Hubli News: ಹುಬ್ಬಳ್ಳಿ: ನಗರ ಸಿಇಎನ್ ಪೊಲೀಸರು ಪೊಪ್ಪೆ ಸ್ಟ್ರಾ ಎಂಬ ಮಾದಕ ವಸ್ತು ಡ್ರಗ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸವಲ್ಲಿ ಯಶಸ್ವಿಯಾಗಿದ್ದಾರೆ.
https://youtu.be/tm-wGQjt7HM
ನಗರದ ಕಾಳಮ್ಮನ ಅಗಸಿ ಬಳಿಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾದಕ ವಸ್ತುವಾದ "ಪೊಪ್ಪೆ ಸ್ಟಾರ್ ಮಾರಾಟ ಮಾಡುತ್ತಿದ್ದ ಶರವಣ್ ಗಿರಿ ಮತ್ತು ಲಿಹ ಗಿರಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ....
Hubli News: ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು 12 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಅರವಿಂದನಗರ ಪಿ & ಟಿ ಕ್ವಾಟರ್ಸ್ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಹಳೇಹುಬ್ಬಳ್ಳಿಯ ಪೊಲೀಸ್ ಠಾಣೆಯ ಪೋಲಿಸರು...
Dharwad News: ಧಾರವಾಡ: ಧಾರವಾಡದಲ್ಲಿ ಟೈಲ್ಸ್ ಮೇಸ್ತ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಹರೀಶ್ ಶಿಂಧೆ ಎಂಬ ಯುವಕನ ಕೊಲೆ ನಡೆದಿತ್ತು. ಧಾರವಾಡ ತಾಲೂಕಿನ ಗೋವನಕೊಪ್ಪ ಬಳಿ ಈ ಘಟನೆ ನಡೆದಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರು ಹರೀಶ್‌ನ ಸ್ನೇಹಿತರೇ ಆಗಿದ್ದಾರೆ. ಸರ್ಫರಾಜ್ ನವಲೂರ, ಶಾಹೀಲ್ ಬಂಧಿತ...
Dharwad News: ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ತಂಪು (ಶೀತ) ಗಾಳಿ ಬೀಸುತ್ತಿರುವದರಿಂದ ನಾಳೆ ಜುಲೈ 25 ಮತ್ತು 26 ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಸಂಜೆ ಆದೇಶಿಸಿದ್ದಾರೆ.
https://youtu.be/Wc6Hnm7TT7A
ಈ...
Dharwad News: ಧಾರವಾಡ: ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲವೆಂದು ಜನರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
https://youtu.be/n6WnE7UhsDs
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕರ್ಲವಾಡ ಗ್ರಾಮಸ್ಥರು ಈ ರೀತಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದು, ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನೆ ನಡೆಸಿದ್ದಾರೆ.
https://youtu.be/rdxGtJdbP48
ಸರಿಯಾದ ಸಮಯಕ್ಕೆ ಬಸ್ ಬರದೇ, ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ತೊಂದರೆಯುಂಟಾಗುತ್ತಿದೆ....
Hubli News: ಹಾವಿನ ದ್ವೇಷ ಹನ್ನೆರಡು ವರ್ಷ..ನನ್ನ ರೋಷ ನೂರು ವರ್ಷ..ಇದು ನಾಗರಹಾವು ಸಿನಿಮಾದ ಹಾಡು... ಈ ಹಾಡಿನ ಸಾಲುಗಳು ಈ ಪ್ರಕರಣಕ್ಕೆ ಪಕ್ಕಾ ಮ್ಯಾಚ್ ಆಗುತ್ತೆ..ಮಾಟ, ಮಂತ್ರ, ತಂತ್ರದಿಂದ ಸತತ 26 ವರ್ಷದಿಂದ ನೆಮ್ಮದಿ ಹಾಳು ಮಾಡಿದ ವ್ಯಕ್ತಿಯನ್ನು ಹೊಂಚು ಹಾಕಿ ಹತ್ಯೆ ಮಾಡಿ ಸೇಡು ತೀರಿಸಿಕೊಂಡ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಬಳ್ಳಿ ಪೊಲೀಸ್...
