Tuesday, October 22, 2024

diet

Health Tips: ಕಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಗಟ್ಟುವುದು ಹೇಗೆ?

Health Tips: ಹಾರ್ಟ್ ಅಟ್ಯಾಕ್, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿ ದೊಡ್ಡ ದೊಡ್ಡ ಖಾಯಿಲೆಗಳು, ಕೆಲ ಆರೋಗ್ಯ ಸಮಸ್ಯೆಗಳು ಬರೀ ನಾವು ಸೇವಿಸುವ ಆಹಾರದಿಂದ ಅಥವಾ ನಮ್ಮ ಜೀವನಶೈಲಿಯಿಂದ ಬರುವುದಿಲ್ಲ. ಬದಲಾಗಿ ಅನುವಂಶಿಕವಾಗಿಯೂ ಖಾಯಿಲೆ ಬರುತ್ತದೆ. ಹಾಗಾದ್ರೆ ಖಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಯುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ. ಪವಿತ್ರಾ ಅವರು ವಿವರಿಸಿದ್ದಾರೆ...

Health Tips: ಗೋಧಿ ಹಿಟ್ಟಿಗಿಂತ, ಜೋಳದ ಹಿಟ್ಟಿನ ರೊಟ್ಟಿ ಆರೋಗ್ಯಕ್ಕೆ ತುಂಬಾ ಉತ್ತಮ.

Health Tips: ಬೆಳಗ್ಗಿನ ತಿಂಡಿ, ಮಧ್ಯಾಹ್ನ ರಾತ್ರಿಯ ಊಟ, ಹೀಗೆ ಎಲ್ಲ ಸಮಯದಲ್ಲೂ ತಿನ್ನಬಹುದಾದ ಆಹಾರ ಅಂದ್ರೆ ಅದು ಚಪಾತಿ, ರೊಟ್ಟಿ. ರೊಟ್ಟಿಯನ್ನು ಬಹುತೇಕರು ಮೂರು ಹೊತ್ತು ತಿನ್ನುವುದಿಲ್ಲ. ಆದರೆ ಚಪಾತಿಯನ್ನು ಮಾತ್ರ ಮೂರು ಹೊತ್ತಿನಲ್ಲಿ ಯಾವಾಗ ಬೇಕಾದ್ರೂ ಮಾಡಿ ತಿನ್ನಬಹುದು. ಆದ್ರೆ ಗೋಧಿ ಹಿಟ್ಟಿಗಿಂತಲೂ, ಜೋಳದ ರೊಟ್ಟಿ ಆರೋಗ್ಯಕ್ಕೆ ಉತ್ತಮ. ಈ ಬಗ್ಗೆ...

Health Tips: ಒಬ್ಬ ಮನುಷ್ಯನಿಗೆ 2 ಕಿಡ್ನಿ ಬೇಕೇ ಬೇಕಾ..?

Health Tips: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ, ಹೃದಯ, ಲಿವರ್, ಕಿಡ್ನಿ ಇವಿಷ್ಟು ಆರೋಗ್ಯವಾಗಿರಬೇಕು. ಆಗ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಅದರಲ್ಲೂ ಕಿಡ್ನಿಯ ಆರೋಗ್‌ಯ ಬಹುಮುಖ್ಯವಾಗಿದೆ. ಆದ್ರೆ ನಮಗೆ ಎರಡು ಕಿಡ್ನಿಗಳು ಬೇಕೇ ಬೇಕಾ..? ಒಂದು ಕಿಡ್ನಿ ಇದ್ರೆ ಮನುಷ್ಯ ಆರೋಗ್ಯವಾಗಿ ಇರೋಕ್ಕೆ ಆಗಲ್ವಾ..? ಈ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ. https://youtu.be/rGBHDoYmuv0 ವಾದ್ಯರು ಹೇಳುವ ಪ್ರಕಾರ, ಮನುಷ್ಯನಿಗೆ...

ಬಿಸಿ ಆಹಾರಗಳನ್ನು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಶೇಖರಿಸಿ ಇಡುವುದು ಎಷ್ಟು ಡೇಂಜರ್ ಗೊತ್ತಾ..?

