ಒಬ್ಬ ಆಂಗ್ರಿ ಯಂಗ್ ಮ್ಯಾನ್ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ ಚಿತ್ರ ವೈರಂ.ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಅಭಿನಯದ ದ್ವಿತೀಯ ಚಿತ್ರವೂ ಇದಾಗಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಅವರು ಮಾತನಾಡುತ್ತಾ,...
www.karnatakatv.net: ಬೆಂಗಳೂರು: ಡೈನಮಿಕ್ ಹೀರೋ ದೇವರಾಜ್ ಹಾಗೂ ಉಮಾಶ್ರೀ ಮುಖ್ಯ ಭೂಮಿಕೆಯ ಹೊಸದೊಂದು ಚಿತ್ರ ಸ್ಯಾಂಡಲ್ವುಡ್ ನಲ್ಲಿ ಬರಲು ತಯಾರಾಗ್ತಿದೆ.
ಇಂದು ಪೂಜೆ ನೆರವೇರಿಸುವ ಚಿತ್ರತಂಡ ಈ ಚಿತ್ರಕ್ಕೆ " ಮಾನ " ಎಂಬ ಶೀರ್ಷಿಕೆ ಇಡಲಾಗಿದೆ. ದೇವರಾಜ್, ಕೆ.ಮಂಜು, ನಿರ್ದೇಶಕ ಡೇವಿಡ್ ನಿರ್ಮಾಪಕರಾದ ರಮೇಶ್ ಬಾಬು ಮತ್ತು ಕಾಂತಲಕ್ಷ್ಮಿ ಉಪಸ್ಥಿತರಿದ್ದರು. ಇದು ನೈಜ...