Thursday, December 12, 2024

Deepavali

ದೀಪಾವಳಿಯ ದಿನ ಪಟಾಕಿ ಸುಡುವ ಬದಲು ನೋಟು ಸುಟ್ಟ ವ್ಯಕ್ತಿ

National News: ದೀಪಾವಳಿ ಅಂದ್ರೆ ದೀಪಗಳ ಹಬ್ಬ, ಈ ದಿನ ಮನೆಯಲ್ಲಿ ದೀಪಗಳನ್ನು ಹಚ್ಚಿ, ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಇನ್ನು ಈ ಹಬ್ಬದ ವಿಶೇಷ ಅಂದ್ರೆ, ಪಟಾಕಿ ಹಚ್ಚುವುದು. ಆದರೆ ಇಲ್ಲೋರ್ವ ವ್ಯಕ್ತಿ ಪಟಾಕಿ ಸುಡುವ ಬದಲು, ಹಣವನ್ನು ಸುಟ್ಟು ಹಾಕಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. https://youtu.be/mVUylaesOvQ 100 ಮತ್ತು...

ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ನಟಿ ರಶ್ಮಿಕಾ ಮಂದಣ್ಣ

Movie News: ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಕೂಡ ಈ ಬಾರಿ ದೀಪಾವಳಿಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಆದರೆ ವಿಶೇಷ ಅಂದ್ರೆ ರಶ್ಮಿಕಾಾ ದೀಪಾವಳಿ ಆಚರಿಸಿದ್ದು, ನಟ ವಿಜಯ್ ದೇವರಕೊಂಡ ಮನೆಯಲ್ಲಿ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಕುಚ್ ಕುಚ್ ಹೈ ಅಂತಾ ಜನ ಮಾತನಾಡಿಕೊಳ್ಳುತ್ತಿರಬೇಕಾದ್ರೆ,...

ದೀಪಾವಳಿಗಾಗಿ ಮನೆಗೆ ಪಟಾಕಿ ಕೊಂಡೊಯ್ಯುವ ವೇಳೆ ಪಟಾಕಿ ಸಿಡಿದು ಬೈಕ್ ಸವಾರ ಸಾ*ವು

Andhra Pradesh: ಮನೆಯಲ್ಲಿ ಸಂಭ್ರಮದ ದೀಪಾವಳಿ ಆಚರಿಸಬೇಕು ಎಂದು ಮನೆಗೆ ದೀಪಾವಳಿ ಕೊಂಡೊಯ್ಯುತ್ತಿದ್ದ ವೇಳೆ ಬೈಕ್ ಸವಾರ ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರದ ಎಲ್ಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ಈರುಳ್ಳಿ ಪಟಾಕಿ ಕೊಂಡೊಯ್ಯುತ್ತಿದ್ದ ವೇಳೆ, ಗುಂಡಿ ಇದ್ದ ಕಾರಣಕ್ಕೆ, ಹೋಂಡಾ ಆ್ಯಕ್ಟೀವಾ ಬೈಕ್ ಪದೇ ಪದೇ ಜಂಪ್...

ಹುಬ್ಬಳ್ಳಿಯಲ್ಲಿ ಜೂಜುಕೋರರ ಅಡ್ಡೆ ಮೇಲೆ ದಾಳಿ: 19 ಜನರ ಬಂಧಿಸಿದ ಕಮಿಷನರ್ ಎನ್.ಶಶಿಕುಮಾರ್

Hubli News: ಹುಬ್ಬಳ್ಳಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೂಜುಕೋರರು ಹಾಗೂ ರೌಡಿಶೀಟರ್ ಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಜೂಜಾಟ ಆಡುತ್ತಿದ್ದ ರೌಡಿಗಳ ಗುಂಪು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದು, ಈಗಾಗಲೇ 19 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು. https://youtu.be/ID2dXmrJYI4 ಇಲ್ಲಿನ ಟೌನ್...

