ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ತುಂಬು ಗರ್ಭಿಣಿ ಪಾಲಿಕೆ ಸದಸ್ಯೆ ಆಗಮಿಸಿದ್ದರು. ಆದ್ರೆ ಸಭೆಗೆ ಆಗಮಿಸುತ್ತಿದಂತೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾನಗರ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ ಎಂಬುವವರೇ ಆಸ್ಪತ್ರೆಗೆ ದಾಖಲಾದ ಸದಸ್ಯೆಯಾಗಿದ್ದಾರೆ. ಇಂದು ನವೀಕರಣಗೊಂಡ ಪಾಲಿಕೆಯ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯುತ್ತಿತ್ತು. ಸಾಮಾನ್ಯ ಸಭೆಗೆ ವಾರ್ಡ್...