಸಿನಲ್ಲಿ...