ಹಬ್ಬಕ್ಕೆ ಗಂಡ ತವರು ಮನೆಗೆ ಬರಲಿಲ್ಲವೆಂದು ವಿಡಿಯೋ ಕಾಲ್‌ನಲ್ಲಿ ಜಗಳಮಾಡಿ ಪ್ರಾಣ ಕಳ್ಕೊಂಡ ಗರ್ಭಿಣಿ

Bengaluru News: ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಗಂಡ ತವರು ಮನೆಗೆ ಬರಲಿಲ್ಲ ಎಂದು ಸಿಟ್ಟಾದ ಪತ್ನಿ, ಪತಿಗೆ ವಿಡಿಯೋ ಕಾಲ್ ಮಾಡಿ ಬೈದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದು ನಡೆದಿದೆ. ರಾಜಧಾನಿ ಬೆಂಗಳೂರಿನ ಭಾರತಿನಗರದಲ್ಲಿ ಈ ಪ್ರಕರಣ ನಡೆದಿದೆ. ಭಾರತಿನಗರ ನಿವಾಸಿ ಆರ್. ದೇವಿಕಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 21 ವರ್ಷದ ಈಕೆ ಪತಿಯೊಂದಿಗೆ ವಿಡಿಯೋ ಕಾಲ್ನಲ್ಲಿದ್ದಾಗಲೇ...

Deepavali Special: ನರಕ ಚತುರ್ದಶಿ ಆಚರಣೆಯ ಹಿಂದಿನ ಕಥೆ ಏನು..?

Deepavali Special: ನಾವು ಈಗಾಗಲೇ ನಿಮಗೆ ಅಭ್ಯಂಂಗ ಸ್ನಾನ ಏಕೆ ಮಾಡುತ್ತಾರೆ ಎಂಬ ಬಗ್ಗೆ ಹೇಳಿದ್ದೇವೆ. ಅಭ್ಯಂಗ ಸ್ನಾನದ ದಿನವೇ ನರಕ ಚತುರ್ದಶಿಯನ್ನು ಆಚರಸಲಾಗುತ್ತದೆ. ಹಾಗಾಗಿ ನಾವಿಂದು ನರಕ ಚತುರ್ದಶಿಯ ಹಿಂದಿನ ವಿಶೇಷತೆ ಏನು..? ನರಕಾಸುರನ ವಧೆ ಹೇಗೆ ಆಯಿತು ಎಂಬ ಬಗ್ಗೆ ಹೇಳಲಿದ್ದೇವೆ. ನರಕಾಸುರನೆಂಬ ರಾಕ್ಷಸ, ಬ್ರಹ್ಮನಿಂದ ವರವೊಂದನ್ನು ಪಡೆದಿದ್ದ. ಅದೇನೆಂದರೆ, ಅವನ ಸಾವು...

Deepavali Special: ದೀಪಾವಳಿಗೆ ಅಭ್ಯಂಗ ಸ್ನಾನ ಏಕೆ ಮಾಡುತ್ತಾರೆ..?

Deepavali Special: ನವೆಂಬರ್ ತಿಂಗಳಲ್ಲಿ ಬರುವ ಹಿಂದೂಗಳ ಪ್ರಮುಖ ಹಬ್ಬವಾದ ದೀಪಾವಳಿ ಹಬ್ಬ ಸಮೀಪಿಸಿದೆ. 5 ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಬರುವ ಪ್ರಮುಖ ಪದ್ಧತಿ ಅಂದ್ರೆ, ಅಭ್ಯಂಗ ಸ್ನಾನ. ಅಂದರೆ ಎಣ್ಣೆ ಸ್ನಾನ. ನರಕ ಚತುರ್ದಶಿಯ ಹಿಂದಿನ ದಿನ ಸಂಜೆ, ಮನೆಯಲ್ಲಿರುವ ಬಿಂದಿಗೆಗೆ ಪೂಜೆ ಸಲ್ಲಿಸಿ, ಮರುದಿನ ದೇಹಕ್ಕೆ ಎಣ್ಣೆ ಹಚ್ಚಿ,...

