ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಹಾಕ್ತೀನಿ ಮಧ್ಯಾಹ್ನದವರಗೂ ಕಾಯ್ತಾ ಇರಿ ಅಂತ ಹೇಳಿದ್ದ ದಚ್ಚು ಇದೀಗ ಅಭಿಮಾನಿಗಳಿಗೇ ಓಪನ್ ಚಾಲೆಂಜ್ ಹಾಕಿದ್ದಾರೆ.
ತಾವು ಹೇಳಿದಂತೆ ಇದೀಗ ಫೇಸ್ ಬುಕ್ ಲೈವ್ ಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲೆಂಜ್ ಯಾರಿಗೆ ಅಂತ ಹೇಳಿದ್ರು. ದಚ್ಚು ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಆಡಿಯೋ ಲಾಂಚ್...
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್
ಸೇರಿದಂತೆ ಇತರೆ ಸ್ಟಾರ್ ನಟರು ಅಭಿನಯಿಸಿರೋ ಕುರುಕ್ಷೇತ್ರ ಚಿತ್ರದ ಆಡಿಯೋ ಲಾಂಚ್ ಪಾಸ್
ಕುರಿತಾದ ವಿವಾದಕ್ಕೆ ದಚ್ಚು ತೆರೆ ಎಳೆದಿದ್ದಾರೆ.
ಜುಲೈ 7 ಕ್ಕೆ ಕುರುಕ್ಷೇತ್ರ
ಚಿತ್ರದ ಆಡಿಯೋ ಲಾಂಚ್ ಆಗಲಿದ್ದು, ಈ ಕಾರ್ಯಕ್ರಮದ ಪಾಸ್ ಗಳಲ್ಲಿ ನಟ ದರ್ಶನ್ ಫೋಟೋ ಪ್ರಿಂಟ್
ಮಾಡಿಲ್ಲ ಅಂತ ದಚ್ಚು ಅಪಾರ ಅಭಿಮಾನಿಗಳ ಗರಂ ಆಗಿದ್ರು.
ದುರ್ಯೋದನನ ಪಾತ್ರದಲ್ಲಿ...