ಇಂದು ಆಷಾಢ ಮಾಸದ ಎರಡನೇ ಶುಕ್ರವಾರ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ರಾಜ್ಯದ ಹಲವು ಕಡೆಯಿಂದ ಮುಂಜಾನೆಯೇ ಭಕ್ತರ ದಂಡು ನಾಡದೇವಿಯ ದರ್ಶನಕ್ಕೆ ಆಗಮಿಸಿದೆ. ಇಂದು ವಿಶೇಷವಾಗಿ ನಟ ದರ್ಶನ್ ಕೂಡ ಪತ್ನಿ ವಿಜಯಲಕ್ಷ್ಮಿ ಹಾಗೂ ತಮ್ಮ ದಿನಕರ್ ತೂಗುದೀಪ್, ಅತ್ತಿಗೆ ಜೊತೆಗೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.
ಚಾಮುಂಡಿ ದೇವಿಗೆ...
ದಸರಾ ಹಬ್ಬ ಈ ಸಲ ಡಿ ಬಾಸ್ ಫ್ಯಾನ್ಸ್ ಪಾಲಿಯಗೆ ಭರ್ಜರಿ ಹಬ್ಬವಾಗಲಿದೆ.. ಮತ್ತೊಮ್ಮೆ ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಿ ಜಾತ್ರೆ ಮಾಡೋ ಸಾಧ್ಯತೆ ಹೆಚ್ಚಾಗಿದೆ.. ಕಾರಣ ಇಷ್ಟೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇದೇ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ ಅನ್ನೋ ಅಪ್ಡೇಟ್ ಸಿಕ್ಕಿದೆ..
ಕಾಟೇರ ಸಿನಿಮಾ ಬಳಿಕ ರೇಣುಕಾಚಾರ್ಯ...