Health Tips: ಆರೋಗ್ಯಕರ ಮತ್ತು ರುಚಿಕರ ತರಕಾರಿಗಳಲ್ಲಿ ಸೌತೇಕಾಯಿ ಕೂಡ ಒಂದು. ಹಾಗಾಗಿಯೇ ಸೌತೇಕಾಯಿಯನ್ನು ಸಲಾಡ್ ರೂಪದಲ್ಲಿ ತಿನ್ನಲಾಗುತ್ತದೆ. ಆದರೆ ಸೌತೇಕಾಯಿಯಿಂದ ಬರೀ ಲಾಭವಷ್ಟೇ ಅಲ್ಲದೇ, ನಷ್ಟವೂ ಉಂಟು. ಹಾಗಾದ್ರೆ ಸೌತೇಕಾಯಿ ಸೇವನೆಯಿಂದ ಯಾಕೆ ಮತ್ತು ಹೇಗೆ ನಷ್ಟವಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಸೌತೇಕಾಯಿ ಸೇವನೆಯಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಏಕೆಂದರೆ ಸೌತೇಕಾಯಿಯಲ್ಲಿ ಶೇ.95 ರಷ್ಟು...
ಊಟದ ಜೊತೆಗೆ ಯಾವ ತರಕಾರಿ ಇರಲಿ ಬಿಡಲಿ, ಸೌತೇಕಾಯಿ ಇದ್ದರೆ ಅದರ ರುಚಿಯೇ ಬೇರೆ. ಚಪಾತಿ ಪಲ್ಯ ತಿನ್ನುವಾಗ, ಸೌತೇಕಾಯಿ, ಈರುಳ್ಳಿ ಸಲಾಡ್ ಇದ್ರೆ, ಇನ್ನೂ ರುಚಿ ಹೆಚ್ಚತ್ತೆ. ಇಂಥ ರುಚಿಕರವೂ, ಆರೋಗ್ಯಕರವೂ ಆದ ಸೌತೇಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೆ ಅದನ್ನು ಎಲ್ಲರೂ, ಎಲ್ಲ ಸಮಯದಲ್ಲೂ ತಿನ್ನುವ ಹಾಗಿಲ್ಲ. ಹಾಗಾದ್ರೆ ಯಾವ...
ನಿಮ್ಮ ಮುಖ ಎಷ್ಟೇ ಚೆಂದವಿದ್ದರೂ ಕೂಡ, ನಿಮಗೆ ಡಾರ್ಕ್ ಸರ್ಕಲ್ ಇದ್ದರೆ, ಆ ಎಲ್ಲ ಚೆಂದವೂ ನೀರಿನಲ್ಲಿ ಹೋಮ ಮಾಡಿದ ಹಾಗಿರತ್ತೆ. ಹಾಗಾಗಿ ನೀವು ಮುಖಕ್ಕೆ ಏನು ಟ್ರೀಟ್‌ಮೆಂಟ್ ಮಾಡದಿದ್ದರೂ, ನಿಮ್ಮ ಡಾರ್ಕ್ ಸರ್ಕಲನ್ನ ಮಾತ್ರ ಮೊದಲು ಹೋಗಲಾಡಿಸಬೇಕು. ಹಾಗಾಗಿ ನಾವಿಂದು ಡಾರ್ಕ್ ಸರ್ಕಲ್ ಹೋಗಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಲಿದ್ದೇವೆ..
ಕೆಲಸದ ಒತ್ತಡ,...
ಸೌತೇಕಾಯಿ ಎಷ್ಟು ರುಚಿಯೋ, ಅಷ್ಟೇ ಆರೋಗ್ಯಕ್ಕೂ ಉತ್ತಮ, ಸೌಂದರ್ಯಕ್ಕೂ ಉತ್ತಮ. ವಾರದಲ್ಲಿ ಮೂರು ಬಾರಿಯಾದ್ರೂ ನೀವು ಸೌತೇಕಾಯಿ ಸೇವನೆ ಮಾಡಿದ್ದಲ್ಲಿ, ನಿಮ್ಮ ಸ್ಕಿನ್ ಆರೋಗ್ಯಕರವಾಗಿರುತ್ತದೆ. ಇಂದು ನಾವು ಸೌತೇಕಾಯಿಂದಾಗು ಸೌಂದರ್ಯ ಪ್ರಯೋಜನವನ್ನು ತಿಳಿಸಲಿದ್ದೇವೆ.
ಸೌತೇಕಾಯಿಯಲ್ಲಿ ವಿಟಾಮಿನ್ ಎ, ವಿಟಾಮಿನ್ ಬಿ, ಮತ್ತು ವಿಟಾಮಿನ್ ಸಿ ಇರುತ್ತದೆ. ಅಲ್ಲದೇ 96 ಪರ್ಸೆಂಟ್ ನೀರಿನಿಂದ ತುಂಬಿರುತ್ತದೆ. ನೀವು ವಾರದಲ್ಲಿ...
