Health Tips: ಈ ಮೊದಲ ಭಾಗದಲ್ಲಿ ನಾವು ಮೊಸರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳು ಏನು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮೊಸರಿನ ಸೇವನೆ ಯಾವಾಗ ಮಾಡಬಾರದು..? ಮೊಸರು ಸೇವಿಸುವಾಗ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ಮೊದಲನೇಯದಾಗಿ ಮೊಸರನ್ನು ಸೂರ್ಯಾಸ್ತದ ಬಳಿಕ ಸೇವಿಸಬಾರದು. ಏಕೆಂದರೆ ಇದು ಉಷ್ಣ ಮತ್ತು ತಂಪು ಎರಡೂ ಮಿಶ್ರವಿರುವ...
Health Tips: ನಮ್ಮ ಊಟವನ್ನು ಪರಿಪೂರ್ಣಗೊಳಿಸುವ ಪದಾರ್ಥ ಎಂದರೆ ಮೊಸರು. ಮೊದಲು ಅನ್ನ ಸಾರು, ಪಲ್ಯ ಎಲ್ಲವೂ ತಿಂದು, ಕೊನೆಯಲ್ಲಿ ಮೊಸರು ಅಥವಾ ಮಜ್ಜಿಗೆಯಿಂದ ಊಟ ಮಾಡುವುದು ಪದ್ಧತಿ. ಮೊಸರು ಅಥವಾ ಮಜ್ಜಿಗೆ ಸೇವಿಸಿದ ಬಳಿಕ, ಬೇರೆ ಏನನ್ನೂ ಸೇವಿಸಬಾರದು ಎಂಬ ನಿಯಮವಿದೆ. ಈ ನಿಯಮ ಮಾಡಿರುವುದು ಏಕೆಂದರೆ, ನಾವು ತಿಂದ ಆಹಾರ ಸರಿಯಾಗಿ...
Recipe: ಗಟ್ಟಿ ಮೊಸರು ಮಾಡಬೇಕು ಅಂತಾ ಹಲವರು ಟ್ರೈ ಮಾಡ್ತಾರೆ. ಆದರೆ ಮೊಸರು ಗಟ್ಟಿಯಾಗೋದೇ ಇಲ್ಲಾ. ನೀರು ನೀರಾಗಿ, ಲೋಳೆ ಲೋಳೆಯಾಗಿ ಇರುತ್ತದೆ. ಆದರೆ ನೀವು ಮೊಸರನ್ನು ಫ್ರಿಜ್‌ನಲ್ಲಿ ಇರಿಸದೇ, ಗಟ್ಟಿ ಮೊಸರು ರೆಡಿ ಮಾಡಬೇಕು ಅಂದ್ರೆ, ಇವತ್ತು ನಾವು ಹೇಳುವ ಪ್ರಯೋಗವನ್ನು ಟ್ರೈ ಮಾಡಬೇಕು.
ಹಾಲಿಗೆ ಹೆಪ್ಪು ಹಾಕುವ ಮುನ್ನ, ಹಾಾಲನ್ನು ಸ್ವಲ್ಪ ಬೆಚ್ಚಗೆ...
Health Tips: ಕೂದಲ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು. ಕೂದಲು ಗಟ್ಟಿಯಾಗಿರಬೇಕು ಅಂದ್ರೆ ಹೇಗೆ ಎಣ್ಣೆ ಬಳಸಬೇಕು..? ಯಾವ ಹೇರ್ ಪ್ಯಾಕ್ ಹಾಕಬೇಕು ಅನ್ನುವ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಕೂದಲಿಗೆ ಮೊಸರು ಹಚ್ಚುವುದರಿಂದ ಏನು ಪ್ರಯೋಜನ ಎಂದು ಹೇಳಲಿದ್ದೇವೆ.
ಮೊಸರಿನ ಸೇವನೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ನಾವು...
Health: ನಾವು ಸೇವಿಸುವ ಆಹಾರಗಳು, ನಮ್ಮ ಭವಿಷ್ಯದ ಆರೋಗ್ಯ ಸಮಸ್ಯೆಗಳಿಗೆ, ಅಥವಾ ಆರೋಗ್ಯಕರ ಜೀವನಕ್ಕೆ ನಾವು ಹಾಕುವ ಅಡಿಪಾಯವಾಗಿದೆ. ಹಾಗಾಗಿ ನಾವು ಯವ್ವನದಲ್ಲಿರುವಾಗಲೇ, ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ, ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಇಂದು ನಾವು ರಾತ್ರಿ ಯಾವ ರೀತಿಯ ಆಹಾರಗಳನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಬೇಕರಿ ತಿಂಡಿ. ಬೇಕರಿ...
ಕೂದಲಿನ ಆರೋಗ್ಯ ಚೆನ್ನಾಗಿರಬೇಕು. ಕೂದಲು ಉದುರಬಾರದು ಅಂತಾ ಹಲವರು, ಹಲವು ರೀತಿಯಲ್ಲಿ ತಮ್ಮ ಕೂದಲಿಗೆ ಹಲವು ಉತ್ಪನ್ನಗಳನ್ನು ಹಚ್ಚಿ, ಪ್ರಯೋಗ ಮಾಡುತ್ತಾರೆ. ಆದರೆ, ಆ ಪ್ರಯೋಗಗಳಿಂದಲೇ, ಕೆಲವೊಮ್ಮೆ ನಮ್ಮ ತಲೆಗೂದಲು ಇನ್ನಷ್ಟು ಹಾಳಾಗುತ್ತದೆ. ಅಂಥ ಪ್ರಯೋಗಗಳಲ್ಲಿ ಮೊಸರಿನ ಹೇರ್ ಪ್ಯಾಕ್ ಹಾಕುವ ಪ್ರಯೋಗ. ಹಾಗಾದರೆ ಮೊಸರಿನ ಹೇರ್ ಪ್ಯಾಕ್ ಹಾಕಬಾರದಾ..? ಇದು ಕೂದಲಿನ ಆರೋಗ್ಯಕ್ಕೆ...
ಮನುಷ್ಯ ಜೀವನದಲ್ಲಿ ಬಯಸುವುದು ದುಡ್ಡು ಮಾತ್ರ. ಹಾಗಂತ ಎಲ್ಲ ಮನುಷ್ಯರೂ ದುಡ್ಡನ್ನೇ ಬಯಸಲ್ಲ. ದುಡ್ಡಿದ್ದವರು, ಪ್ರೀತಿ ಬಯಸುತ್ತಾರೆ. ದುಡ್ಡು, ಪ್ರೀತಿ ಸಿಕ್ಕವರು, ಆಯಸ್ಸು ಬಯಸುತ್ತಾರೆ. ಈ ಮೂರು ಇದ್ದವರು ಉತ್ತಮ ಆರೋಗ್ಯ ಸಿಗಲಿ ಎಂದು ಬಯಸುತ್ತಾರೆ. ಯಾಕಂದ್ರೆ ಆಯಸ್ಸು ಹೆಚ್ಚಾದ್ರೆ ಸಾಕಾಗಲ್ಲ. ಬದುಕಿರುವ ತನಕ ನಾವು ಆರೋಗ್ಯವಾಗಿರುವುದು ಮುಖ್ಯ. ಹಾಗಾಗಿ ನಾವಿಂದು ಮನುಷ್ಯ ಆರೋಗ್ಯವಾಗಿರಬೇಕು....
ಬೆಂಡೇಕಾಯಿ ಅಂದ್ರೆ ಕೆಲವರಿಗೆ ಅಲರ್ಜಿ ಮತ್ತು ಹಲವರಿಗೆ ಎನರ್ಜಿ. ರುಚಿಕರವೂ, ಆರೋಗ್ಯಕರವೂ ಆಗಿರುವಂಥ ಬೇಂಡೆಕಾಯಿ ತಿಂದ್ರೆ, ನಮ್ಮ ಆರೋಗ್ಯಕ್ಕೆ ಉತ್ತಮ ಲಾಭಗಳಿದೆ. ಆದ್ರೆ ಇದನ್ನು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ತಿನ್ನಬೇಕಷ್ಟೇ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1
ರಾತ್ರಿ ಸಮಯದಲ್ಲಿ ಬೆಂಡೇಕಾಯಿಯಿಂದ ಮಾಡಿದ ಖಾದ್ಯವನ್ನು...
ಇಂದಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಜನ ತೂಕ ಇಳಿಸಿಕೊಳ್ಳೋಕ್ಕೆ ಹೆಚ್ಚು ಹರಸಾಹಸ ಪಡುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವವರು 20 ಪರ್ಸೆಂಟ್ ಇದ್ರೆ, ತೂಕ ಇಳಿಸಿಕೊಳ್ಳೋಕ್ಕೆ ಬಯಸುವವರು 80 ಪರ್ಸೆಂಟ್ ಜನರಿದ್ದಾರೆ. ಹೀಗಾಗಿ ಯಾವುದೇ ಆಹಾರ ತಿಂದ್ರೂ, ಅದನ್ನ ತಿಂದ್ರೆ ದಪ್ಪ ಆಗಲ್ಲ ತಾನೇ ಅನ್ನೋದೇ ಅವರ ತಲೆಯಲ್ಲಿ ಬರೋ, ಮೊದಲ ಯೋಚನೆಯಾಗಿರತ್ತೆ. ಹಾಗಾಗಿ ಇಂದು ನಾವು ಹಾಲು...