Dharwad News: ಧಾರವಾಡ : ಮಳೆಯಿಂದಾಗಿ ಸೋರುತ್ತಿರುವ ಧಾರವಾಡ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಹೂಗುಚ್ಛ ನೀಡಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
https://youtu.be/j011IaFh6P0
ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಕಟ್ಟಡ ಸ್ಥಳಾಂತರ ಕಾರ್ಯ ಸ್ವತಃ ಮುಂದೆ ನಿಂತು ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ...
Hubli News: ಹುಬ್ಬಳ್ಳಿ: ಕಳೆದ 24 ಗಂಟೆಗಳ ಹಿಂದೆ ಈಶ್ವರನಗರದ ವೈಷ್ಣೋದೇವಿ ಮಂದಿರದ ಧರ್ಮದರ್ಶಿಯ ಹತ್ಯೆಯ ಸುಳಿವು ಬೆನ್ನತ್ತಿರುವ ಪೊಲೀಸರಿಗೆ ಅನುಮಾನಿತನ ಚಲನವಲನ ಸಿಕ್ಕಿದ್ದು, ಆರೋಪಿಯ ಪತ್ತೆಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅನುಮಾನಿತನ ಚಲನವಲದ ಪೋಟೊಗಳನ್ನ ನೋಡಿ, ಆತನ ಬಗ್ಗೆ ಮಾಹಿತಿ ನೀಡಿದವರ ಹೆಸರನ್ನ ಗೌಪ್ಯವಾಗಿಡಲಾಗುವುದು ಎಂದು ಇಲಾಖೆ ತಿಳಿಸಿದೆ.
https://youtu.be/YzS9dVxzvek
ದೇವಪ್ಪಜ್ಜನ ಬಗ್ಗೆ ವಿವರ…
ಈತನ ಬಗ್ಗೆ ಸುಳಿವು...
Hubli News: ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಹೊಸ ಕಾಯಕಲ್ಪ ಸಿಗುವ ಕಾಲ ಸನ್ನಿಹಿತವಾಗಿದೆ. ಇಷ್ಟು ದಿನ ಹುಬ್ಬಳ್ಳಿ ನಗರದಲ್ಲಿ ಮೀತಿ ಮೀರಿದ್ದ ರೌಡಿಗ್ಯಾಂಗ್‌ಗಳ ಉಪಟಳ, ಗಾಂಜಾ, ಡ್ರಗ್ ಮಾರಾಟ, ಕಂಡ-ಕಂಡಲ್ಲಿ ನಡೆಯುತ್ತಿದ್ದ ಚಾಕು ಇರಿತ, ಕೊಲೆ, ಸುಲಿಗೆ, ಲ್ಯಾಂಡ್ ಗ್ರಾಬಿಂಗ್‌ನಂತಹ ಪ್ರಕರಣಗಳು ಅವಳಿನಗರದ ಜನರ ನೆಮ್ಮದಿಗೆ ಭಂಗ ಉಂಟು...
Dharwad News: ಧಾರವಾಡ: ಧಾರವಾಡದ ಕಮಲಾಪುರದಲ್ಲಿರುವ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರು ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಾಯಿತು.
https://youtu.be/3h74GPtp3Ws
ಪೋಷಕರು ಪಂಚೆ ಮತ್ತು ಸೀರೆಯುಟ್ಟು ಬಂದರೆ, ಮಕ್ಕಳನ್ನು ಕೂಡ ಚೆಂದವಾಗಿ ತಯಾರಿ ಮಾಡಲಾಗಿತ್ತು. ಪೋಷಕರ ಜೊತೆ ಮಕ್ಕಳನ್ನನು ಸೇರಿಸಿ, ಪೂಜೆ ಮಾಡಿಸಲಾಯಿತು. ಬಸಯ್ಯ ಹಿರೇಮಠ ಎಂಬ ಸ್ವಾಮೀಜಿ, ಪೋಷಕರಿಂದಲೇ, ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.
https://youtu.be/YzS9dVxzvek
ಪೂಜೆಯಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳು...
Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಆರ್‌ಎಸ್‌ಎಸ್ ಕುರಿತು ವಿರೋಧಿ ಹೇಳಿಕೆ ನೀಡಿದ್ದು, ಈ ಬಗ್ಗೆ ಬಿಜೆಪಿ...