ದೀಪಾವಳಿ ಬೋನಸ್; ತಮಿಳುನಾಡಿನ ಟೀ ಎಸ್ಟೇಟ್ ಉದ್ಯೋಗಿಗಳಿಗೆ ರಾಯಲ್ ಎನ್ಫೀಲ್ಡ್

National News: ಸಾಕಷ್ಟು ಕಂಪೆನಿಗಳಲ್ಲಿ ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಕೊಡಲಾಗುತ್ತದೆ. ವರ್ಷವಿಡೀ ಕಷ್ಟಪಟ್ಟು ದುಡಿಯುವ ಉದ್ಯೋಗಿಗಳನ್ನು ಸಂತುಷ್ಪಡಿಸಲು ಮತ್ತು ಮುಂದಿನ ಯೋಜನೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಲು ಈ ಕ್ರಮವನ್ನು ಅನುಸರಿಸಿಕೊಂಡು ಬರಲಾಗುತ್ತದೆ. ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಈಗಾಗಲೇ ಉಡುಗೊರೆಗಳು ದೊರೆತಿರಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಅತ್ಯಪರೂಪದ್ದು. ತಮಿಳುನಾಡಿನ (Tamil...

ದೀಪಾವಳಿಗೆ ತಯಾರಿ ನಡೆಸುತ್ತಿದ್ದ ವೇಳೆ ಇಬ್ಬರು ಫೋಟೋಗ್ರಾಫರ್ ಸಾವು..

ಮಂಡ್ಯ: ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಈ ಹಬ್ಬವನ್ನ ಸಂಭ್ರಮ, ಸಡಗರದಿಂದ ಆಚರಿಸಬೇಕು ಅನ್ನೋದು ಎಲ್ಲರ ಆಶಯ. ಆದ್ರೆ ತಮ್ಮ ಸ್ಟುಡಿಯೋದಲ್ಲಿ ದೀಪಾವಳಿ ಆಚರಿಸಬೇಕೆಂದು, ಸಂಭ್ರಮದಿಂದಿದ್ದ ಫೋಟೋಗ್ರಾಫರ್ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ತಮ್ಮ ಸ್ಟುಡಿಯೋದಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಬೇಕೆಂದು, ತಯಾರಿ ಮಾಡುವ ವೇಳೆ ಶಾಕ್ ಹೊಡೆದು ಇಬ್ಬರು ಫೋಟೋಗ್ರಾಫರ್ ಸಾವನ್ನಪ್ಪಿದ ಘಟನೆ ಮಂಡ್ಯದ ಬೆಸಗರಹಳ್ಳಿಯಲ್ಲಿ...

ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು..

ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಬರತ್ತೆ. ಹಾಗಾಗಿ ಮನೆಯಲ್ಲಿ ಏನಾದ್ರೂ ಸಿಹಿ ತಿಂಡಿ ಮಾಡಲೇಬೇಕು. ಅದಕ್ಕಾಗಿ ನಾವಿವತ್ತು ಮನೆಯಲ್ಲೇ ಟೇಸ್ಟಿಯಾಗಿ ಬೇಸನ್ ಲಡ್ಡು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಕಡಲೆ ಹಿಟ್ಟು, ಮುಕ್ಕಾಲು ಕಪ್ ಸಕ್ಕರೆ ಪುಡಿ, ಅರ್ಧ ಕಪ್ ತುಪ್ಪ. ಅಗತ್ಯವಿದ್ದಲ್ಲಿ ಡ್ರೈ ಫ್ರೂಟ್ಸ್ ಬಳಸಿ. ರೆಸ್ಟೋರೆಂಟ್...
- Advertisement -spot_img

Latest News

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ...
- Advertisement -spot_img