Monday, October 12, 2026

Dharwad

ರಸ್ತೆಗಳು ಹದಗೆಟ್ಟಿರೋದ್ರಿಂದ ಕಾಂಗ್ರೆಸ್ ಶಾಸಕರು ಜನರಿಗೆ ಮುಖ ತೋರಿಸಲಾರದ ಸ್ಥಿತಿ ನಿರ್ಮಾಣವಾಗಿದೆ: ಜೋಶಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಹೈಕಮಾಂಡ್ ಪಾತ್ರವೂ ಇದೆ ಎಂದು ಆರೋಪಿಸಿದ್ದಾರೆ. https://youtu.be/TqkRxXEJDdc ಹೀಗಾಗಿಯೇ ಸಿಎಂ ಸಿದ್ಧರಾಮಯ್ಯ ಅವರನ್ನು ಸಮರ್ಥಿಸಿಕೊಳ್ತಿದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮಿತಿಮೀರಿದ ಭ್ರಷ್ಟಾಚಾರ ಮತ್ತು ದುರಾಡಳಿತ. ಯಾವುದೇ ಪ್ಲಾನ್ ಇಲ್ಲದೆ ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅಯೋಮಯ ಸ್ಥಿತಿ ನಿರ್ಮಾಣವಾಗಿದೆ....

ತುಂಗಭದ್ರಾ ಡ್ಯಾಮ್ ಗೇಟ್ ಹಾನಿಗೆ ಅಧಿಕಾರಿಗಳೇ ಹೊಣೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli News: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಪಾದಯಾತ್ರೆ ಮುಗೀತಿದ್ದಂತೆಯೇ ರೆಬಲ್ ಗಳ ಸಭೆ ನಡೆಯಲಿದೆ ಎಂದಿದ್ದಾರೆ. https://youtu.be/TqkRxXEJDdc ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜಾರಕಿಹೊಳಿ ಸಭೆ ಕುರಿತು ಪ್ರತಿಕ್ರಿಯಿಸಿರುವ ಜೋಶಿ, ಅವರು ಯಾವಾಗ ಸಭೆ ಮಾಡ್ತಿದಾರೆ ಅಂತ ನನಗೆ ಗೊತ್ತಿಲ್ಲ. ಎಲ್ಲಿ ಸಭೆ ಮಾಡ್ತಿದಾರೆ ಅನ್ನೋದರ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಿಸಿ...

10 ತಾಸಿನಲ್ಲಿ 26 ಎಕರೆ ಎಡೆಕುಂಟೆ ಹೊಡೆದ ಜೋಡೆತ್ತುಗಳು

Dharwad News: ಧಾರವಾಡ: ಜೋಡೆತ್ತುಗಳು 26 ಎಕರೆ ಹತ್ತಿ ಬೆಳೆಯಲ್ಲಿ ಕೇವಲ 10 ಗಂಟೆ ಸಮಯದಲ್ಲಿ ಎಡೆಕುಂಟೆ ಹೊಡೆಯುವ ಮೂಲಕ ಎಲ್ಲರ ಗಮನಸೆಳೆದಿವೆ. https://youtu.be/BM5XLdMUgoE ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಪ್ರಗತಿಪರ ರೈತ ಹಾಗೂ ಮಾಜಿ ಪೈಲ್ವಾನರಾದ ಸೋಮಣ್ಣ ನಾಯ್ಕರ್ ಎಂಬುವವರ ಜೋಡೆತ್ತುಗಳೇ ಈ ಸಾಧನೆ ಮಾಡಿವೆ. https://youtu.be/N4UdZnDCLHU 26 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಹತ್ತಿ ಬೆಳೆಯಲ್ಲಿ ಕೇವಲ ಎರಡು...

ಕೆ.ಎಸ್.ಸಿ.ಎ ಕನ್ವೇನರ್ ವಿರುದ್ಧ ಹೋರಾಟ: ರಾಜಕೀಯ ಷಡ್ಯಂತ್ರದಿಂದ ಪ್ರತಿಭೆಗಳಿಗಿಲ್ಲ ವೇದಿಕೆ..?

