ಡಾರ್ಲಿಂಗ್ ಪ್ರಭಾಸ್ ಹಾಗೂ ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾ ಒಂದಲ್ಲ ಒಂದು ವಿಷ್ಯದಿಂದ ಸುದ್ದಿಯಲ್ಲಿ ಇರುತ್ತದೆ. ಇತ್ತೀಚೆಗಷ್ಟೇ ಸಲಾರ್ ಸಿನಿಮಾಕ್ಕೆ ಸೌತ್ ಬ್ಯೂಟಿ ಶ್ರುತಿ ಹಾಸನ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ರು. ಇದೀಗ ಸಲಾರ್ ಅಡ್ಡಕ್ಕೆ ಮತ್ತೊಬ್ಬ ನಟ ಎಂಟ್ರಿ ಕೊಟ್ಟಿದ್ದಾರೆ. ಇವ್ರು ಪ್ರಭಾಸ್ ಎದುರು ತೊಡೆ ತಟ್ಟಲಿರುವ ಖಡಕ್ ವಿಲನ್.
ಯಸ್, ಪ್ರಭಾಸ್-ಪ್ರಶಾಂತ್...
ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್, ಬಾಹುಬಲಿ ನಾಯಕ ಪ್ರಭಾಸ್ ಒಂದಾಗಿ ಮಾಡ್ತಿರೋ ಮೋಸ್ಟ್ ಅವೇಟೇಡ್ ಸಿನಿಮಾ ಸಲಾರ್. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ನಡಿ ತಯಾರಾಗುತ್ತಿರುವ ಬಹುಕೋಟಿ ಬಜೆಟ್ ಸಿನಿಮಾ ಸಲಾರ್ ಮುಹೂರ್ತ ಇತ್ತೇಚೆಗಷ್ಟೇ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಸ್ಟಾರ್ ಡೈರೆಕ್ಟರ್-ಸ್ಟಾರ್ ಪ್ರೊಡ್ಯುಸರ್-ಸ್ಟಾರ್ ಹೀರೋ ನಟಿಸ್ತಿರೋ ಸಿನಿಮಾ ಅಂದ್ರೆ ನಿರೀಕ್ಷೆಗಳು...
ಟಾಲಿವುಡ್ ಡಾರ್ಲಿಂಗ್ ಪ್ರಭಾಸ್
ಅಭಿಮಾನಿಗಳಿಗೆ ಸಂತೋಷದ ವಿಚಾರವನ್ನ ಶೇರ್ ಮಾಡಲಿದ್ದಾರೆ. ಈ ಬಗ್ಗೆ ಇನ್ಸ್ ಟಾಗ್ರಾಂನಲ್ಲಿ
ವಿಡಿಯೋ ಮೂಲಕ ಹೇಳಿಕೊಂಡಿರೋ ನಟ ಪ್ರಭಾಸ್,’ನಿಮ್ಮೆಲ್ಲರಿಗೂ ಒಂದು
ಗುಡ್ ನ್ಯೂಸ್ ಕೊಡ್ತಿದ್ದೀನಿ. ಅದೇನು ಅಂತ ತಿಳ್ಕೊಬೇಕಾದ್ರೆ ನೀವು ನಾಳೆ ನನ್ನ ಇನ್ಸ್ ಟಾಗ್ರಾಂ
ಖಾತೆ ಚೆಕ್ ಮಾಡಿ’. ಅಂತ ಹೇಳಿಕೊಂಡಿದ್ದಾರೆ.
ಬಾಹುಬಲಿ ನೀಡೋ ಆ ಸರ್ಪ್ರೈಸ್ ಏನಿರಬಹುದು ಅಂತ ಹುಳ ಬಿಟ್ಕೊಂಡಿರೋ ಅಭಿಮಾನಿಗಳು
ಮಾತ್ರ...
Political News: ಪತ್ರಿಕೋದ್ಯಮ ಕ್ಷೇತ್ರದಲ್ಲಿ 40 ವರ್ಷ ಕೆಲಸ ಮಾಡಿದ್ದ ಖ್ಯಾತ ಪತ್ರಕರ್ತ ಎಸ್.ಕೆ.ಶ್ಯಾಮಸುಂದರ್(72) ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಸಿ, ಇಂದು ನಿಧನರಾಗಿದ್ದಾರೆ.
ಬೆಂಗಳೂರಿನ ಬನಶಂಕರಿಯ ದಿಗ್ವೀಶ್...