ಧಾರವಾಡ: ಪೇಡಾನಗರಿ ಧಾರವಾಡಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿದ್ರು. ಪವರ್ ಸ್ಟಾರ್ ನಟನೆಯ 'ಯುವರತ್ನ' ಚಿತ್ರೀಕರಣಕ್ಕಾಗಿ ಧಾರವಾಡಕ್ಕೆ ಆಗಮಿಸಿರೋ ಪವರ್ ಸ್ಟಾರ್ ಪುನೀತ್ , ನಗರದ ಐತಿಹಾಸ ಪ್ರಸಿದ್ಧ ನುಗ್ಗಿಕೇರಿ ದೇವಸ್ಥಾನಕ್ಕೆ ಚಿತ್ರತಂಡದೊಂದಿಗೆ ಇಂದು ಬೆಳಗ್ಗೆ ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದ್ರು. ಅಲ್ಲದೆ ಚಿತ್ರದ ಯಶಸ್ಸಿಗೆ ದೇವರಲ್ಲಿ ಇದೇ...