ಸೌತೇಕಾಯಿ ತಿಂದ್ರೆ ನಮ್ಮ ತ್ವಚೆ, ಆರೋಗ್ಯಕ್ಕೆಲ್ಲ ಎಷ್ಟು ಉತ್ತಮವೋ, ಅಷ್ಟೇ ಅದರ ಫೇಸ್‌ಮಾಸ್ಕ್ ಬಳಸೋದ್ರಿಂದ ಇದೆ. ಕುಕುಂಬರ್ ಫೇಸ್‌ಮಾಸ್ಕ್ ಹಾಕೋದ್ರಿಂದ, ನಮ್ಮ ತ್ವಚೆ ಸಾಫ್ಟ್ ಆಗಿ, ಕ್ಲೀನ್ ಆಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಇದು ಹೇಳಿ ಮಾಡಿಸಿದ ಫೇಸ್‌ಮಾಸ್ಕ್. ಹಾಗಾದ್ರೆ 4 ಕುಕುಂಬರ್ ಫೇಸ್ ಮಾಸ್ಕ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಸೋಪ್- ಬಾಡಿ ವಾಶ್...
ನಾವು ಹಲವು ತರಕಾರಿಗಳನ್ನ ಸೇವಿಸುತ್ತೇವೆ. ಅವುಗಳಲ್ಲಿ ಕೆಲವು ತರಕಾರಿಗಳ ಸಿಪ್ಪೆ ತೆಗೆದು ಬಳಸುತ್ತೇವೆ. ಮತ್ತು ಕೆಲವು ತರಕಾರಿಗಳ ಸಿಪ್ಪೆ ತೆಗಿಯದೇ ಬಳಸುತ್ತೇವೆ. ಆದ್ರೆ ಕೆಲವರು ಕೇವಲ ರುಚಿಗಾಗಿ ಕೆಲ ತರಕಾರಿಗಳ ಸಿಪ್ಪೆ ತೆಗೆದು ತಿಂತಾರೆ. ಅದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತದೆ ಆಯುರ್ವೇದ. ಹಾಗಾದ್ರೆ ಯಾವ ತರಕಾರಿಯ ಸಿಪ್ಪೆ ತೆಗಿಯದೇ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ...
ಇನ್ನು ಕೆಲ ತಿಂಗಳಲ್ಲೇ ಬೇಸಿಗೆ ಶುರುವಾಗಲಿದೆ. ಬಿಸಿಲಿನ ಬೇಗೆ ತಡೆದುಕೊಳ್ಳೋಕ್ಕೆ ನಾವು ರೆಡಿಯಾಗ್ಬೇಕು. ಅಂದ್ರೆ ನಾವು ಈಗಿಂದಾನೆ ನಮ್ಮ ಆಹಾರದ ಲೀಸ್ಟ್ ರೆಡಿ ಮಾಡಬೇಕು. ಯಾವ ಆಹಾರಾನಾ ಬೇಸಿಗೆಯಲ್ಲಿ ತಿನ್ಬೇಕು. ಯಾವುದನ್ನ ಅವೈಡ್ ಮಾಡ್ಬೇಕು ಅನ್ನೋ ಬಗ್ಗೆ ನಮಗೆ ಗೊತ್ತಿರಬೇಕು. ಅದರಲ್ಲೂ ಒಂದು ತರಕಾರಿಯನ್ನ ನೀವು ಪ್ರತಿದಿನ ಸ್ವಲ್ಪನಾದ್ರೂ ತಿನ್ನಲೇಬೇಕು. ಯಾವುದು ಆ ತರಕಾರಿ...
ಇವತ್ತು ನಾವು ಹೆಸರು ಬೇಳೆ ಸಲಾಡನ್ನ ಹೇಗೆ ಮಾಡೋದು. ಅದರಲ್ಲಿ ಬಳಸೋ ಇನ್‌ಗ್ರೀಡಿಯನ್ಸ್ ಪ್ರಯೋಜನ ಏನು ಅನ್ನೋದನ್ನ ಹೇಳ್ತೀವಿ ಕೇಳಿ.
ಮೂಂಗ್ ದಾಲ್ ಸಲಾಡ್ ಮಾಡೋಕ್ಕೆ ಏನೇನ್ ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ
1 ಕಪ್ 5ರಿಂದ 6 ಗಂಟೆ ನೆನೆಸಿಟ್ಟ ಹೆಸರು ಬೇಳೆ, 1 ಕಪ್ ಹೆಚ್ಚಿಟ್ಟುಕೊಂಡ ಈರುಳ್ಳಿ, 1 ಸಣ್ಣಗೆ...
Bidar News: ಜನಿವಾರ ಧರಿಸಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಈಶ್ವರ್ ಖಂಡ್ರೆ, ವಿದ್ಯಾರ್ಥಿ ಮನೆಗೆ ಭೇಟಿ ನೀಡಿ,...