Health Tips: ಪ್ಲಾಸ್ಟಿಕ್ ಬಳಕೆ ಮಾಡಬಾರದು, ಇದು ಆರೋಗ್ಯಕ್ಕೆ ಉತ್ತಮವಲ್ಲ. ಅಲ್ಲದೇ, ಪ್ಲಾಸ್ಟಿಕ್ ಸುಡಬಾರದು ಅಂತಾ ರೂಲ್ಸ್ ಇದ್ದರೂ ಕೂಡ, ಜನ ಇನ್ನೂ ಪ್ಲಾಸ್ಟಿಕ್ ಬಳಸೋದನ್ನು ಬಿಟ್ಟಿಲ್ಲ. ಮತ್ತು ಸುಡುವುದನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲದೇ, ಹೊಟೇಲ್‌ಗಳಲ್ಲೂ ಕೂಡ ಪ್ಲಾಸ್ಟಿಕ್ ಬಳಸಿದ್ರೆ, ದಂಡ ಹಾಕ್ತಾರೆ ಅಂತಾ ಗೊತ್ತಿದ್ದರೂ, ನಮಗೆ ಪ್ಲಾಸ್ಟಿಕ್ ಬಳಸುವುದು ಅನಿವಾರ್ಯ ಅಂತಾರೆ. ಆದ್ರೆ...

ಕ್ಯಾನ್ಸರ್ ಇದೆ ಎಂದು ಕಂಡು ಹಿಡಿಯುವುದು ಹೇಗೆ..?

Health Tips: ಇತ್ತೀಚಿನ ದಿನಗಳಲ್ಲಿ ಹಲವರು ಕ್ಯಾನ್ಸರ್‌ ಸಮಸ್ಯೆಯಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ಬಿಪಿ ಶುಗರ್ ಯಾವ ರೀತಿ ಕಾಮನ್ ಆಗಿಬಿಟ್ಟಿದೆಯೋ, ಅದೇ ರೀತಿ ಮುಂದೆ ಕ್ಯಾನ್ಸರ್ ಅಂದ್ರೆ, ಕಾಮನ್ ರೋಗ ಅನ್ನೋ ಥರ ಆದರೂ ಆಗಬಹುದು. ಯಾಕಂದ್ರೆ ನಮ್ಮ ಜೀವನ ಶೈಲಿಯೂ ಅದೇ ರೀತಿ ಇದೆ. ಹಾಗಾದ್ರೆ ಕ್ಯಾನ್ಸರ್ ಇದೆ ಎಂದು ಕಂಡುಹಿಡಿಯುವುದು ಹೇಗೆ...

ಪೋರ್ಕ್ ತಿನ್ನುತ್ತಿದ್ದೀರಾ..? ಹಾಗಿದ್ದಲ್ಲಿ ಎಚ್ಚರ, ತಲೆಯೊಳಗೆ ಮೊಟ್ಟೆ ಕಾಣಿಸಿಕೊಳ್ಳುತ್ತೆ..

Health Tips: ಆಹಾರ ಸೇವನೆ ಅಂದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮತ್ತು ಆರೋಗ್ಯ ಹಾಳು ಮಾಡುವ ಎರಡೂ ಕೆಲಸ ಮಾಡಬಲ್ಲ ಕ್ರಿಯೆ. ನಾವು ಆರೋಗ್ಯಕರ ಆಹಾರ ಸೇವಿಸಿದ್ರೆ, ಅದು ನಮ್ಮ ಆರೋಗ್ಯ ಅಭಿವೃದ್ಧಿ ಮಾಡುತ್ತದೆ. ಇಲ್ಲವಾದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅದೇ ರೀತಿ ನಾವು ಕೆಲವು ಆಹಾರ ತಿನ್ನುವಾಗ ಹುಷಾರಾಗಿರಬೇಕು. ವೈದ್ಯರಾದ ಡಾ.ಆಂಜೀನಪ್ಪ...

ದಿನನಿತ್ಯ ಮದ್ಯಪಾನ ಮಾಡುವುದರಿಂದ ಆಗುವ ಸಮಸ್ಯೆಗಳೇನು..?

Health Tips: ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರು ಕೂಡ ಕೆಲವರಿಗೆ ಪ್ರತಿದಿನ ಮದ್ಯಪಾನ ಸೇವನೆ ಮಾಡಲೇಬೇಕು. ಅದಕ್ಕಾಗಿ ಅವರು ಬೆಳ್ಳಂಬೆಳಿಗ್ಗೆ ಬಾರ್ ಮುಂದೆ ಬಂದು ನಿಲ್ಲುತ್ತಾರೆ. ಏಕೆಂದರೆ, ಒಂದು ದಿನ ಅವರು ಮದ್ಯಪಾನ ಮಾಡದಿದ್ದಲ್ಲಿ, ಅವರ ದೇಹದಲ್ಲಿರುವ ಶಕ್ತಿಯೇ ಕುಂದುಹೋಗುತ್ತದೆ ಎನ್ನುವುದು ಅವರ ಭ್ರಮೆ. ಅಲ್ಲದೇ, ಕುಡಿಯದ...

ಬಿಯರ್ ಕುಡಿಯೋದು ಒಳ್ಳೆದೋ, ಕೆಟ್ಟದ್ದೋ..?

