Recipe: ಸಂಜೆಯಾದ ಮೇಲೆ ಏನಾದರೂ ಟೇಸ್ಟಿಯಾಗಿರುವ ತಿಂಡಿ ತಿನ್ನಲೇಬೇಕು ಅಂತಾ ಎಲ್ಲರಿಗೂ ಅನ್ನಿಸುತ್ತದೆ. ಹಾಗಾಗಿ ಹಲವರು ಮನೆಯಲ್ಲೇ ಸ್ನ್ಯಾಕ್ಸ್ ಮಾಡಿಕೊಂಡು ತಿನ್ನುತ್ತಾರೆ. ಹಾಗಾಗಿ ನಾವಿಂದು ಮನೆಯಲ್ಲೇ ಈಸಿಯಾಗಿ ಸ್ವೀಟ್ ಕಾರ್ನ್ ಕಟ್ಲೇಟ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ.
ಒಂದು ಬೌಲ್ ಸ್ವೀಟ್ ಕಾರ್ನ್, ಒಂದು ಬೌಲ್ ಅವಲಕ್ಕಿ, ಒಂದು ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ,...
Recipe: ಸಂಜೆಯಾದ ಮೇಲೆ ಏನಾದರೂ ಟೇಸ್ಟಿಯಾಗಿರುವ ತಿಂಡಿ ತಿನ್ನಲೇಬೇಕು ಅಂತಾ ಎಲ್ಲರಿಗೂ ಅನ್ನಿಸುತ್ತದೆ. ಹಾಗಾಗಿ ಹಲವರು ಮನೆಯಲ್ಲೇ ಸ್ನ್ಯಾಕ್ಸ್ ಮಾಡಿಕೊಂಡು ತಿನ್ನುತ್ತಾರೆ. ಹಾಗಾಗಿ ನಾವಿಂದು ಮನೆಯಲ್ಲೇ ಈಸಿಯಾಗಿ ಭೇಲ್ ಪುರಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.
ಸಣ್ಣಗೆ ಕತ್ತರಿಸಿದ ಎರಡು ಈರುಳ್ಳಿ, 1 ಟೊಮೆಟೋ, 2 ಹಸಿಮೆಣಸಿನಕಾಯಿ, ಒಂದು ತುರಿದ ಕ್ಯಾರೆಟ್, ಕೊಂಚ ಕೊತ್ತೊಂಬರಿ ಸೊಪ್ಪು,...
Beauty Tips: ನಾವು ಈಗಾಗಲೇ ನಿಮಗೆ ಹಲವು ರೀತಿಯ ಬ್ಯೂಟಿ ಟಿಪ್ಸ್, ಸೇರಮ್, ಫೇಸ್‌ಪ್ಯಾಕ್, ಸ್ಕ್ರಬರ್ ಹೇಗೆ ತಯಾರಿಸಬೇಕು ಎಂಬ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಬನಾನಾ ಫೇಸ್‌ಪ್ಯಾಕ್ ಹೇಗೆ ತಯಾರಿಸಬೇಕು ಎಂದು ಹೇಳಲಿದ್ದೇವೆ.
ಇಲ್ಲಿ ಫೇಸ್‌ಪ್ಯಾಕ್ ತಯಾರಿಸಲು ಬರೀ ಎರಡೇ ಎರಡು ಸಾಮಗ್ರಿ ಬೇಕು. ಒಂದು ಬಾಳೆಹಣ್ಣು ಮತ್ತು ಕೊಂಚ ಜೇನುತುಪ್ಪ....
Health Tips: ಇತ್ತೀಚೆಗೆ ಟ್ರೆಂಡಿಂಗ್‌ನಲ್ಲಿರುವ ಟ್ರೀಟ್‌ಮೆಂಟ್ ಅಂದ್ರೆ ಲೇಸರ್ ಟ್ರೀಟ್‌ಮೆಂಟ್. ಹೆಚ್ಚಿನವರು ಸೌಂದರ್ಯ ