ಜೂನ್ 29ರಂದು ಬೆಳಗ್ಗಿನ ಜಾವ 1:45ರ ಸಮಯ. ಇಡೀ ಬೆಂಗಳೂರು ನಿದ್ದೆಗೆ ಜಾರಿ ಬಹಳ ಹೊತ್ತಾಗಿತ್ತು. ಆದರೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ ಬೆಳಕಿಗೆ ಬಂದಿದೆ. ಬಿಬಿಎಂಪಿ ಕಸದ ಲಾರಿಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿದೆ.
ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆ ಶವ ಸಿಕ್ಕ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಲಿವಿಂಗ್ ಟುಗೆದರ್...
ಈ ಸುದ್ದಿ ನಿಜಕ್ಕೂ ಕನ್ನಡಿಗರನ್ನ ಬೆಚ್ಚಿಬೀಳಿಸುವಂತಿದೆ. ಸೂಸೈಡ್ ಕೇಸ್ನಲ್ಲಿ ಮಹಾರಾಷ್ಟ್ರವೇ ನಂಬರ್ 1 ಆಗಿದ್ರೆ, ಕರ್ನಾಟಕ 4ನೇ ಸ್ಥಾನದಲ್ಲಿದೆ. ದೇಶದ ಭವಿಷ್ಯ ರೂಪಿಸಲಿರುವ ವಿದ್ಯಾರ್ಥಿಗಳೇ ಸೂಸೈಡ್ಗೆ ಬಲಿಯಾಗ್ತಾ ಇದ್ದಾರಾ? ಹಾಗಿದ್ರೆ ದಿನೇ ದಿನೇ ಸಾವಿನ ಪ್ರಮಾಣ ಜಾಸ್ತಿಯಾಗಲು ಕಾರಣವೇನು
ಹೀಗೊಂದು ಆತಂಕಕಾರಿ ವಿಷಯವನ್ನ ಎನ್ಜಿಒ ವರದಿಯೊಂದು ಹೇಳಿದೆ. ದೇಶದ ಫ್ಯೊಚರ್ ಆಗಿರುವ ವಿದ್ಯಾರ್ಥಿಗಳೇ ಇಂದು ಸೂಸೈಡ್...