ಸೋಂಬೇರಿತನ ಅನ್ನೋದು ನಮ್ಮ ಶತ್ರುವಿದ್ದಂತೆ. ಅದು ಎಲ್ಲಿಯವರೆಗೂ ನಮ್ಮ ಜೊತೆ ಇರುತ್ತದೆಯೋ, ಅಲ್ಲಿಯವರೆಗೂ ನಾವು ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಸೋಂಬೇರಿತನ ಬಿಡಬೇಕು ಅಂತಾ ಹೇಳ್ತಾರೆ ಹಿರಿಯರು. ನಾವಿಂದು ಹೇಳುವ ಕಥೆ ಕೇಳಿದ್ರೆ, ನೀವು ಸೋಂಬೇರಿತನವನ್ನ ಬಿಡುತ್ತೀರಿ. ಹಾಗಾದ್ರೆ ಯಾವುದು ಆ ಕಥೆ ಅಂತಾ ತಿಳಿಯೋಣ ಬನ್ನಿ..
ಗೌತಮ ಬುದ್ಧರಿಗೆ ಮೂರು ಜನ ಶಿಷ್ಯಂದಿರಿದ್ದರು. ಅದರಲ್ಲಿ ಓರ್ವ...
ಕೆಲವರಿಗೆ ಹೊತ್ತಿನ ತುತ್ತಿದ್ದರೆ ಸಾಕು. ಹಾಗೆ ಹೊತ್ತಿಗೆ ತುತ್ತು ಸಿಕ್ಕವನಿಗೆ ಕೈ ತುಂಬ ದುಡ್ಡು ಬೇಕು. ದುಡ್ಡಿದ್ದವನಿಗೆ ನೆಮ್ಮದಿ ಬೇಕು. ಹೀಗೆ ಮನುಷ್ಯನ ಬಳಿ ಏನೇ ಇದ್ದರೂ ನೆಮ್ಮದಿ ಇರದಿದ್ದಲ್ಲಿ, ಅವನು ಬದುಕಲು ಸಾಧ್ಯವಿಲ್ಲ. ಕೆಲ ಸಲ ಕೋಟ್ಯಾಧಿಶ್ವರನಾದ, ಚೆಂದದ ಪತ್ನಿ ಇರುವ, ವಿದ್ಯಾವಂತ ಮಕ್ಕಳಿರುವ ಮನುಷ್ಯ ನೇಣಿಗೆ ಶರಣಾಗುತ್ತಾನೆ. ಯಾಕಂದ್ರೆ ಅವನ ಬಳಿ...
ಇದರ ಮೊದಲ ಭಾಗದಲ್ಲಿ ನಾವು ಜಿಪುಣ ಶ್ರೀಮಂತ ಬಡವನಿಗೆ ತುಪ್ಪ, ಉಪ್ಪು ಮತ್ತು ಜೋನುತುಪ್ಪವನ್ನು ಭಿಕ್ಷೆಯಾಗಿ ನೀಡಿದ್ದರ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಬಡವ ಆ ದಾನವನ್ನು ಯಾಕೆ ಸಪರೇಟ್ ಆಗಿ ಎತ್ತಿಟ್ಟ..? ಅದನ್ನೇನು ಮಾಡುತ್ತಾನೆಂದು ತಿಳಿಯೋಣ..
ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1
ಜಿಪುಣ ಶ್ರೀಮಂತನ ನೌಕರ ದಾನವನ್ನು...
