Sunday, May 3, 2026

diet

ಮಲಬದ್ಧತೆ ದೂರ ಮಾಡಲು ಹೀಗೆ ಮಾಡಿ..

ನಾವು ತಿನ್ನುವ ಆಹಾರದಲ್ಲಿ ಮಿಸ್ಟೇಕ್‌ ಆಗಿಯೋ, ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆಯೋ, ಅಥವಾ ದೇಹದಲ್ಲಿ ಉಷ್ಣ ಹೆಚ್ಚಾದ ಕಾರಣಕ್ಕೋ, ಸರಿಯಾಗಿ ಮಲ ವಿಸರ್ಜನೆಯಾಗೋದಿಲ್ಲಾ. ಹೀಗೆ ಮಲ ಬದ್ಧತೆಯಾಗಬಾರದು ಅಂದ್ರೆ ಕೆಲ ಟಿಪ್ಸ್ ಅನುಸರಿಸಬಾರದು. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭೀಮನು ಹೇಗೆ ಇಷ್ಟು ಬಲಶಾಲಿಯಾದ..? ಮಲಬದ್ಧತೆಯನ್ನ ದೂರ ಮಾಡಲು ನೀವು ಬೆಳಿಗ್ಗೆ ಖಾಲಿ...

ಟೇಸ್ಟಿಯಾದ ಗೋಧಿ ದೋಸೆ ಮಾಡೋದು ಹೇಗೆ ಗೊತ್ತಾ..?

ಕೆಲವರು ಗೋಧಿಯಿಂದ ಬರೀ ಚಪಾತಿಯಷ್ಟೇ ಮಾಡಬಹುದು ಅಂದುಕೊಂಡಿರ್ತಾರೆ. ಆದ್ರೆ ಗೋಧಿಯಿಂದ ನೀವು ಟೇಸ್ಟಿಯಾಗಿರುವ ದೋಸೆ ಕೂಡ ತಯಾರಿಸಬಹುದು. ಮಕ್ಕಳು ಕೂಡ ಈ ದೋಸೆಯನ್ನ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಈ ದೋಸೆ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..? ಬೇಕಾಗುವ ಸಾಮಗ್ರಿ: ಎರಡು ಕಪ್ ಗೋಧಿ, ಮೂರು...

ಊಟದ ವೇಳೆ ಇಂಥ ತಪ್ಪು ಮಾಡಬೇಡಿ.. ಹೀಗೆ ಮಾಡದಿದ್ರೆ ಆರೋಗ್ಯ ಸೂಪರ್ ಆಗಿರತ್ತೆ..

ಊಟ ಮಾಡುವುದರಲ್ಲಾಗಲಿ, ಯಾವುದೇ ವಿಷಯದಲ್ಲಾಗಲಿ ಭಾರತದಲ್ಲಿರುವ ಪುರಾತನ ಪದ್ಧತಿಯೇ ಅದ್ಭುತವಾಗಿದೆ. ನಿದ್ರೆ ಮಾಡುವ ಭಂಗಿಯ ಬಗ್ಗೆ, ಊಟ ಮಾಡುವ ರೀತಿಯ ಬಗ್ಗೆ, ಅಡುಗೆ ಮಾಡುವ ವಿಚಾರ ಸೇರಿ, ಪೂಜೆ ಪುನಸ್ಕಾರ, ಹೀಗೆ ಹಲವು ವಿಷಯಗಳಲ್ಲಿ ನಮ್ಮ ಪೂರ್ವಜರು ಮಾಡಿರುವ ಪದ್ಧತಿ ಎಷ್ಟು ಲಾಭಕಾರಿಯಾಗಿದೆ ಗೊತ್ತಾ..? ಆದ್ರೆ ಇಂದಿನ ಮಾಡರ್ನ್ ಯುಗದಲ್ಲಿ ಶೋಕಿಗಾಗಿ ನಮ್ಮಲ್ಲಿ ಹಲವರು,...

ನೀವು ಚಾಕೋಲೇಟ್ ಪ್ರಿಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..

ಚಾಕೋಲೇಟ್ಸ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ವಾರಕ್ಕೊಮ್ಮೆ ಅಥವಾ ತಿಂಗಳಿಗೆರಡು ಬಾರಿ ಚಾಕೋಲೇಟ್ಸ್ ತಿಂದ್ರೆ ಅಷ್ಟೇನು ತೊಂದರೆ ಇಲ್ಲ. ಆದ್ರೆ ನೀವು ಪ್ರತಿದಿನ ಚಾಕೋಲೇಟ್ಸ್ ತಿಂದ್ರೆ ಅಥವಾ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಚಾಕೋಲೇಟ್ಸ್ ತಿಂದ್ರೆ, ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ. ನೀವು ಚಾಕೋಲೇಟ್ಸೇ ತಿನ್ನಬೇಕು ಅಂತಿಲ್ಲ. ಚಾಕೋಲೇಟ್ ಫ್ಲೆವರ್ ಕೇಕ್, ಮಿಲ್ಕ್‌ಶೇಕ್,...

ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..?

ಶುಗರ್ ಅನ್ನೋ ರೋಗ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಹೋಗಿದೆ. ಮೊದಲಾದರೆ, ಶ್ರೀಮಂತರಿಗಷ್ಟೇ ಈ ರೋಗ ಬರುತ್ತಿತ್ತು ಅಂತಾ ಹೇಳ್ತಿದ್ರು. ಯಾಕಂದ್ರೆ ಅವರಿಗೆ ಟೆನ್ಶನ್ ಜಾಸ್ತಿ ಇರ್ತಿತ್ತು. ಅವರು ಹೊತ್ತೊತ್ತಿಗೆ ಊಟ ಮಾಡಲು ಆಗ್ತಾ ಇರ್ಲಿಲ್ಲಾ.. ಹಾಗಾಗಿ ಶುಗರ್ ಬರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಶ್ರೀಮಂತರಿಗಷ್ಟೇ ಅಲ್ಲ, ತಾನೂ ಶ್ರೀಮಂತನಾಗಬೇಕು ಅನ್ನೋ ತವಕದಲ್ಲಿ, ಸಮಯಕ್ಕೆ ಸರಿಯಾಗಿ...

ಬೊಜ್ಜನ್ನ ಕರಗಿಸಬೇಕೇ..? ಹಾಗಾದ್ರೆ ಈ ಸೂಪ್ಗಳನ್ನ ಸೇವಿಸಿ..

ಇಂದಿನ ಕಾಲದಲ್ಲಿ ಜನರು ಸೇವಿಸುವ ಆಹಾರವೇ, ಆರೋಗ್ಯಕ್ಕೆ ಮಾರಕವಾಗಿದೆ. ಹಿಂದಿನ ಕಾಲದಲ್ಲಿ ಜಂಕ್‌ ಫುಡ್‌ಗಳು ಹೆಚ್ಚಾಗಿರಲಿಲ್ಲ. ಮನೆಯಲ್ಲೇ ಬೇಯಿಸಿ ತಿನ್ನುತ್ತಿದ್ದರು. ಆದ್ರೆ ಇತ್ತೀಚೆಗೆ ಜಂಕ್ ಫುಡ್ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನವರು ಹೊಟೇಲ್‌ಗೆ ಹೋಗೋಕ್ಕೆ ಇಷ್ಟಪಡ್ತಾರೆ. ವಾರದಲ್ಲಿ ಮೂರು ದಿನವಾದ್ರೂ ಹೊಟೇಲ್ ತಿಂಡಿ ತಿನ್ನದಿದ್ರೆ, ಸಮಾಧಾನವಾಗುವುದೇ ಇಲ್ಲ. ಇದೇ ಕಾರಣಕ್ಕೆ ಬೊಜ್ಜಿನ ಸಮಸ್ಯೆ ಬರುತ್ತಿದೆ. ಹಾಗಾಗಿ...

ಪದೇ ಪದೇ ತಲೆಸುತ್ತು ಬರುತ್ತಿದ್ದರೆ, ಈ ಟಿಪ್ಸ್ ಅನುಸರಿಸಿ..

ಗರ್ಭಿಣಿಯರಿಗೆ ತಲೆಸುತ್ತು ಬರುವುದು ಕಾಮನ್. ಯಾಕಂದ್ರೆ ಇದು ಗರ್ಭಾವಸ್ಥೆಯ ಲಕ್ಷಣವಾಗಿದೆ. ಆದ್ರೆ ಕಲವರಿಗೆ ಸುಮ್ಮ ಸುಮ್ಮನೆ ತಲೆಸುತ್ತು ಬರುತ್ತದೆ. ಹೀಗೆ ತಲೆಸುತ್ತು ಬರುವವರು ಕೆಲ ಮನೆಮದ್ದುಗಳನ್ನ ಉಪಯೋಗಿಸಬಹುದು. ಹಾಗಾದ್ರೆ ತಲೆಸುತ್ತನ್ನ ತಡೆಯಲು ಇರುವ ಮನೆ ಮದ್ದುಗಳ್ಯಾವುದು ಅಂತಾ ತಿಳಿಯೋಣ ಬನ್ನಿ.. ಮಣ್ಣಿನ ಮಡಿಕೆಯಲ್ಲಿಟ್ಟ ನೀವು ಕುಡಿದರೆ ಅದೆಷ್ಟು ಆರೋಗ್ಯಕರ ಪ್ರಯೋಜನಗಳಿದೆ ಗೊತ್ತಾ..? ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದಾಗ,...

