Saturday, October 5, 2024

Latest Posts

ಧಾರವಾಡದಲ್ಲಿ ಪವರ್ ಸ್ಟಾರ್ ..!

- Advertisement -

ಧಾರವಾಡ: ಪೇಡಾನಗರಿ ಧಾರವಾಡಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿದ್ರು. ಪವರ್ ಸ್ಟಾರ್ ನಟನೆಯ ‘ಯುವರತ್ನ’ ಚಿತ್ರೀಕರಣಕ್ಕಾಗಿ ಧಾರವಾಡಕ್ಕೆ ಆಗಮಿಸಿರೋ ಪವರ್ ಸ್ಟಾರ್ ಪುನೀತ್ , ನಗರದ ಐತಿಹಾಸ ಪ್ರಸಿದ್ಧ ನುಗ್ಗಿಕೇರಿ ದೇವಸ್ಥಾನಕ್ಕೆ ಚಿತ್ರತಂಡದೊಂದಿಗೆ ಇಂದು ಬೆಳಗ್ಗೆ ಭೇಟಿ‌ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದ್ರು. ಅಲ್ಲದೆ ಚಿತ್ರದ ಯಶಸ್ಸಿಗೆ ದೇವರಲ್ಲಿ ಇದೇ ವೇಳೆ ಪ್ರಾರ್ಥಿಸಿದ್ರು.

ಮತ್ತೆ ಮಮ್ಮಿ ಆಗ್ತಿದ್ದಾರೆ ರಾಧಿಕಾ ಪಂಡಿತ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=KrrbN4qOn7w
- Advertisement -

Latest Posts

Don't Miss