Hubli News: ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಕ್ರಿಕೆಟ್ ಪ್ರತಿಭೆಗಳಿಗೆ ಪೂರಕವಾಗಬೇಕಿದ್ದ ಹುಬ್ಬಳ್ಳಿಯ ಕೆ.ಎಸ್.ಸಿ.ಎ ಈಗ ಸುದ್ಧಿಯಾಗುತ್ತಿದೆ. ಕನ್ವೇನರ್ ನಿಖಿಲ್ ಭೂಸದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಉತ್ತರ ಕರ್ನಾಟಕದ ಮಕ್ಕಳ ಭವಿಷ್ಯಕ್ಕೆ ಕೆ.ಎಸ್.ಸಿ.ಎ ಕನ್ವೇನರ್ ಕಂಟಕವಾಗಿದ್ದಾರೆ ಎಂಬುವಂತ ಮಾತು ಸಾಕಷ್ಟು ಸದ್ದು ಮಾಡಿದೆ. ಇಂತಹದೊಂದು ಗಂಭೀರ ಆರೋಪದ ಬೆನ್ನಲ್ಲೇ ಹೋರಾಟಕ್ಕೆ ಮುಂದಾಗಿದ್ದಾರೆ...

ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ: ಓರ್ವ ವಶಕ್ಕೆ

Dharwad News: ಧಾರವಾಡ: ಧಾರವಾಡದಲ್ಲಿ ಇ.ಡಿ. ತನಿಖೆ ಮುಂದುವರೆದಿದ್ದು, ಓರ್ವ ಏಜೆಂಟ್‌ನನ್ನು ಇಡಿ ತಂಡ ವಶಕ್ಕೆ ಪಡೆದಿದೆ. ರವಿ ಕುಬರೇಟ್ ಎನ್ನುವವನನ್ನು ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದು, ಬೆಂಗಳೂರಿನ ಅಧಿಕಾರಿಗಳು, ಧಾರವಾಡದ ಲಕ್ಕಮನಹಳ್ಳಿಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ್ದರು. https://youtu.be/2SCsxA4jJlw ಹಿಂದಿನ ಕೆಐಎಡಿಬಿ ವಿಶೇಷಾಧಿಕಾರಿ ವಿ.ಡಿ. ಸಜ್ಜನ್ ಸೇರಿ...

ಮಹಾರಾಷ್ಟ್ರ ಹಾಗೂ ರಾಜಸ್ತಾನದಿಂದ ಅತೀ ಹೆಚ್ಚು ಮಾದಕ ವಸ್ತು ಹುಬ್ಬಳ್ಳಿಗೆ ಬಂದಿದೆ: ಎಸ್‌.ಶಶಿಕುಮಾರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಪೊಲೀಸ್ ಕಮಿಷನರ್ ಎಸ್‌.ಶಶಿಕುಮಾರ್, ಕಳೆದ ಏಳರಂದು ಧಾರವಾಡ ನಗರದಲ್ಲಿ ಅಪಘಾತ ಆಗಿತ್ತು. ಬುಲೆರೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದ. 20 ವರ್ಷದ ಜಗದೀಶ್ ಕುಂಬಾರಗೆ ಬುಲೆರೋ ವಾಹನ ಡಿಕ್ಕಿಯಾಗಿತ್ತು. ವಿದ್ಯಾರ್ಥಿ ಕಂಪ್ಯೂಟರ್ ಸೈನ್ಸ್ ಗೆ ಪ್ರವೇಶ ಪಡೆದುಕೊಂಡಿದ್ದ.. ದುರದೃಷ್ಟವಶಾತ್ ವಿದ್ಯಾರ್ಥಿ ಸಾವನ್ನಪ್ಪಿದ್ದ. ಆಸ್ಪತ್ರೆಯಲ್ಲಿ ಜಗದೀಶ ಸಾವನ್ನಪ್ಪಿದ್ದ. https://youtu.be/RhHW24zPbOs ಬುಲೆರೋ ವಾಹನ...

