Wednesday, September 11, 2024

csk

ರಾಜಸ್ಥಾನಕ್ಕಿಂದು  ಚೆನ್ನೈ ಕಿಂಗ್ಸ್  ಸವಾಲು:ಪ್ಲೇ ಆಫ್ ಕನಸಲ್ಲಿ  ಸ್ಯಾಮ್ಸನ್ ಪಡೆ   

ಮುಂಬೈ:ಐಪಿಎಲ್‍ನ  68ನೇ  ಪಂದ್ಯದಲ್ಲಿ  ರಾಜಸ್ಥಾನ ರಾಯಲ್ಸ್ ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ  ನಡೆಯಲಿರುವ ಪಂದ್ಯದಲ್ಲಿ  ರಾಜಸ್ಥಾನ ತಂಡ ಗೆಲ್ಲಲ್ಲೇಬೇಕಾದ  ಒತ್ತಡವನ್ನು ಎದುರಿಸುತ್ತಿದೆ. ಈಗಾಗಲೇ  ಟೂರ್ನಿಯಿಂದ  ಹೊರ ಬಿದ್ದಿರುವ  ಚೆನ್ನೈ ಸೂಪರ್ ಕಿಂಗ್ಸ್ ಯುವ ಆಟಗಾರರಿಗೆ ಅವಕಾಶ ಕೊಟ್ಟು ಬೆಂಚ್ ಪರೀಕ್ಷೆ ಮಾಡುತ್ತಿದೆ. ಇತ್ತ ರಾಜಸ್ಥಾನ ತಂಡ 13 ಪಂದ್ಯಗಳಿಂದ ...

ಸನರೈಸರ್ಸ್ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು 

ಮುಂಬೈ:ಋತುರಾಜ್ ಗಾಯಕ್ವಾಡ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ ಸನ್ ರೈಸರ್ಸ್ ವಿರುದ್ಧ 13 ರನ್ ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಧೋನಿ ಪಡೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಟಾಸ್ ಗೆದ್ದ ಸನ್ ರೈಸರ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ (99 ರನ್)...

ನೀವ್ ಬಯ್ಕೋಬಹುದು ಮತ್ತೆ ಈ ಸಲಾನೂ ತಪ್ ನಮ್ದೇ..?

ಎಡವಿದ್ದೇ ಎಡವಿದ್ದು ಆರ್‌ಸಿಬಿ. ಪ್ರತೀ ಸೀಸನ್ನಂಗೇ ಇದೂ ಇನ್ನೊಂದು ಸೀಸನ್ ಅಷ್ಟೇ. ಇನ್ನೇನು ಘನಂದಾರಿ ಮಾಡಲ್ಲ ಇವ್ರು ಅನ್ನೋದು ಕನ್ಫರ್ಮ್ ಆಗ್ತಿದೆ. ಆರಂಭದಲ್ಲಿ ಮೊದಲನೇ ಮ್ಯಾಚ್ ದೇವ್ರಿಗೆ ಅಂತ ಬಿಟ್ಟುಕೊಡ್ತಾರೆ. ಆಮೇಲೆ ಯಾವ್ ಮ್ಯಾಚ್ ಗೆದ್ದರೂ ಸೋತ್ರೂ ಫ್ಯಾನ್ಸ್ ಆರ್‌ಸಿಬಿ ಜೊತೆ ನಿಲ್ತಾರೆ. ಅತ್ಯಂತ ಲಾಯಲ್ ಫ್ಯಾನ್ಸ್ ಇರೋದು ಆರ್‌ಸಿಬಿಗೇ ಅನ್ನೋದು ಕನ್ಫರ್ಮ್ ಆದ್ರೆ...

ಮತ್ತೆ ಗೇಮ್ ಫಿನಿಶರ್ ಆಗಿ ಧೋನಿ

ಮುಂಬೈ:ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಎಂ.ಎಸ್.ಧೋನಿ ಮತ್ತೆ ಸದ್ದು ಮಾಡಿದ್ದಾರೆ. ವಯಸ್ಸು 40 ಆಗಿದ್ದರೂ ತಾನು ಇನ್ನು ಗ್ರೇಟ್ ಫಿನಿಶರ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಈ ಹಿಂದಿನ ಐಪಿಎಲ್‍ಗಲ್ಲಿ ಧೋನಿಗೆ ವಯಸ್ಸಾಯ್ತು ಅಂತಾ ಟೀಕಿಸಿದವರೆ ಹೆಚ್ಚು. ಐಪಿಎಲ್‍ನಿಂದಲೂ ನಿವೃತ್ತಿ ಹೊಂದುವಂತೆ ಕಾಲೆಳೆದಿದ್ದರು. ಇದೀಗ ಮತ್ತೊಮ್ಮೆ ಫಿನಿಶರ್ ಪಾತ್ರವನ್ನು ನಿಭಾಯಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ...

