Tuesday, April 15, 2025

cricketer

Sports News: ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕ್ರಿಕೇಟಿಗ ರವೀಂದ್ರ ಜಡೇಜಾ

Cricket News: ವರ್ಲ್ಡ್‌ಕಪ್‌ನಲ್ಲಿ ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟ ಬಳಿಕ ಕ್ರಿಕೇಟಿಗ ರವೀಂದ್ರ ಜಡೇಜಾ ಮತ್ತು ಕೊಹ್ಲಿ ವರ್ಲ್ಡ್ ಕಪ್ ಕ್ರಿಕೇಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಜಡ್ಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. https://youtu.be/g2Susha4t0s ಬಿಜೆಪಿ ಸದಸ್ಯತ್ವ ಸ್ವೀಕರಿಸಿರುವ ರವೀಂದ್ರ ಜಡೇಜಾ, ರಾಜಕಾರಣಕ್ಕೆ ಬಂದಿದ್ದಾರೆ. ಇವರ ಪತ್ನಿ ಅದಾಗಲೇ ಬಿಜೆಪಿ ಪಕ್ಷದಲ್ಲಿದ್ದು, ಜಾಮ್‌ನಗರದಲ್ಲಿ ಶಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲ...

ಕ್ರಿಕೇಟಿಗ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ

Cricket News: ಭಾರತ ಕ್ರಿಕೇಟ್ ತಂಡದ ಬೌಲರ್ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ ಸಿಕ್ಕಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಈ ಪ್ರಶಸ್ತಿಯನ್ನು ಮೊಹಮ್ಮದ್ ಶಮಿಗೆ ಕೊಟ್ಟು, ಅಭಿನಂದಿಸಿದ್ದಾರೆ. ಅರ್ಜುನ ಪ್ರಶಸ್ತಿ ದೇಶದ 2ನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿದ್ದು, ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಮಿ ಪ್ರಶಸ್ತಿ ಸ್ವೀಕರಿಸಿದ್ದಾರೆ. 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶಮಿ ಅದ್ಭುತ...

ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು

sports news ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ , ತಮ್ಮ ಒಂಟಿ ಜೀವನಕ್ಕೆ ಟಾಟ ಹೇಳಿ  ಬಹುದಿನದ ಗೆಳತಿ ಜೆತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಾರತ ತಂಡದ ಆಲ್ರೌಂಡರ್ ಆಟಗರರಾಗಿರುವ ಶಾರ್ದೂಲ್ ಠಾಕೂರ್  ಮದುವೆ ಸಮಾರಂಭಗಳು ಈಗಾಗಲೆ ಶುರುವಾಗಿದ್ದು . ಕ್ರಿಕೇಟ್ ಆಟಗಾರರು  ಸಮಾರಂಭದಲ್ಲಿ ಭಾಗವಹಿಸಿ ಹಾಡಿ ಕುಣೀದು ಕುಪ್ಪಳಿಸಿದರು.ಇದರ ವಿಡಿಯೋ ಜಾಲತಾಣದಲ್ಲಿ ಹರಿದಾಡಿತ್ತಿದೆ....

ಕ್ಯಾಪ್ಟನ್ ಕೂಲ್ ದೋನಿ ಒಡೆತನದ ಶಾಲೆಗೆ ನೋಟಿಸ್

ಕ್ಯಾಪ್ಟನ್ ಕೂಲ್ ದೋನಿ ಒಡೆತನದ ಶಾಲೆಗೆ ನೋಟಿಸ್ ಹೌದು ಭಾರತರದ ಕೂಲ್ ಕ್ಯಾಪ್ಟನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.ಯಾಕೆಂದರೆ ಕಳೆದ ವರ್ಷ ಬೆಂಗಳೂರಿನ ಸಿಂಗಸAದ್ರದಲ್ಲಿ ದೋನಿಯವರು ತಮ್ಮ ಒಡೆತನದಲ್ಲಿಒಂದು ಶೀಕ್ಷಣ ಸಂಸ್ಥೆಯೊAದನ್ನು ತೆರದಿದ್ದು ಈ ಶಾಲೆಯಲ್ಲಿ ಇಲ್ಲಿಯವರೆ ಸುಮಾರು ೨೪೮ ಮಕ್ಕಳು ಶೀಕ್ಷಣಕ್ಕಾಗಿ ಶಾಲಾ ದಾಕಲಾತಿಯನ್ನು ಪಡೆದುಕೊಂಡಿರುತ್ತಾರೆ.ಒAದನೆ ತರಗತಿಯಿಂದ ಎಂಟನೆ ತರಗತಿಯವಗೆ ಮಕ್ಕಳಿಗೆ ಕಲಿಯಲು ಅವಕಾಶವಿದ್ದು...

ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತ

ನವದೆಹಲಿ: ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾಗಿದೆ. ರಿಷಬ್ ಪಂತ್ ಅವರು ಕಾರಿನಲ್ಲಿ ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ರಿಷಬ್ ಪಂತ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೂರ್ಕಿಯ ನರ್ಸನ್ ಗಡಿಯಲ್ಲಿರುವ ಮೊಹಮ್ಮದ್‌ಪುರ ಝಾಲ್ ಬಳಿಯ ತಿರುವಿನಲ್ಲಿ ಘಟನೆ ಸಂಭವಿಸಿದೆ. ಸದ್ಯ ಪಂತ್ ಅವರ ಸ್ಥಿತಿ ಸ್ಥಿರವಾಗಿದೆ...

ವಾರ್ನರ್ಗೂ ‘ಶ್ರೀವಲ್ಲಿ’ಯದ್ದೇ ಗುಂಗು: ಕನ್ನಡಿಗರ ಮನಗೆದ್ದ ಡೇವಿಡ್…

ಈಗ ಎಲ್ಲಿ ನೋಡಿದರಲ್ಲಿ ಪುಷ್ಪ ಸಿನಿಮಾದ ಹಾಡುಗಳದ್ದೇ ಭರಾಟೆ. ಊ ಅಂತಿಯಾ ಮಾವಾ, ಸಾಮಿ ಮಾ ಸಾಮಿ, ಶ್ರೀವಲ್ಲಿ ಸಾಂಗ್‌ ಟ್ರೆಂಡ್ ಸೃಷ್ಟಿಸಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಎಲ್ಲಿ ನೋಡಿದರಲ್ಲಿ ಈ ಹಾಡುಗಳದ್ದೇ ದರ್ಬಾರ್ ಶುರುವಾಗಿದೆ. ಸಾಮಾನ್‌ಯ ಜನರಿಂದ ಹಿಡಿದು, ಸೆಲೆಬ್ರಿಟಿಗಳ ತನಕ ಎಲ್ಲರೂ ಈ ಸಿನಿಮಾದ ಹಾಡಿಗೆ ಹೆಜ್ಜೆ  ಹಾಕಿದ್ದಾರೆ. ಇನ್ನು ಕ್ರಿಕೇಟಿಗ ಡೇವಿಡ್...
- Advertisement -spot_img

Latest News

ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣ್ತಿಲ್ಲ : ಕೈ ಶಾಸಕನಿಂದ ಭ್ರಷ್ಟಾಚಾರದ ಮತ್ತೊಂದು ಮುಖ ಅನಾವರಣ

Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್‌ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...
- Advertisement -spot_img