ಇವರು ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ.. ಬೆಂಗಳೂರು ಭಾಷೆ ಗೊತ್ತಿಲ್ಲ. ಬಣ್ಣದ ಜಗತ್ತಿನಲ್ಲಿ ಗಾಢ್ ಫಾದರ್ ಅಂತಾ ಇಲ್ವೇ ಇಲ್ಲ. ಬಟ್ ಈ ಕಲರ್ ಫುಲ್ ಜಗತ್ತಿನಲ್ಲಿ ಹೀರೋ ಆಗಿ ಮಿಂಚಬೇಕು.. ಗಾಂಧಿನಗರದಲ್ಲಿ ನನ್ನದು ಒಂದು ಕಟೌಟ್ ನಿಲ್ಲಬೇಕು ಅನ್ನೋ ಕನಸು ಹೊತ್ತು ಬಂದ ಕಲಬುರಗಿ ಯುವಕ ರಾಕೇಶ್ ಬಿರಾದರ್ ಇಂದು ಕನ್ನಡ ಚಿತ್ರರಂಗದ...
ಕನ್ನಡ ಚಿತ್ರರಂಗದಲ್ಲಿ ಹೊಸಬರ ಹೊಸ ಪ್ರಯತ್ನಗಳ ಸಿನಿಮಾಗಳು ಬರ್ತಾವೆ..ಹೋಗ್ತಾವೆ. ಈ ಸಿನಿಮಾಗಳ ಪೈಕಿ ಕೆಲ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತಿದ್ರೆ, ಮತ್ತೆ ಕೆಲ ಸಿನಿಮಾ ಸೆಟ್ಟೇರಿದ ದಿನದಿಂದಲ್ಲೂ ಸುದ್ದಿಯಲ್ಲಿ ಇರ್ತಾವೆ. ಈ ಪೈಕಿ ಧೀರಾ ಸಾಮ್ರಾಟ್ ಸಿನಿಮಾ ಕೂಡ ಒಂದು. ಕಳೆದ ಜನವರಿಯಲ್ಲಿ ಮಹೂರ್ತ ನೆರವೇರಿಸಿದ್ದ ಧೀರ ಸಾಮ್ರಾಟ್ ಶೂಟಿಂಗ್ ಈ...