Tuesday, October 22, 2024

diet

ಕಿವಿಗೆ ಎಣ್ಣೆ ಹಾಕೋದು ಒಳ್ಳೆಯದಾ..? ಕೆಟ್ಟದ್ದಾ..?

ಕೆಲವರು ಕಿವಿ ನೋವಾದ್ರೆ, ಅಥವಾ ಕಿವಿಗೆ ಯಾವುದಾದರೂ ಹುಳ ಹೋದ್ರೆ ಅದನ್ನ ತೆಗೆಯಲು ಕಿವಿಗೆ ಎಣ್ಣೆ ಹಾಕುತ್ತಾರೆ. ಅಲ್ಲದೇ, ಕಿವಿಯಲ್ಲಿರುವ ಕಸ ತೆಗೆಯಲು ಕೂಡ ಕಿವಿಗೆ ಎಣ್ಣೆ ಹಾಕುತ್ತಾರೆ. ಆದ್ರೆ ಹೀಗೆ ಕಿವಿಗೆ ಎಣ್ಣೆ ಹಾಕೋದು ಸರಿನಾ..? ತಪ್ಪಾ..? ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತ್ತಾ..? ಕಿವಿಯ ಸಮಸ್ಯೆ ಉಂಟಾಗತ್ತಾ..? ಇತ್ಯಾದಿ ವಿಷಯಗಳ...

ತಲೆಗೆ ಯಾವಾಗ, ಎಷ್ಟು ಎಣ್ಣೆ ಹಾಕಬೇಕು..? ಕೂದಲಿನ ಆರೈಕೆಯ ಸರಿಯಾದ ವಿಧಾನ ತಿಳಿಯಿರಿ…

ನಾವು ನಮ್ಮ ಕೂದಲಿಗೆ ಎಷ್ಟೇ ಕೇರ್ ಮಾಡಿದ್ರೂ, ಅದು ಉದುರುದೇನು ತಪ್ಪೋದಿಲ್ಲಾ..? ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಾಗುವುದು. ರಾಶಿ ರಾಶಿ ಕೂದಲು ಉದುರುವುದೆಲ್ಲ, ಇಂದಿನ ಯುವ ಪೀಳಿಗೆಯವರ ಸಮಸ್ಯೆ. ಹಾಗಾದ್ರೆ ಈ ಸಮಸ್ಯೆಗೆ ಏನು ಕಾರಣವಿರಬಹುದು..? ನಾವು ಸರಿಯಾಗಿ ಆರೈಕೆ ಮಾಡುತ್ತಿಲ್ಲವೇ..? ಹಾಗಾದ್ರೆ ಕೂದಲ ಆರೈಕೆ ಮಾಡುವ ಸರಿಯಾದ ವಿಧಾನ ಯಾವುದು ಅನ್ನೋ ಬಗ್ಗೆ...

ಹಾಲು ಕುಡಿಯುವುದರಿಂದ ತೂಕ ಹೆಚ್ಚುತ್ತದಾ..?

ಇಂದಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಜನ ತೂಕ ಇಳಿಸಿಕೊಳ್ಳೋಕ್ಕೆ ಹೆಚ್ಚು ಹರಸಾಹಸ ಪಡುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವವರು 20 ಪರ್ಸೆಂಟ್ ಇದ್ರೆ, ತೂಕ ಇಳಿಸಿಕೊಳ್ಳೋಕ್ಕೆ ಬಯಸುವವರು 80 ಪರ್ಸೆಂಟ್ ಜನರಿದ್ದಾರೆ. ಹೀಗಾಗಿ ಯಾವುದೇ ಆಹಾರ ತಿಂದ್ರೂ, ಅದನ್ನ ತಿಂದ್ರೆ ದಪ್ಪ ಆಗಲ್ಲ ತಾನೇ ಅನ್ನೋದೇ ಅವರ ತಲೆಯಲ್ಲಿ ಬರೋ, ಮೊದಲ ಯೋಚನೆಯಾಗಿರತ್ತೆ. ಹಾಗಾಗಿ ಇಂದು ನಾವು ಹಾಲು...

ಇದನ್ನ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಸಾಕು, ಕೂದಲ ಸಮಸ್ಯೆಗೆ ಪರಿಹಾರ ಗ್ಯಾರಂಟಿ..