ವಯಸ್ಸಾದರೂ ಫಿಟ್ ಆಗಿರಬೇಕು ಅಂದ್ರೆ ಈ 5 ಆಹಾರವನ್ನು ಸೇವಿಸಿ..

ಯಾರಿಗೆ ತಾನೇ, ತಾವು ಯಂಗ್ ಆಗಿ ಕಾಣಬೇಕು. ಸುಂದರವಾಗಿರಬೇಕು ಅಂತಾ ಆಸೆ ಇರೋದಿಲ್ಲಾ ಹೇಳಿ..? ಆದ್ರೆ ಅದಕ್ಕಾಗಿ ಏನು ಮಾಡಬೇಕು ಅಂತಾ ಅವರಿಗೆ ಗೊತ್ತಿರುವುದಿಲ್ಲ. ಕೆಲವರಿಗೆ ಗೊತ್ತಿದ್ದರೂ, ಆ ಕೆಲಸವನ್ನ ಮಾಡೋಕ್ಕೆ, ಅದಕ್ಕೆ ಬೇಕಾದ ಆಹಾರವನ್ನು ತಿನ್ನೋಕ್ಕೆ ಉದಾಸೀನ. ಆದ್ರೆ ನೀವು ವಯಸ್ಸಾದರೂ ಯಂಗ್ ಆಗಿ ಕಾಣಬೇಕು ಅಂದ್ರೆ ಕೆಲ ಆಹಾರಗಳನ್ನು ತಿನ್ನಬೇಕು. ಆ...

ಮಣ್ಣಿನ ಮಡಿಕೆಯಲ್ಲಿಟ್ಟ ನೀವು ಕುಡಿದರೆ ಅದೆಷ್ಟು ಆರೋಗ್ಯಕರ ಪ್ರಯೋಜನಗಳಿದೆ ಗೊತ್ತಾ..?

ಇಂದಿನ ಕಾಲದಲ್ಲಿ ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಕುಡಿಯುವವರು ತುಂಬಾ ವಿರಳ. ಪ್ಲಾಸ್ಟಿಕ್ ಬಾಟಲಿ ಅಥವಾ ಗ್ಲಾಸಿನಲ್ಲಿ ಹಾಕಿಟ್ಟ ನೀರನ್ನ ಕುಡಿಯುತ್ತಾರೆ. ಇನ್ನು ತಣ್ಣೀರು ಬೇಕಂದ್ರೆ ಫ್ರಿಜ್‌ ನೀರೇ ಕುಡಿಯೋದು. ಆದ್ರೆ ಫ್ರಿಜ್ ನೀರು, ಆ ಸಮಯಕ್ಕೆ ನಿಮ್ಮ ದಾಹವನ್ನು ತಣಿಸಿ, ನಿಮ್ಮ ಹಾಯಾಗಿಸಬಹುದು. ಆದರೆ ಅದು ಹಲವು ರೋಗಗಳನ್ನ ಬರಲು ದಾರಿ ಮಾಡಿಕೊಡುತ್ತದೆ. ಹಾಗಾಗಿ...

ಮಕ್ಕಳ ಪರೀಕ್ಷೆ ಸಮಯದಲ್ಲಿ ತಂದೆ ತಾಯಿಯ ನಡುವಳಿಕೆ ಹೇಗಿರಬೇಕು..?

ಮಕ್ಕಳು ಗಮನವಿಟ್ಟು ಓದಬೇಕು. ಏಕಾಗೃತೆಯಿಂದ ಅಭ್ಯಸಿಸಬೇಕು ಅಂದ್ರೆ, ಅದಕ್ಕೆ ಮನೆಯಲ್ಲಿ ಸರಿಯಾದ ವಾತಾವರಣವಿರಬೇಕು. ಹಾಗೆ ಉತ್ತಮ ವಾತಾವರಣವನ್ನು ತಂದೆ ತಾಯಿ ಕಲ್ಪಿಸಿಕೊಡಬೇಕು. ಕೆಲವೊಮ್ಮೆ ತಂದೆ ತಾಯಿಯ ನಡುವಳಿಕೆಯೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಹುದು. ಹಾಗಾದ್ರೆ ಮಕ್ಕಳ ಪರೀಕ್ಷೆ ಸಮಯದಲ್ಲಿ ತಂದೆ ತಾಯಿ ಹೇಗಿರಬೇಕು..? ಮಕ್ಕಳಿಗೆ ಹೇಗೆ ವ್ಯವಸ್ಥೆ ಮಾಡಿಕೊಡಬೇಕು ಅಂತಾ ತಿಳಿಯೋಣ ಬನ್ನಿ.. ಮಕ್ಕಳ ಪರೀಕ್ಷೆ ಇರುವಾಗ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img