Saturday, September 19, 2026

Cyber Fraud India

ನಕಲಿ ಪೊಲೀಸರಿಂದ ₹1.74 ಕೋಟಿ ವಂಚನೆ!

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಕಲಿ ಪೊಲೀಸ್ ಅಧಿಕಾರಿಗಳು ನಡೆಸಿದ ಸೈಬರ್ ವಂಚನೆಯಲ್ಲಿ 69 ವರ್ಷದ ವೃದ್ಧನೊಬ್ಬರು ₹1.74 ಕೋಟಿ ಕಳೆದುಕೊಂಡ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ. ಯಲ್ಲಾಪುರ ತಾಲೂಕಿನ ಉಮ್ಮಚಗಿ ನಿವಾಸಿ ಹಾಗೂ ನಿವೃತ್ತ LIC ಏಜೆಂಟ್ ಶಿವಾನಂದ್ ಹೆಗಡೆ (69) ಎಂಬುವವರಿಗೆ ನಖಲಿ ಪೊಲೀಸರು ವಂಚಿಸಿದ್ದಾರೆ. ತೋಟದ ಕೆಲಸ ಮುಗಿಸಿ ಮನೆಯಲ್ಲಿ ಇದ್ದ ಸಮಯದಲ್ಲಿ...

ಸೈಬರ್ ವಂಚಕರ ಹೊಸ ತಂತ್ರ ಬಹಿರಂಗ

ಖಾಸಗಿ ಕ್ಷಣಗಳ ಬಯಕೆ ಈಡೇರಿಸಿಕೊಳ್ಳಲು ಹಾಗೂ ಸುಂದರಿಯರ ಜತೆ ಹರಟೆ ಹೊಡೆಯಲು ಡೇಟಿಂಗ್ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೊರೆ ಹೋಗುವ ಮುನ್ನ ಎಚ್ಚರ ಅಗತ್ಯವಾಗಿದೆ. ಏಕೆಂದರೆ, ಅಪರಿಚಿತ ಯುವತಿಯರ ಹೆಸರಿನಲ್ಲಿ ಸೈಬರ್ ವಂಚಕರು ಖಾಸಗಿ ದೃಶ್ಯಗಳನ್ನು ಪಡೆದು ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಅಪರಿಚಿತ...
- Advertisement -spot_img

Latest News

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ – ಸೆ.24ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ...
- Advertisement -spot_img