ನಾವು ಪ್ರತಿದಿನ ಹಲವು ತರಕಾರಿ, ಹಣ್ಣುಗಳನ್ನ ತಿಂತಿರ್ತೀವಿ. ಆದ್ರೆ ಅದನ್ನ ನಾವು ಸರಿಯಾದ ರೀತಿಯಲ್ಲೇ ತಿಂತಿದ್ದೀವಾ ಅನ್ನೋದು ಮಾತ್ರ ನಮಗೆ ಗೊತ್ತಿರೋದಿಲ್ಲಾ. ತಿನ್ನಬೇಕಲ್ಲಾ ಅಂತಾ ತಿಂತೀವಷ್ಟೇ. ಆಧ್ರೆ ನಾವು ಯಾವುದೇ ತರಕಾರಿ, ಹಣ್ಣನ್ನ ಸರಿಯಾದ ರೀತಿಯಲ್ಲಿ ತಿಂದಾಗಷ್ಟೇ ಅದು ನಮ್ಮ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನಾವಿಂದು...

ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದಾ..? ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಂಡ್ರೆ ಏನಾಗತ್ತೆ..?

ಇಂದಿನ ಕಾಲದ ಕೆಲ ಹೆಣ್ಣು ಮಕ್ಕಳಿಗೆ ಲಿಪ್‌ಸ್ಟಿಕ್ ಇಲ್ಲದೇ, ಮೇಕಪ್‌ ಪರಿಪೂರ್ಣವಾಗುವುದಿಲ್ಲ. ಅದರಲ್ಲೂ ಹಲವು ಶೇಡ್‌ಗಳ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪ್ರತಿದಿನ ಕಾಲೇಜಿಗೆ, ಆಫೀಸಿಗೆ ಹೋಗುವಾಗ ಲಿಪ್‌ಸ್ಟಿಕ್ ಬೇಕೇ ಬೇಕು ಅನ್ನೋ ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದು, ಹಾಗೆ ಹಚ್ಚಿಕೊಂಡ್ರೆ ಅದನ್ನ ಕ್ಲೀನ್ ಮಾಡಿಕೊಳ್ಳುವ ವಿಧಾನ ಗೊತ್ತಿರಬೇಕು. ಹಾಗಾದ್ರೆ ಪ್ರತಿದಿನ...

ರೋಜಾ ಮುಗಿದ ತಕ್ಷಣ ಮುಸ್ಲೀಂಮರು ಖರ್ಜೂರ ತಿನ್ನೋದ್ಯಾಕೆ..?

ಮೊನ್ನೆ ತಾನೇ ರೋಜಾ ಮುಗಿಸಿ, ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನ ಆಚರಿಸಿದ್ರು. ಹೀಗೆ ರೋಜಾ ಆಚರಿಸುವಾಗ ಅವರು ಉಪವಾಸ ಬಿಟ್ಟ ತಕ್ಷಣ ಖರ್ಜೂರವನ್ನು ಸೇವಿಸುತ್ತಾರೆ. ಹಾಗಾದ್ರೆ ಅವರು ರೋಜಾ ಬಿಟ್ಟ ತಕ್ಷಣ ಮೊದಲು ಖರ್ಜೂರವನ್ನೇ ಸೇವಿಸೋದ್ಯಾಕೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ರಂಜಾನ್ ಹಬ್ಬದ ರೋಜಾ...

ಟೆನ್ಶನ್‌ನಿಂದ ಮುಕ್ತಿ ಸಿಗಬೇಕಾ..? ಹಾಗಾದ್ರೆ ನಾವಿಲ್ಲಿ ಹೇಳಿರುವ ಆಹಾರ ತಿನ್ನಿ..

ಇಂದಿನ ಜೀವಮಾನದಲ್ಲಿ ಯುವಪೀಳಿಗೆಯ ಸಮಸ್ಯೆ ಅಂದ್ರೆ ಸ್ಟ್ರೆಸ್. ಕೆಲಸದ ಟೆನ್ಶನ್‌ನಿಂದ, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ಯುವಕ ಯುವತಿಯರು, 30 ದಾಟುತ್ತಿದ್ದಂತೆ, ಮುದುಕರ ರೀತಿಯಾಗಿಬಿಡುತ್ತಾರೆ. 31ನೇ ವಯಸ್ಸಿಗೆ ಬಿಳಿ ಕೂದಲು, ರೋಗ ರುಜಿನಗಳು ಅಂಟಿಕೊಳ್ಳುವ ಭಯವೆಲ್ಲ ಕಾಡಲು ಶುರುವಾಗಿದೆ. ಹೀಗೆಲ್ಲ ಯಾಕಾಗುತ್ತಿದೆಯಂದರೆ, ಎಲ್ಲದಕ್ಕೂ ಟೆನ್ಶನ್ ತೆಗೆದುಕೊಳ್ಳುವ ಸ್ವಭಾವ ಹೆಚ್ಚಾಗುತ್ತಿರುವ ಕಾರಣ. ಇದಕ್ಕೆ ಕಾರಣವೇನಂದ್ರೆ ಆಹಾರ ಸೇವನೆಯ...

