https://www.youtube.com/watch?v=KP_VtX0vbFg
ಟಿ.ದಾಸರಹಳ್ಳಿ, ನೆಲೆ ಮಹೇಶ್ವರಮ್ಮ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮ..!
ಕುಂಕುಮಾರ್ಚನೆ ಸಲ್ಲಿಸಿದ ಎರಡೂವರೆ ಸಾವಿರ ಮಹಿಳೆಯರು..!
ಆಷಾಢ ಮಾಸ ಪ್ರಯುಕ್ತ ಅದರಲ್ಲೂ ಶುಕ್ರವಾರ ಎಲ್ಲಾ ದೇವಸ್ಥಾನಗಳಲ್ಲೂ ಪೂಜಾ ಕೈಂಕರ್ಯ ಜೋರಾಗೇ ಇರಲಿದೆ. ಆದರೆ ಬೆಂಗಳೂರಿನ ಟಿ.ದಾಸರಹಳ್ಳಿ ಕ್ಷೇತ್ರದಲ್ಲಂತೂ ಹಬ್ಬದ ಸಂಭ್ರಮವೇ ಮೂಡಿಬಂದಿತ್ತು. ಹೌದು, ಆಷಾಢ ಮಾಸದ ಆದಿ ಶುಕ್ರವಾರದ ದಿನ ಚಾಮುಂಡೇಶ್ವರಿ ತಾಯಿ ಹುಟ್ಟಿದ ದಿನವೆಂದು ಪ್ರತೀತಿ...
www.karnatakatv.net : ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ರಾಮಯ್ಯ ಬಡಾವಣೆಯ ಒಳಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಪೂಜೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಂದಾನಪ್ಪ, ಎಚ್ ಎನ್ ಗಂಗಾಧರ್, ಶಿವಶಂಕರ್, ಮಂಜೇಗೌಡ, ರುದ್ರೇಗೌಡ, ಶಿವಣ್ಣ, ವಿನಯ, ಚಂದ್ರು, ಮಂಜಣ್ಣ, ಸ್ಥಳೀಯ ಮುಖಂಡರು...
ಬೆಂಗಳೂರು: ಕಳೆದ ಭಾನುವಾರವಷ್ಟೇ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಉದ್ಘಾಟಿಸಿದ್ದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ನಾಮಫಲಕವನ್ನು ಬಿಬಿಎಂಪಿ ತೆರವುಗೊಳಿಸಿದೆ. ಇದನ್ನು ಪ್ರಶ್ನಿಸಿರೋ ಕೇಂದ್ರ ಸಚಿವ ಡಿವಿಎಸ್ ಕಿಡಿ ಕಾರಿದ್ದಾರೆ.
ಬೆಂಗಳೂರಿನ ದಾಸರಹಳ್ಳಿಯಲ್ಲಿ ಕಳೆದ ಭಾನುವಾರ ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಸದಾನಂದಗೌಡ ಉದ್ಘಾಟಿಸಿದ್ರು. ಆದ್ರೆ ಈಗ ಜನೌಷಧಿ ಕೇಂದ್ರದ ಬೋರ್ಡನ್ನು ಬಿಬಿಎಂಪಿ ತೆರವುಗೊಳಿಸಿರೋದು ಸದಾನಂದಗೌಡರ...