ಕೆವಿಎನ್... ಕನ್ನಡದ ದೊಡ್ಡ ನಿರ್ಮಾಣದ ಸಂಸ್ಥೆ ಈಗಾಗಲೇ ಬಿಗ್ ಸ್ಟಾರ್ಸ್ ಸಿನಿಮಾಗಳನ್ನೇ ನಿರ್ಮಾಣ ಮಾಡಲು ಸಜ್ಜಾಗಿರುವ ಕೆವಿಎನ್ ನಿರ್ಮಾಣ ಸಂಸ್ಥೆ ಇದೀಗ ಸೌತ್ ಇಂಡಸ್ಟ್ರಿಯ ಬಿಗ್ ಸ್ಟಾರ್ ದಳಪತಿ ವಿಜಯ್ ಅವರ ಕೊನೆಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ. ಹೌದು, ಈ ಕುರಿತು ಶುಕ್ರವಾರ ಅಧಿಕೃತವಾಗಿ ಸುದ್ದಿ ಹೊರಹಾಕಿರುವ ಕೆವಿಎನ್ ನಿರ್ಮಾಣ ಸಂಸ್ಥೆ ಹೆಮ್ಮೆಯಿಂದ ಈ...