ಸ್ನಾನಕ್ಕೆ ಸೋಪ್ ಬಳಸೋದು ಒಳ್ಳೆಯದಾ..? ಬಾಡಿ ವಾಶ್ ಬಳಸೋದು ಒಳ್ಳೆಯದಾ..?

ನಮ್ಮಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಅಂದ್ರೆ ಸ್ನಾನ ಮಾಡುವಾಗ ಸೋಪ್ ಬಳಸೋದು. ಹಾಗಾಗಿ ಈಗಲೂ ಹೆಚ್ಚಿನವರಿಗೆ ಬಾಡಿ ವಾಶ್ ಜೆಲ್ ಬಗ್ಗೆ ಗೊತ್ತಿಲ್ಲ. ಆದ್ರೆ ಈ ಬಾಡಿ ವಾಶ್ ಜೆಲ್ ಒಳ್ಳೆಯದಾ..? ಸೋಪ್ ಒಳ್ಳೆಯದಾ ಅನ್ನೋ ಕನ್‌ಫ್ಯೂಶನ್‌ನಲ್ಲಿ ಹಲವರಿದ್ದಾರೆ. ಅವರಿಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವಿಂದು ನೀಡಲಿದ್ದೇವೆ. ಸ್ನಾನಕ್ಕೆ ಸೋಪ್ ಬಳಸಿದ್ರೆ, ನೀರಿನ...

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇಂಥ ತಿಂಡಿ ತಿಂದ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ..

ನಾವು ಯಾವ ಹೊತ್ತಲ್ಲಿ, ಯಾವ ಆಹಾರ ಸೇವಿಸುತ್ತೇವೆ ಅನ್ನೋದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಹಾಗಾಗಿ ಆಯಾ ಹೊತ್ತಲ್ಲಿ, ತಿನ್ನಬೇಕಾದ ಆಹಾರವನ್ನೇ ತಿನ್ನಬೇಕು. ಇಂದು ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಂಥ ಆಹಾರವನ್ನು ಸೇವಿಸಬಾರದು..? ಸೇವಿಸಿದ್ರೆ ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಯಾವುದೇ ಕಾರಣಕ್ಕೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇಕರಿ ತಿಂಡಿಯನ್ನ ತಿನ್ನಲೇಬೇಡಿ. ಹಲವರು ಡಯಟ್...

ಮನೆಯಲ್ಲೇ ತಯಾರಿಸಬಹುದು ಹೊಟೇಲ್ ಸ್ಟೈಲ್ ಪಾಲಕ್ ಸೂಪ್..

ಪಾಲಕ್ ಸೊಪ್ಪನ್ನ ಕೆಲವರು ಇಷ್ಟಪಡಲ್ಲ. ಆದ್ರೆ ಪಾಲಕ್ ಸೊಪ್ಪು ಆರೋಗ್ಯಕರದ ಜೊತೆಗೆ ರುಚಿಕರವೂ ಹೌದು. ಪಾಲಕ್ ಸೊಪ್ಪಿನಿಂದ ಹಲವು ಖಾದ್ಯಗಳನ್ನ ತಯಾರಿಸಬಹುದು. ಪಾಲಕ್ ರೈಸ್, ಪಾಲಕ್ ಪಕೋಡ, ಪಾಲಕ್ ಪರೋಟ, ಪಾಲಕ್ ಇಡ್ಲಿ, ಪಾಲಕ್ ದೋಸಾ ಹೀಗೆ ಇತ್ಯಾದಿ ತಿಂಡಿಗಳನ್ನ ತಯಾರಿಸಬಹುದು. ಇದರ ಜೊತೆಗೆ ಸೂಪ್ ಕೂಡ ತಯಾರಿಸಬಹುದು. ಹಾಗಾಗಿ ಇಂದು ನಾವು ಹೊಟೇಲ್...
- Advertisement -spot_img

Latest News

ಹಿಜ್ಬೊಲ್ಲಾ ಬಂಕರ್​​ನಲ್ಲಿ ನಿಧಿ – ಆಸ್ಪತ್ರೆ ಕೆಳಗೆ 4200 ಕೋಟಿ!

ಇಸ್ರೇಲ್ ಮೇಲೆ ದಾಳಿ ಮಾಡ್ತಿರೋ ಹೆಜ್ಬುಲ್ಲಾ ಉಗ್ರ ಸಂಘಟನೆಯ ಆದಾಯದ ಮೂಲ ರಿವೀಲ್ ಆಗಿದೆ.. ಉಗ್ರರು ಕೂಡ ಒಂದು ಅತಿ ದೊಡ್ಡ ಖಜಾನೆಯನ್ನೇ ತುಂಬಿಸಿದ್ದಾರೆ. ಉಗ್ರ...
- Advertisement -spot_img