Thursday, July 25, 2024

Latest Posts

ಎರಡನೇ ಹಂತದ ವಂದೇ ಭಾರತ್ ಕಾರ್ಯಾಚರಣೆಗೆ ಕ್ಷಣಗಣನೆ

- Advertisement -

ಕರ್ನಾಟಕ ಟಿವಿ : ಇನ್ನು ಮೇ 16ರಿಂದ ಎರಡನೇ ಹಂತದ ವಂದೇ ಭಾರತ್ ಏರ್ ಲಿಫ್ಟ್ ಕಾರ್ಯ ಶುರುವಾಗಲಿದೆ. ಈ ಬಾರಿ ಈ ಬಾರಿ 31 ದೇಶಗಳಿಂದ 149 ವಿಮಾನಗಳು ಕಾರ್ಯಾಚರಣೆ ಮಾಡಲಿದ್ದು ಭಾರತೀಯರನ್ನ ತಾಯ್ನಾಡಿಗೆ ಕರೆತರಲಿದ್ದಾರೆ. ಈ ಬಾರಿಯೂ ಅಮೆರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ 31 ದೇಶಗಳಿಂದ ಭಾರತೀಯರನ್ನ ಕರೆತರಲಾಗುವುದು. ಇನ್ನು ಮೊದಲ ಹಂತದ ಏರ್ ಲಿಫ್ಟ್ ನಲ್ಲಿ 6037 ಜನರನ್ನ ಕರೆತರಲಾಗಿದೆ.

- Advertisement -

Latest Posts

Don't Miss