www.karnatakatv.net : ರಾಜ್ಯದಲ್ಲಿ ಇಂದು ಕಡಿಮೆಯಾದ ಕೊರೊನಾ. ಕಳೆದ 24 ಗಂಟೆಗಳ ಅವಧಿಯಲ್ಲಿ 1350 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 18 ಜನರು ಮೃತ ಪಟ್ಟಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1648 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ...
ಬೆಂಗಳೂರು : ಮೊದಲನೇ ಅಲೆ, ಎರಡನೇ ಅಲೆ ಬಂದು ನಮ್ಮ ದೇಶವನ್ನೆ ಬೆಚ್ಚಿ ಬಿಳಿಸಿದ ಈ ಕೊರೊನಾ ಈಗ ಮತ್ತೆ ತನ್ನ ಅಟ್ಟ ಹಾಸವನ್ನು ಮೆರಿಯುತ್ತಿದೆ. ವೀಕೆಂಡ್ ಕರ್ಫೂ ನಂತರ ಸಂಪೂರ್ಣವಾಗಿ ಬೆಂಗಳೂರನ್ನು ಬಂದ್ ಮಾಡುವ ಸಾಧ್ಯತೆಗಳು ಹೆಚ್ಚಿದ್ದು , ಗಡಿ ಭಾಗದಲ್ಲಿ ಕೊರೊನಾ ತನ್ನ ದರ್ಪವನ್ನು ತೋರಿಸುತ್ತಿದೆ.
ಮೂರನೇ ಅಲೆಯು ಮಕ್ಕಳಿಗೆ ತುಂಬಾ ಪರಿಣಾಮಕಾರಿ ...
www.karnatakatv.net : ಹುಬ್ಬಳ್ಳಿ: ಜಗತ್ತನ್ನೇ ತಲ್ಲಣಗೊಳಿಸಿದ ಮೊದಲ ಹಾಗೂ ಎರಡನೇ ಅಲೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವ ಜಿಲ್ಲಾಡಳಿತ ಮೂರನೇ ಅಲೆಗೆ ಸದ್ದಿಲ್ಲದೆ ಸಿದ್ಧತೆ ನಡೆಸಿದೆ. ಹಾಗಿದ್ದರೇ ಏನೆಲ್ಲಾ ಸಿದ್ಧತೆ ಅಂತೀರಾ ಈ ಸ್ಟೋರಿ ನೋಡಿ..
ಕಿಲ್ಲರ್ ಕೊರೋನಾದ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಸಂಕಷ್ಟವನ್ನು ಅನುಭವಿಸಿದ್ದ ಧಾರವಾಡ ಜಿಲ್ಲಾಡಳಿತ ಈಗ ಪ್ರಾರಂಭಿಕ ಹಂತದಲ್ಲಿಯೇ ಸಿದ್ಧತೆ...
ಕರ್ನಾಟಕ ಟಿವಿ : ಕೊರೊನಾ ಹಿನ್ನೆಲೆ ಮನೆ ಮಾಲೀಕರು ಬಾಡಿಗೆದಾರರು
ಬೇರೆ ರಾಜ್ಯದಿಂದ ಬಂದ್ರೆ ಮನೆಗೆ ಸೇರಿಸಿಲ್ಲ.. ನಗರದಿಂದ ಬಂದ್ರೆ ಹಳ್ಳಿಗೆ ಜನ ಸೇರಿಸ್ತಿಲ್ಲ..
ಇದೀಗ ವ್ಯಕ್ತಿಯೊಬ್ಬ ಕೊರೊನಾಗೆ ಹೆದರಿ ತನ್ನ ಹೆಂಡತಿ ಮಗನನ್ನೇ ಮನೆಗೆ ಸೇರಿಸದ ಘಟನೆ ಬೆಂಗಳೂರಿನ
ಸರ್ಜಾಪುರದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಕೊರೊನಾ ಆರಂಭದ ಸಂದರ್ಭದಲ್ಲಿ ಮಹಿಳೆ ತನ್ನ ಪುತ್ರನ
ಜೊತೆ ತವರಿಗೆ ತೆರಳಿದ್ರು.. ಲಾಕ್...
ಕರ್ನಾಟಕ ಟಿವಿ : ಭಾರತ್ ಬಯೋಟೆಕ್ ಸಂಸ್ಥೆಯ ಕೊರೊನಾ ಲಸಿಕೆ ಸೋಮವಾರದದಿಂದ
ಸೋಂಕಿತರ ಮೇಲೆ ಪ್ರಯೋಗ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 375 ಹಾಗೂ ಎರಡನೇ ಹಂತದಲ್ಲಿ 750 ಜನರ
ಮೇಲೆ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋ ಟೆಕ್ ನ ಎಂಟಿ ಡಾ, ಕೃಷ್ಣ ಎಲ್ಲಾ ತಿಳಿಸಿದ್ದಾರೆ.
