Friday, February 27, 2026

devotional

ಬೆಳಗ್ಗಿನ ಈ 5 ಅಭ್ಯಾಸಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.

ನಾವು ಜೀವನದಲ್ಲಿ ಯಶಸ್ಸು ಗಳಿಸಬೇಕು. ಪ್ರಸಿದ್ಧರಾಗಬೇಕು ಅಂದ್ರೆ ಕಲ ಅಭ್ಯಾಸಗಳನ್ನು ರೂಢಿಸಿಕೊಂಡಿರಬೇಕು. ಶಿಸ್ತು ಅನ್ನೋದು ನಮ್ಮ ಜೀವನದಲ್ಲಿದ್ರೆ, ನಾವು ಅಂದುಕೊಂಡಿದ್ದನ್ನ ಸಾಧಿಸಬಹುದು. ಹಾಗಾಗಿ ಇಂದು ನಾವು ಬೆಳಿಗ್ಗೆ ಯಾವ 5 ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಳ್ಳೆಯದು ಅಂತಾ ತಿಳಿಯೋಣ. ಮೊದಲನೇಯ ಅಭ್ಯಾಸ, ಸೂರ್ಯನ ಬೆಳಕು ಮೂಡುತ್ತಲೇ ಏಳುವುದು. ನಾವು ಬೆಳಿಗ್ಗೆ ಬೇಗ ಎದ್ದು, ನಮ್ಮ ಜೀವನ ಇಷ್ಟು...

ಎಂಥ ಕಷ್ಟ ಬಂದರೂ ಈ ಎರಡು ಮಾತನ್ನ ನೆನಪಿನಲ್ಲಿಡಿ..

ಕಷ್ಟ ಹೇಳಿ ಕೇಳಿ ಬರುವುದಿಲ್ಲ. ಯಾಕಂದ್ರೆ ಸಮಯ ಒಂದೇ ಇರುವುದಿಲ್ಲ. ಅಚಾನಕ್ಕಾಗಿ ಹೇಗೆ ಲಕ್ ಖುಲಾಯಿಸುತ್ತದೆಯೋ, ಅದೇ ರೀತಿ, ಸಡನ್‌ ಆಗಿ ಕಷ್ಟವೂ ಬರುತ್ತದೆ. ಎಷ್ಟೇ ಶ್ರೀಮಂತನಾಗಿದ್ದರೂ, ಎಷ್ಟೇ ಶಕ್ತಿಶಾಲಿ ವ್ಯಕ್ತಿ ಇದ್ದರೂ, ಪ್ರತಿಯೊಬ್ಬರಿಗೂ ಕಷ್ಟ ಬಂದೇ ಬರುತ್ತದೆ. ಹಾಗಾಗಿ ಕಷ್ಟ ಬಂದಾಗ ಯಾವ ಮಾತನ್ನು ನೆನಪಿಡಬೇಕು ಅನ್ನೋದನ್ನ ಕಥೆಯ ಮೂಲಕ ಕೇಳೋಣ ಬನ್ನಿ.. ಒಂದೂರಲ್ಲಿ...

ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 2

ಈ ಹಿಂದಿನ ಭಾಗದಲ್ಲಿ ನಾವು ನಿಮಗೆ ಜುಗ್ಗನಾದ ಜಗ್ಗಪ್ಪ, ಸಹೋದರನ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಕಂಡು ಆಸೆ ಪಟ್ಟಿದ್ದರ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಏನಾಯಿತು ಅನ್ನೋ ಬಗ್ಗೆ ಕಥೆ ಹೇಳಲಿದ್ದೇವೆ. ಒಂದೆರಡು ವಾರ ಬಗ್ಗೆಯೇ ಯೋಚನೆ ಮಾಡಿ ಮಾಡಿ, ಅವನು ಸೊರಗಲು ಶುರುವಾಗುತ್ತಾನೆ. ಒಮ್ಮೆ ಅವನು ಅನಾರೋಗ್ಯಕ್ಕೀಡಾಗುತ್ತಾನೆ. ಆವಾಗ ಅವನ...

ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 1

ಕೆಲವರು ಎಷ್ಟು ಕಂಜೂಸು ಇರುತ್ತಾರೆಂದರೆ, ಒಂದು ರೂಪಾಯಿ ದಾನ ಮಾಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ. ಆದ್ರೆ ಹಿರಿಯರು ಹೇಳುವ ಪ್ರಕಾರ, ನೀವು ದಾನ ಮಾಡಿದಷ್ಟು ನಿಮ್ಮ ಧನ ಹೆಚ್ಚುತ್ತದೆ. ನೀವು ದಾನ ಮಾಡಿದ ಪುಣ್ಯ ನಿಮಗೆ ಲಭಿಸುತ್ತದೆ ಎಂದು. ನಾವು ಇಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಥೆಯೊಂದನ್ನ ಹೇಳಲಿದ್ದೇವೆ. ಒಂದೂರಲ್ಲಿ ಓರ್ವ ವ್ಯಾಪಾರಿ ಇದ್ದ....

ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 2

ಈ ಕಥೆಗೆ ಸಂಬಂಧಿಸಿದಂತೆ ನಾವು ಈ ಹಿಂದಿನ ಭಾಗದಲ್ಲಿ ಯುವಕ ಮಂತ್ರವನ್ನು ಹೇಳಿಸಿಕೊಂಡು ಹೇಗೆ ಮಾವಿನ ಹಣ್ಣು ಮಾಡಿ, ಮಾರುತ್ತಾನೆ. ಅವನ ಮಾವಿನ ಹಣ್ಣನ್ನು ಇಷ್ಟಪಟ್ಟ ರಾಜ ಪ್ರತಿದಿನ ತನಗೊಂದು ಬುಟ್ಟಿ ಮಾವಿನ ಹಣ್ಣು ಬೇಕೆಂದು ಕೇಳುತ್ತಾನೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದೇನಾಯಿತು ಅೞತಾ ತಿಳಿಯೋಣ ಬನ್ನಿ.. ಯುವಕನಿಗೆ ಖುಷಿಯಾಗುತ್ತದೆ. ಪ್ರತಿದಿನ ಅರಮನೆಗೆ...

ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 1

ಕೆಲವರಿಗೆ ಸುಮ್ಮ ಸುಮ್ಮನೆ ಸುಳ್ಳು ಹೇಳುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಇನ್ನು ಕೆಲವರಿಗೆ ಸುಳ್ಳು ಹೇಳದಿದ್ರೆ ನಿದ್ದೆನೇ ಬರಲ್ಲ. ಮತ್ತೆ ಕೆಲವರು ಬಿಲ್ಡಪ್ ತೆಗೆದುಕೊಳ್ಳಲು ಸುಳ್ಳು ಹೇಳುತ್ತಾರೆ. ಮತ್ತೆ ಕೆಲವರು ಕಷ್ಟದಿಂದ ಪಾರಾಗಲು ಮತ್ತು ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಸುಳ್ಳು ಹೇಳುತ್ತಾರೆ. ಇಂದು ನಾವು ಬಿಲ್ಡಪ್‌ ತೆಗೆದುಕೊಳ್ಳಲು ಹೇಳಿದ ಸುಳ್ಳು ಹೇಗೆ ಅವನ ಜೀವನಕ್ಕೆ ಮುಳ್ಳಾಯಿತು...

ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 2

ಈ ಮೊದಲ ಭಾಗದಲ್ಲಿ ನಾವು ವ್ಯಾಪಾರಸ್ಥ ಸಾವಿನ ಚಿಂತೆ ಮಾಡುತ್ತ, ನರಳಿ ಹಾಸಿಗೆ ಹಿಡಿದ ಬಗ್ಗೆ, ವ್ಯಾಪಾರ ನಷ್ಟವಾದ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರೆದ ಭಾಗವಾಗಿ, ಶ್ರೀಮಂತ ಹಾಗೇ ಹಾಸಿಗೆ ಹಿಡಿದು ಬಿಡುತ್ತಾನಾ..? ವ್ಯಾಪಾರ ನಿಲ್ಲಿಸಿಬಿಡುತ್ತಾನಾ..?  ಮುಂದೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಶ್ರೀಮಂತ ವ್ಯಾಪಾರಿಯ ಮನೆಗೆ ಓರ್ವ ಸಾಧು ಬಂದ. ವ್ಯಾಪಾರಸ್ಥ ಅಳುತ್ತ...

ಎಲ್ಲರೊಂದಿಗಿದ್ದು ಏಕಾಂಗಿಯಾಗಿ ಇರೋದನ್ನ ಕಲಿಯಿರಿ..

