ಕರ್ನಾಟಕ ಟಿವಿ ಮಂಡ್ಯ : ಮಂಡ್ಯ ಜಿಲ್ಲೆಯ ರಾಜಕಾರಣ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತೆ.. ಮಂಡ್ಯ ಅಂದ್ರೆ ಇಂಡಿಯಾ ನೋಡುತ್ತೆ ಅನ್ನುವ ಮಾತಿದೆ. ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟು, ಮೈಷುಗರ್ ಫ್ಯಾಕ್ಟರಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ರೆ, ನವೋದಯ ವಿದ್ಯಾಲಯ, ವಿದ್ಯಾಪೀಠ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ವು.. ಇದೆಲ್ಲವೂ ಮಂಡ್ಯ ಹೆಸರನ್ನ ರಾಜ್ಯದಲ್ಲಿ ದೊಡ್ಡದಾಗಿ ಬಿಂಬಿಸಿದ್ವು.. ಎಸ್.ಎಂ ಕೃಷ್ಣ...
ಕರ್ನಾಟಕ ಟಿವಿ : ಸಿಎಂ ಬಿ.ಎಸ್ ಯಡಿಯೂರಪ್ಪ ಸ್ವಿಜ್ಜರ್ ಲ್ಯಾಂಡ್ ನ ದಾವೋಸ್ ನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.. ಇತ್ತ ರಾಜ್ಯದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ರಾಜ್ಯಪ್ರವಾಸದಲ್ಲಿದ್ದಾರೆ.. ಇಂದು ತುಮಕೂರು ಜಿಲ್ಲೆಗೆ ಭೇಟಿ ನೀಡಿದ್ದ ಡಿಸಿಎಂ ಇದೇ ವೇಳೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ರು.. ಮಠದಲ್ಲಿ ಶ್ರೀಗಳ ಸಾನಿಧ್ಯಕ್ಕೆ ತೆರಳಿ...
ಬೆಂಗಳೂರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಭಾರತ ನಡುವಿನ ಮೂರನೇ T-20 ಪಂದ್ಯ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು, ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಪ್ಪತ್ತು ಲಕ್ಷ ಹಣ ನೀಡಿದ KSCAಯ ಚೆಕ್ ಸ್ವೀಕರಿಸಿ,ಇಂದಿನ ಪಂದ್ಯ ಜಯಶೀಲರಾಗಿ ಎಂದು ಭಾರತ ತಂಡದ ನಾಯಕ...
ಕರ್ನಾಟಕ ಟಿವಿ : ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ನಂತರ ಮಾತನಾಡಿದ ಯಡಿಯೂರಪ್ಪ ಸಾಧ್ಯವಾದರೆ ಇನ್ನು 15 ದಿನಕ್ಕೊಮ್ಮೆ ಬೆಂಗಳೂರು ನಗರ ಪರಿವೀಕ್ಷಣೆ ಮಾಡೋದಾಗಿ ಸಿಎಂ ಹೇಳಿದ್ರು. ನಾನು ಇಂದು ಸಾರ್ವಜನಿಕ ಅಭಿಪ್ರಾಯ ಕೇಳುವ ಪ್ರಯತ್ನ ಮಾಡಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಅಂತ ಭಾನುವಾರ ನಗರ...
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಡಿಕೆ ಶಿವಕುಮಾರ್.. ಹೌದು ಇಡೀ ದೇಶಾದ್ಯಂತ ಇಂದು ಕೇಳಿ ಬರ್ತಿರುವ ಹೆಸರು ಇದೊಂದೆ.
ಯಾಕಂದ್ರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿಯನ್ನ
ಇಡಿ ಅಧಿಕಾರಿಗಳು ಹಿಡಿದು ತನಿಖೆಗೆ ಒಳಪಡಿಸಿದ್ದಾರೆ. ಒಂದು ಕಾಲದಲ್ಲಿ ಒಂದೊತ್ತು ಊಟಕ್ಕೂ ಕಷ್ಟಪಟ್ಟಿದ್ರು.
35 ವರ್ಷಗಳ ಹಿಂದೆ ಡಿಕೆಶಿವಕುಮಾರ್ ಬೆಂಗಳೂರಿನಲ್ಲಿ ಇರಲು ಜಾಗವಿಲ್ಲದೆ ಪಡಬಾರದ ಕಷ್ಟಪಟ್ಟಿದ್ದಾರೆ..
ರಾಜಕಾರಣದ ಆರಂಭದ ದಿನದಿಂದಲೂ ಚಾಣಕ್ಯನ ತಂತ್ರ...
ಡಿಸಿಎಂ ಡಾ. ಅಶ್ವಥ್ ನಾರಾಯಣ್ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಯಕ ಅಂದ್ರೆ ಯಾರು? ನಾಯಕ ಪದದ ಅರ್ಥ ಮೊದಲು ಕುಮಾರಸ್ವಾಮಿ ತಿಳಿದುಕೊಳ್ಳಲಿ. ಮಾತನಾಡುವಾಗ ನಾಲಿಗೆ ಶುದ್ದವಾಗಿರಬೇಕು. ಕುಮಾರಸ್ವಾಮಿ ಗೆ ಭ್ರಷ್ಟಮುಕ್ತ, ಪ್ರಮಾಣಿಕ ರಾಜಕಾರಣ ಮಾಡಲು ಬಂದಿಲ್ಲ ಅಂತ ತಿರುಗೇಟು ನೀಡಿದ್ರು.
ಜನರಿಗೋಸ್ಕರ ನಾವು ಕೆಲಸ ಮಾಡಲು ಬಂದಿದ್ದೇವೆ
ಕಳಂಕ ಇಟ್ಟುಕೊಂಡು ರಾಜಕೀಯ ಮಾಡಲು...
ಕರ್ನಾಟಕ ಟಿವಿ : ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ಆರೋಪ ವಿಚಾರ ಸಂಬಂಧ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಡಾ.ಅಶ್ವಥನಾರಾಯಣ ತಿರುಗೇಟು ನೀಡಿದ್ದಾರೆ. ವರ್ಗಾವಣೆಯಲ್ಲಿ ಕುಮಾರಸ್ವಾಮಿ ಡಾನ್, ಕಿಂಗ್. ನಾನು ಯಾವುದೇ ಒಂದು ರೂಪಾಯಿಯನ್ನ ವರ್ಗಾವಣೆಯಿಂದ ಪಡೆದಿಲ್ಲ. ಯಾರು ವರ್ಗಾವಣೆ ನಡೆಸಿದ್ರು ಅವ್ರು ಇವಾಗ ಈ ರೀತಿ ಹೇಳಿದ್ದಾರೆ ಕುಮಾರಸ್ವಾಮಿ...
ಕರ್ನಾಟಕ ಟಿವಿ : ಕನಕಪುರದ ಬಂಡೆಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ದ್ವೇಷ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪಗಿಟ್ಟಿಸುವ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲ್ಲ. ನೀವು ಬಿತ್ತಿರುವ ಫಲವನ್ನೇ ನೀವು ಉಣ್ಣಬೇಕು ಅಂತ ಡಿಕೆಶಿಗೆ ಡಾಕ್ಟರ್ ಟಾಂಗ್ ನೀಡಿದ್ದಾರೆ.
ಭಾರತ ಬದಲಾಗುತ್ತಿದೆ, ನವಭಾರತ ನಿರ್ಮಾಣ ವಾಗುತ್ತಿದೆ....
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...