ಐಸಿಎಂಆರ್ಎ ಆಗಸ್ಟ್ 15 ಕ್ಕೆ ಲಸಿಕೆ ಸಿಗಲಿದೆ ಅಂತ...
https://www.youtube.com/watch?v=EDMRYtaze_Q
ಕರ್ನಾಟಕ ಟಿವಿ : ಇನ್ನಿ ಕೊವೀಡ್ ಗೆ 5 ರೂಪಾಯಿ ಕ್ಯಾಪ್ಸುಲ್ ಅನ್ನು ಪ್ರಾಯೋಗಿಕವಾಗಿ ಬಳಸಬಹುದು ಅಂತ ಐಸಿಎಂಆರ್ ( ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೆಳಿದೆ. ಅಷ್ಟಕ್ಕೂ ಈ 5 ರೂಪಿಆಯಿ ಮಾತ್ರೆ ಯಾವುದು ಅಂದ್ರೆ ಆರ್ಥರೈಟಿಸ್ ಗೆ ಬಳಸುವ ಔಷಧಿಯಾಗಿದ್ದು. ಸಂಧಿವಾತಕ್ಕೆ ಬಳಸುವ ಔಷಧಿಯೂ ಸಹ ಕೊರೊನಾ ವಿರುದ್ಧ ಹೋರಾಡುತ್ತೆ...
ಕರ್ನಾಟಕ ಟವಿ : ಉತ್ತರಪ್ರದೇಶದಲ್ಲಿ 10 ಲಕ್ಷ ಸೋಂಕಿತರು ಇದ್ದಾರಾ..? ಹೀಗಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳ್ತಿದ್ದಾರೆ. ಯಾಕಂದ್ರೆ, ಮಹಾರಾಷ್ಟ್ರದಿಂದ ಬಂದ 75%, ದೆಹಲಿಯಿಂದ ಬಂದ 50%, ಇತರ ರಾಜ್ಯಗಳಿಂದ ಬಂದ 25% ಜನರಿಗೆ ಸೋಂಕು ದೃಢಪಟ್ಟಿಗೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ರು. ಉತ್ತರಪ್ರದೇಶಕ್ಕೆ ದೆಹಲಿ ಹಾಗೂ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನದಿಂದ...
ಕರ್ನಾಟಕ ಟಿವಿ : ಇನ್ನು ಬ್ರೇಜಿಲ್ ನಲ್ಲಿ ಒಂದು ಹಂತಕ್ಕೆ ಸಾವು ಹಾಗೂ ಸೋಂಕಿತರು ಸಮಖ್ಯೆ ಇಳಿಮುಖವಾಗಿತ್ತು.. ಹಲವು ರಾಜ್ಯಗಳ ಗೌವರ್ನರ್ಸ್ ಒತ್ತಾಯದ ಮೇರೆಗೆ ಲಾಕ್ ಡೌನ್ ಸಡಿಲಿಕೆ ಮಾಡಿದ ಪರಿಣಾಮ ಇದೀಗ ಬ್ರೇಜಿಲ್ ಮತ್ತೆ ಅಪಾಯಕ್ಕೆ ಸಿಲಿಕಿದೆ, ಕಳೆಚ 24 ಗಂಟೆಯಲ್ಲಿ 881 ಸೋಂಕಿತರು ಸಾವನ್ನಪ್ಪಿದ್ದಾರೆ. 1,78,214 ಸೋಂಕಿತರಿದ್ದು 12,461 ಸೋಂಕಿತರು...
ಕರ್ನಾಟಕ ಟಿವಿ : ಇನ್ನು ಮೇ 16ರಿಂದ ಎರಡನೇ ಹಂತದ ವಂದೇ ಭಾರತ್ ಏರ್ ಲಿಫ್ಟ್ ಕಾರ್ಯ ಶುರುವಾಗಲಿದೆ. ಈ ಬಾರಿ ಈ ಬಾರಿ 31 ದೇಶಗಳಿಂದ 149 ವಿಮಾನಗಳು ಕಾರ್ಯಾಚರಣೆ ಮಾಡಲಿದ್ದು ಭಾರತೀಯರನ್ನ ತಾಯ್ನಾಡಿಗೆ ಕರೆತರಲಿದ್ದಾರೆ. ಈ ಬಾರಿಯೂ ಅಮೆರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ 31 ದೇಶಗಳಿಂದ ಭಾರತೀಯರನ್ನ ಕರೆತರಲಾಗುವುದು. ಇನ್ನು ಮೊದಲ...
ಕರ್ನಾಟಕ ಟಿವಿ : ದೇಶದಲ್ಲಿ ಅತಿಹೆಚ್ಚು ಸೋಂಕಿತರಿರುವ 5 ರಾಜ್ಯಗಳು ಯಾವುವು ಅಂತ ನೊಡೋದಾದ್ರೆ ಮಹಾರಾಷ್ಟ್ರ ಮೊದಲನೆ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 24,427 ಜನರಿಗೆ ಸೋಂಕು ತಗುಲಿದ್ದು 921 ಸಾವನ್ನಪ್ಪಿದ್ದಾರೆ. ಎರಡನೇ ಸ್ಥಾನದಲ್ಲಿ ಗುಜರಾತ್ ಇದ್ದು ಇಲ್ಲಿ 8904 ಸೋಂಕಿತರಿದ್ದು 537 ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು ತಮಿಳುನಾಡಿನಲ್ಲಿ 8,718 ಸೊಂಕಿತರಿದ್ದು 61ಮಂದಿ ಸಾವನ್ನಪ್ಪಿದ್ದಾರೆ. ಇನ್ನು ನಾಲ್ಕನೆ...