ನಾವು ಈ ಮೊದಲೇ ನಿಮಗೆ ಏಕಾಂಗಿತನ ಎಷ್ಟು ಕೆಟ್ಟದ್ದು ಅಂತಾ ಹೇಳಿದ್ವಿ. ಯಾಕಂದ್ರೆ ಏಕಾಂಗಿತನದಿಂದ ನಮಗಾಗುವ ನಷ್ಟವೇನಂದ್ರೆ, ನಾವು ಸತ್ತರೂ ಯಾರೂ ನಮ್ಮನ್ನು ಕೇಳೋದಿಲ್ಲಾ. ಹಾಗಾಗಿ ಆತ್ಮೀಯರೊಂದಿಗೆ ಸ್ನೇಹದಿಂದಿರಿ ಅಂತಾ ಹೇಳಿದ್ವಿ. ಆದ್ರೆ ಇವತ್ತು ಏಕಾಂಗಿಯಾಗಿರುವುದರಿಂದ ಎಷ್ಟು ಲಾಭ ಅಂತಾ ಹೇಳಲಿದ್ದೇವೆ. ಅದು ಎಂಥ ಏಕಾಂಗಿತನ ಅಂದ್ರೆ ಎಲ್ಲರೊಂದಿಗೂ ಇದ್ದು ಏಕಾಂಗಿಯಾಗಿರುವುದು. ಹಾಗಾದ್ರೆ ಈ...

ನೀವು ಇದನ್ನು ಸ್ವೀಕಾರ ಮಾಡಿದ್ದಲ್ಲಿ, ಜೀವನದಲ್ಲಿ ಖುಷಿಯಿಂದ ಇರುತ್ತೀರಿ.. ಭಾಗ 1

ನಾವು ಜೀವನದಲ್ಲಿ ನೆಮ್ಮದಿಯಿಂದ, ಸುಖ ಶಾಂತಿಯಿಂದ, ಖುಷಿ ಖುಷಿಯಾಗಿ ಇರಬೇಕು ಅಂದ್ರೆ, ಕೆಲ ಮಾತುಗಳನ್ನ, ಕೆಲ ನಿರ್ಧಾರಗಳನ್ನ ಸ್ವೀಕಾರ ಮಾಡಲೇಬೇಕಾಗುತ್ತದೆ. ಆಗಲೇ ನೀವು ನೆಮ್ಮದಿಯಾಗಿ ಬದುಕಲು ಸಾಧ್ಯವಾಗೋದು. ಕೆಲವು ಸಲ ಕೆಲವೊಂದನ್ನ ತ್ಯಾಗವೂ ಮಾಡಬೇಕಾಗುತ್ತದೆ. ಹಾಗಾದ್ರೆ ನಾವು ಯಾವುದನ್ನು ಸ್ವೀಕಾರ ಮಾಡಿದ್ರೆ, ಜೀವನದಲ್ಲಿ ಖುಷಿಯಾಗಿರಬಹದು ಅಂತಾ ತಿಳಿಯೋಣ ಬನ್ನಿ.. ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.....

ನಿಮ್ಮ ಜೀವನದ ಕಠಿಣ ಸಮಯದಲ್ಲಿ ಈ ಕಥೆಯನ್ನ ಸ್ಮರಿಸಿ..

ಪ್ರತೀ ಮನುಷ್ಯನಿಗೂ ಕಷ್ಟ ಬಂದೇ ಬರುತ್ತದೆ. ಯಾಕಂದ್ರೆ ಜೀವನ ಅಂದ್ರೆ ಬರೀ ಸುಖದ ಸುಪ್ಪತಿಗೆ ಅಲ್ಲ. ಶ್ರೀಮಂತನಿಗೂ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಕೋಟಿ ಕೋಟಿ ಸಂಪಾದಿಸಿದವನಿಗೂ ಕೆಲವೊಮ್ಮೆ ಜೀವನದಲ್ಲಿ ಜಿಗುಪ್ಸೆ ಬರುತ್ತದೆ. ಹಾಗಾದ್ರೆ ನಮ್ಮ ಜೀವನದಲ್ಲಿ ಕಠಿಣ ಪರಿಸ್ಥಿತಿ ಎದುರಾದಾಗ ನಾವೇನು ಮಾಡಬೇಕು ಅಂತಾ ಈ ಕಥೆಯ ಮೂಲಕ ತಿಳಿಯೋಣ ಬನ್ನಿ.. ಇದು ಓರ್ವ ಭಿಕ್ಷುಕ...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img