ಕೇಂದ್ರ ಸರ್ಕಾರ ವಕ್ಫ ಬೋರ್ಡ್ ಕಾನೂನು ತಿದ್ದುಪಡಿಗೆ ಪ್ರಮೋದ್ ಮುತಾಲಿಕ್ ಬಹುಪರಾಕ್

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ವಕ್ಫ ಬೋರ್ಡ್ ಕಾನೂನು ತಿದ್ದುಪಡಿಗೆ ಪ್ರಮೋದ್ ಮುತಾಲಿಕ್ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿ, ವೀಡಿಯೋ ಬಿಡುಗಡೆ ಮಾಡಿರುವ ಪ್ರಮೋದ್ ಮುತಾಲಿಕ್‌,  ದೇಶದ ಸುರಕ್ಷತೆ ದೃಷ್ಠಿಯಿಂದ ಈ ನಿರ್ಧಾರ ತುಂಬಾ ಅವಶ್ಯವಾಗಿದೆ. ಮಿಲಿಟರಿ, ರೈಲ್ವೇ ಡಿಪಾರ್ಟ್ಮೆಂಟ್ ಬಿಟ್ಟರೆ ಅತೀ ಹೆಚ್ಚು ಆಸ್ತಿಯನ್ನು ವಕ್ಫ ಬೋರ್ಡ್ ಹೊಂದಿದೆ. ಮುಂದಾಗೋ...

ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ದಾಳಿ: ಡಬಲ್ ಪೇಮೆಂಟ್ ಹಗರಣ ಕೇಸ್‌ಗೆ ಇಡಿ ಎಂಟ್ರಿ

Dharwad News: ಧಾರವಾಡ: ಧಾರವಾಡ ಕೆಐಎಡಿಬಿ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದು, ಬೆಂಗಳೂರಿನ ಅಧಿಕಾರಿಗಳು, ಧಾರವಾಡದ ಲಕ್ಕಮನಹಳ್ಳಿಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. https://youtu.be/RhHW24zPbOs ಹಿಂದಿನ ಕೆಐಎಡಿಬಿ ವಿಶೇಷಾಧಿಕಾರಿ ವಿ.ಡಿ. ಸಜ್ಜನ್ ಸೇರಿ ಅನೇಕರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಡಬಲ್ ಪೇಮೆಂಟ್ ವಿಚಾರವಾಗಿ ಈ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಒಂದು ಸಲ ಭೂಸ್ವಾಧೀನ ಆಗಿದ್ದ ರೈತರ ಖಾತೆಗೆ...

ಗೋಲ ಕೊಬ್ಬರಿ ಆಟವಾಡಿ, ಜೋಕಾಲಿ ಜೀಗಿ ಖುಷಿಪಟ್ಟ ಮಕ್ಕಳು

Dharwad News: ಧಾರವಾಡ: ಇಂದು ನಾಡಿನಾದ್ಯಂತ ಸಂಭ್ರಮದ ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಬ್ಬವನ್ನು ಧಾರವಾಡದ ಮೃತ್ಯುಂಜಯನಗರದಲ್ಲಿರುವ ಜೆಎಸ್ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು. https://youtu.be/RhHW24zPbOs ಶಾಲಾ ಆವರಣದಲ್ಲೇ ಮಣ್ಣಿನ ಹುತ್ತವನ್ನು ನಿರ್ಮಿಸಿ ಅದಕ್ಕೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಹಾಲನೆರೆದು ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು. ಸಾಂಪ್ರದಾಯಿಕ ಉಡುಗೆ...

Dharwad News: ಹಿಂಟ್ ಆ್ಯಂಡ್ ರನ್ ಆರೋಪಿ ಅಂದರ್

Dharwad News: ಧಾರವಾಡದ ಏಲ್ಡ್ ಡಿಎಸ್ಪಿ ವೃತದ ಬಳಿಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಲೇರೊ ವಾಹನದ ಚಾಲಕನನ್ನು, ಹಿಡಿದು ತರುವಲ್ಲಿ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ‌. https://youtu.be/RhHW24zPbOs ಕಳೆದ ಅಗಸ್ಟ್ 7 ರಂದು ಬುಲೇರೊ ವಾಹನದ ಹಿಟ್ ಆ್ಯಂಡ್ ರನ್ನನಿಂದಾಗಿ ರೋಹಿತ ಜಗದೀಶ ಕುಂಬಾರ ಯುವಕ ಸಾವನಪ್ಪಿದ್ದರು. ಈ ಕುರಿತು ಪ್ರಕರಣ...
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img