Health Tips: ಕೆಲವರಿಗೆ ನೀವು ಮದ್ಯಪಾನ ಸೇವನೆ ಮಾಡ್ತೀರಾ ಅಂತಾ ಕೇಳಿದರೆ, ಇಲ್ಲಾ ನಾನು ಬಿಯರ್ ಅಷ್ಟೇ ಕುಡಿಯುತ್ತೇನೆ. ಅದೇನು ಆರೋಗ್ಯಕ್ಕೆ ಅಷ್ಟು ಕೆಟ್ಟದಲ್ಲಾ ಅಂತಾ ಹೇಳ್ತಾರೆ. ಇನ್ನು  ಕೆಲ ಸೆಲೆಬ್ರಿಟಿಗಳು ಜ್ಯೂಸ್ ಕುಡಿದ ಹಾಗೆ ಬಿಯರ್ ಕುಡಿಯುತ್ತಾರೆ. ಅದರಿಂದಲೇ ಅವರ ತೂಕ ಅಷ್ಟು ಹೆಚ್ಚಾಗೋದು. ಹಾಗಾದ್ರೆ ಬಿಯರ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ..?...

ಗೊರಕೆಯಲ್ಲೂ ಬೇರೆ ಬೇರೆ ವಿಧಗಳಿದೆಯಾ..? ಗೊರಕೆಗೆ ಕಾರಣಗಳೇನು..?

Health Tips: ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದಾಗ, ದಣಿವಾಗುತ್ತದೆ. ಹಾಗೆ ದಣಿವಾದಾಗಲೇ ಗೊರಕೆ ಹೊಡೆಯವಷ್ಟು ಘಾಡವಾದ ನಿದ್ರೆ ಬರುತ್ತದೆ. ಭಾರತದಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ ವಿಷಯ. ಆದ್ರೆ ವಿದೇಶದಲ್ಲಿ ಎಷ್ಟೋ ವಿವಾಹಿತೆಯರು, ತಮ್ಮ ಪತಿ ರಾತ್ರಿಯಿಡೀ ಗೊರಕೆ ಹೊಡೆಯುತ್ತಾರೆ. ಹಾಗಾಗಿ ನಮ್ಮ ನಿದ್ರೆ ಹಾಳಾಗುತ್ತದೆ. ಈತನ ಜೊತೆ ಬಾಳಲಾಗುತ್ತಿಲ್ಲವೆಂದು ಹೇಳಿ, ಡಿವೋರ್ಸ್ ನೀಡಿದ್ದಾರೆ. ವೈದ್ಯರಾದ...

Monsoon Special: ಮೊಳಕೆ ಕಾಳಿನ ಸಾಂಬಾರ್

ಬೇಕಾಗುವ ಸಾಮಗ್ರಿ: ಮೊಳಕೆ ಕಾಳುಗಳು, ಎರಡು ಈರುಳ್ಳಿ, 1 ಟೊಮೆಟೋ, ಕೊಂಚ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಜೀರಿಗೆ, ಸಾಾಸಿವೆ, ಕರಿಬೇವು, ಕಾಯಿತುರಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಉಪ್ಪ, ಬೇಕಾದಷ್ಟು ಎಣ್ಣೆ, ಕೊತ್ತೊಂಬರಿ ಸೊಪ್ಪು. ಮಾಡುವ ವಿಧಾನ:ಮೊದಲು ಕುಕ್ಕರ್‌ನಲ್ಲಿ ಮೊಳಕೆ ಕಾಳು ಉಪ್ಪು ಮತ್ತು ಅರಿಶಿನ ಹಾಾಕಿ, ಬೇಯಿಸಿ. ಬಳಿಕ ಒಂದು...
- Advertisement -spot_img

Latest News

ಸಾಂಕ್ರಾಮಿಕ ರೋಗಗಳು ಹರಡೋದು ಯಾಕೆ? ಇದಕ್ಕೆಲ್ಲ ಕಾರಣಗಳೇನು?

Health Tips: ಜ್ವರ, ನೆಗಡಿ, ಕೆಮ್ಮು, ಕೆಲವು ಚರ್ಮರೋಗಗಳು ಸಾಂಕ್ರಾಮಿಕ ರೋಗಗಳಾಗಿದೆ. ಇವುಗಳನ್ನು ಯಾಕೆ ಸಾಂಕ್ರಾಮಿಕ ರೋಗಗಳು ಅಂತಾ ಕರೆಯುವುದು ಎಂದರೆ, ಇವುಗಳು ಒಬ್ಬರಿಂದ ಒಬ್ಬರಿಗೆ...
- Advertisement -spot_img