ಕೆಲವರಿಗೆ ಕೆಲವು ಚಟಗಳಿರುತ್ತದೆ. ಅಂಥ ಚಟಗಳಲ್ಲಿ ಕೆಟ್ಟ ಚಟ ಅಂದ್ರೆ ಅನುಮಾನಿಸುವುದು. ಪತಿ ಮನೆಗೆ ಲೇಟಾಗಿ ಬಂದ್ರೂ ಅನುಮಾನ. ಗೆಳೆಯರೊಂದಿಗೆ ಇದ್ದೇನೆ ಅಂದ್ರೂ ಅನುಮಾನ. ಮಗ ಅಥವಾ ಮಗಳು ಎಕ್ಸ್ಟ್ರಾ ಕ್ಲಾಸ್ ಇದೆ ಅಂದ್ರೂ ಅನುಮಾನ. ಒಟ್ಟಿನಲ್ಲಿ ತಾನೊಬ್ಬನೇ ಸಾಚಾ, ಉಳಿದವರೆಲ್ಲರೂ ಏನೋ ನಡೆಸಿದ್ದಾರೆ ಅನ್ನೋ ಯೋಚನೆ ಹಲವರ ತಲೆಯಲ್ಲಿರುತ್ತದೆ. ಅಂಥವರಿಗಾಗಿಯೇ ನಾವೊಂದು ಕಥೆಯನ್ನ...
ಮೊದಲ ಭಾಗದಲ್ಲಿ ನಾವು ರಾಜ ಸನ್ಯಾಸಿಯನ್ನು ಅರಮನೆಗೆ ಕರೆಂದಿದ್ದರ ಬಗ್ಗೆ, ಸನ್ಯಾಸಿ ರಾಣಿಯನ್ನೇ ತನಗೊಪ್ಪಿಸಲು ಕೇಳಿದ್ದರ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದದುವರಿದ ಭಾಗವಾಗಿ, ರಾಜ ರಾಣಿಯನ್ನು ಸನ್ಯಾಸಿಗೆ ಕೊಡುತ್ತಾನಾ..? ಮುಂದೇನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1
ತಾನೇ ಸನ್ಯಾಸಿಯನ್ನ ಅರಮನೆಗೆ ಕರೆ ತಂದಿದ್ದೇನೆ. ಇವರು...
ಮನುಷ್ಯನ ಉನ್ನತಿಗೆ ಹಲವು ಕಾರಣಗಳಿದೆ. ಅವನು ನಿಯತ್ತಿನಿಂದ ಇದ್ದರೆ, ಶ್ರಮಪಟ್ಟು ದುಡಿದರೆ, ಬುದ್ಧಿವಂತಿಕೆ ಉಪಯೋಗಿಸಿದರೆ ಓರ್ವ ಮನುಷ್ಯ ತನ್ನ ಯಶಸ್ಸಿನ ಮೆಟ್ಟಿಲನ್ನೇರುತ್ತಾನೆ. ಆದ್ರೆ ಓರ್ವ ಮನುಷ್ಯನ ಅವನತಿಗೆ ಮೂರು ಕಾರಣಗಳಿದೆ. ಅದೇನು ಅನ್ನೋ ಬಗ್ಗೆ ಶ್ರೀಕೃಷ್ಣ ಹೇಳಿದ್ದಾನೆ. ಹಾಗಾದ್ರೆ ಶ್ರೀಕೃಷ್ಣನ ಪ್ರಕಾರ, ಮನುಷ್ಯನ ಅವನತಿಗೆ ಕಾರಣವಾಗುವ ಮೂರು ಸಂಗತಿಗಳೇನು ಅಂತಾ ತಿಳಿಯೋಣ ಬನ್ನಿ..
ತುಳಸಿದಾಸರು ತಮ್ಮ...
ಕರ್ನಾಟಕದಲ್ಲಿ ಪಂಪ ರನ್ನ ಪೊನ್ನರು ಹೇಗೋ, ಅದೇ ರೀತಿ ಉತ್ತರ ಭಾರತದಲ್ಲಿ ತುಳಸಿದಾಸರು ಕೂಡ ಮಹಾನ್ ಕವಿಗಳು. ಅವರು ದೋಹಾ ಬರೆದು ಪ್ರಸಿದ್ಧರಾದವರು. ಹನುಮ ಭಕ್ತರಾದ ತುಳಸಿದಾಸರು ಹನುಮಾನ್ ಚಾಲೀಸಾವನ್ನ ಬರೆದವರು. ಇಂಥ ತುಳಸಿದಾಸರು, ತಮ್ಮ ಪತ್ನಿಯನ್ನ ತೊರೆದಿದ್ದರಂತೆ. ಹಾಗಾದ್ರೆ ಯಾಕೆ ಅವರು ತಮ್ಮ ಪತ್ನಿಯನ್ನ ತೊರೆದಿದ್ದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತುಳಸಿದಾಸರ ಹೆಸರು...