ಆ ಆಟಗಾರನ ಜಪ ಮಾಡಿದ ಸಿಎಸ್‍ಕೆ ನಾಯಕ ರವೀಂದ್ರ ಜಡೇಜಾ

ಮುಂಬೈ:ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರೀ ಮುಖಭಂಗ ಅನುಭವಿಸಿದೆ. ಇದುವರೆಗೂ ಚೆನ್ನೈ ಸತತ ಮೂರು ಪಂದ್ಯಗಳನ್ನು ಸೋತಿರಲಿಲ್ಲ. ಚೆನ್ನೈ ತಂಡದ ಸೋಲಿಗೆ ಹಲವಾರು ಕಾರಣಗಳಿವೆ. ಆದರೆ ತಂಡದ ಹೊಸ ನಾಯಕ ರವೀಂದ್ರ ಜಡೇಜಾ ಬೇಸರದಿಂದ ಸೋಲನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಆ ಆಟಗಾರ ಇರಬೇಕಿತ್ತು ಅಂತಾ ಜಪ ಮಾಡಿದ್ದಾರೆ. ಹಾಗಾದ್ರೆ ಆ ಆಟಗಾರ ಯಾರೂಂತ...

2021 ರ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

www.karnatakatv.com: 2021 ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳಲ್ಲಿ ಚೆನ್ನೈ ಕೊಲ್ಕತ್ತಾಗೆ ಚಳ್ಳೆಹಣ್ಣು ತಿನ್ನಿಸಿ ವಿಜಯಶಾಲಿಯಾಗಿದೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ವಿಶೇಷ ಸಾಧನೆಯನ್ನು ಮಾಡಿದ್ದಾರೆ , ಹೊಸ ದಾಖಲೆ ಬರೆದಿದ್ದಾರೆ .  2021 ರ ಐಪಿಎಲ್...

ಟಿ-20 ವಿಶ್ವಕಪ್‌ಗೆ ಶಾರ್ದೂಲ್ ಠಾಕೂರ್ ಎಂಟ್ರಿ

www.karnatakatv.net :ಮುಂಬರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಟಾಂಡ್ ಬೈ ಪಟ್ಟಿಗೆ ಟೀಮ್ ಇಂಡಿಯಾಗೆ ಶಾರ್ದೂಲ್ ಠಾಕೂರ್ ಎಂಟ್ರಿಯಾಗಿದ್ದಾರೆ. ಆಲ್ ರೌಂಡರ್ ಅಕ್ಷರ್ ಪಟೇಲ್ ಸ್ಥಾನಕ್ಕೆ ಠಾಕೂರ್ ಗೆ ಸ್ಥಾನ ನೀಡಲಾಗಿದೆ. ಇವರ ಜೊತೆಗೆ ಶ್ರೇಯಸ್ ಆಯ್ಯರ್ ಕೂಡ ಆಯ್ಕಯಾಗಿದ್ದಾರೆ. ಆಯ್ಕೆ ಸಮಿತಿ ಮತ್ತು ತಂಡ ನಿರ್ವಹಣೆಯ ಚರ್ಚೆ ಬಳಿಕ ಈ ಆಟಗಾರರ ಪಟ್ಟಿ...

“ಚಿನ್ನಾ ತಲಾ” ಚೇತರಿಕೆಗೆ ಅಭಿಮಾನಿಗಳ ಹಾರೈಕೆ..!

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೀಮ್ ಇಂಡಿಯಾ ಕ್ರಿಕೆಟರ್ ಸುರೇಶ್ ರೈನಾ, ಶೀಘ್ರವಾಗಿ ಗುಣಮುಖವಾಗಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಟೀಮ್ ಇಂಡಿಯಾ ಪರ 18 ಟೆಸ್ಟ್ ಸೇರಿದಂತೆ 226 ಏಕದಿನ ಹಾಗೂ 78 ಟಿ-ಟ್ವೆಂಟಿ ಪಂದ್ಯಗಳನ್ನಾಡಿರುವ ರೈನಾ, ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇನ್ನೂ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ, ಸಾಕಷ್ಟು...
- Advertisement -spot_img

Latest News

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹ*ತ್ಯೆಗೆ ಶರಣು

Bollywood News: ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಟ್ಟಡದ 6ನೇ ಮಹಡಿಯಿಂದ ಬಿದ್ದು, ಮಲೈಕಾ ತಂದೆ ಅನಿಲ್ ಅರೋರಾ...
- Advertisement -spot_img