ಒಂದೇ ಓವರ್‌ನಲ್ಲಿ ಆರು ಸಿಕ್ಸ್.. ಅಂದ್ರೆ, ಆರು ಬಾಲ್ಗಳಿಗೆ ಆರು ಸಿಕ್ಸರ್ಗಳನ್ನು ಬಾರಿಸೋದು ದೊಡ್ಡ ಸಾಧನೆಯೇ ಸರಿ.. ಎಂತಹದ್ದೇ ಕೆಟ್ಟ ಬೌಲರ್ ಆದರೂ, ಎಂತಹ ಕೆಟ್ಟ ಎಸೆತಗಳನ್ನೇ ಎಸೆದರೂ, ಒಬ್ಬ ಬೌಲರ್ ಒಂದು ಓವರ್‌ನಲ್ಲಿ ಆರಕ್ಕೆ ಆರು ಎಸೆತಗಳಿಗೆ ಸಿಕ್ಸರ್ ಬಾರಿಸಿದರೂ ಗರಿಷ್ಠ 36 ರನ್ ಬಿಟ್ಟುಕೊಡಬಹುದು. ಅಷ್ಟಕ್ಕೂ ಈ ನಾವು ವಿಷಯವನ್ನು ಯಾಕೆ...
ಲಂಡನ್: ಭಾರತ ಕ್ರಿಕೆಟ್ ತಂಡದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಮತ್ತು ಪಾಕಿಸ್ಥಾನ ವಿಕೆಟ್ ಕೀಪರ್ ಮೊಹ್ಮದ್ ರಿಜ್ವಾನ್ ಕೌಂಟಿ ಕ್ರಿಕೆಟ್‍ನಲ್ಲಿ ಸಸೆಕ್ಸ್ ತಂಡದ ಪಾದಾರ್ಪಣೆ ಮಾಡಿದ್ದಾರೆ.
ಕೌಂಟಿ ಕ್ರಿಕೆಟ್ ಚಾಂಪಿಯನ್‍ಶಿಪ್ ವಿಭಾಗ2ರ ಡರ್ಬಿಶೈರ್ ವಿರುದ್ಧದ ನಡೆದ ಪಂದ್ಯದಲ್ಲಿ ರಿಜ್ವಾನ್ ಹಾಗೂ ಪೂಜಾರ ಸಸೆಕ್ಸ್ ಪರ ಚೊಚ್ಚಲ ಪಂದ್ಯವಾಡಿದ್ದಾರೆ. ಪೂಜಾರ ಈ ಮೊದಲು ಆಂಗ್ಲರ ನಾಡಲ್ಲಿ...