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಕುಟುಂಬದ ಕಣ್ಣು. ಹೆಣ್ಣು ಟೆನ್ಶನ್ ಅಲ್ಲಾ ಟೆನ್ ಸನ್‌ಗೆ ಸಮ ಅಂತೆಲ್ಲಾ ಹೇಳೋದನ್ನ ನಾವು ನೀವು ಕೇಳಿದ್ದೀವಿ. ಯಾಕಂದ್ರೆ ಹೆಣ್ಣಿನ ಸ್ವಭಾವವೇ ಅಂಥದ್ದು. ಆಕೆ ಒಂದು ಮನೆಯಲ್ಲಿ ಹುಟ್ಟಿ ಬೆಳೆದು, ಇನ್ನೊಂದು ಮನೆಗೆ ಹೋಗಿ, ಅಲ್ಲಿ ಅಡ್ಜಸ್ಟ್ ಮಾಡಿಕೊಂಡು ಜೀವನ ಮಾಡಬೇಕಾಗತ್ತೆ.
ನಿಮ್ಮ ಆಹಾರದಲ್ಲಿ ಈ ಮಸಾಲೆ ಪದರ್ಥಗಳನ್ನು...
ನಾವು ಈಗಾಗಲೇ ನಿಮಗೆ ಕಾಕ ಶಕುನ, ಹಲ್ಲಿ ಬಗೆಗಿನ ಶಕುನಗಳ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಬೆಕ್ಕು ದಾರಿಗೆ ಅಡ್ಡಲಾಗಿ ಹೋದ್ರೆ ಅಪಶಕುನ ಅಂತಾ ಹೇಳಲಾಗತ್ತೆ. ಅದಕ್ಕಾಗಿ ಕೆಲವರು ದೇವರನ್ನು ನೆನೆದರೆ, ಇನ್ನು ಕೆಲವರು ಮೂರು ಕಲ್ಲನ್ನು ಬಿಸಾಕಿ, ಮುಂದಕ್ಕೆ ಹೋಗ್ತಾರೆ. ಯಾಕಂದ್ರೆ ಬೆಕ್ಕು ದಾರಿಗೆ ಅಡ್ಡವಾಗಿ ಹೋದ್ರೆ, ಆಗುವ ಕೆಲಸ ಆಗೋದಿಲ್ಲಾ ಅಂತಾ...
ಮನುಷ್ಯನಾಗಿ ಹುಟ್ಟಿದ ಮೇಲೆ ಅವನು ಜೀವನದಲ್ಲಿ ಸುಖ ದುಃಖ, ನೋವು ನಲಿವು, ಎಲ್ಲವನ್ನೂ ಅನುಭವಿಸಲೇಬೇಕಾಗುತ್ತದೆ. ಅವನು ಶ್ರೀಮಂತನಾಗಬಹುದು ಅಥವಾ ಬಡವನೂ ಆಗಬಹುದು. ಯಾರೇ ಆದರೂ ಅವರು ಕಷ್ಟ ಸುಖ ಎರಡನ್ನೂ ಅನುಭವಿಸಲೇಬೇಕು. ಅದರಲ್ಲಿ 3 ರೀತಿಯ ದುಃಖವನ್ನು ಪ್ರತೀ ಮನುಷ್ಯನು ಅನುಭವಿಸಲೇಬೇಕು. ಹಾಗಾದ್ರೆ ಅದ್ಯಾವ ದುಃಖ ಅಂತಾ ತಿಳಿಯೋಣ ಬನ್ನಿ..
ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ಈ...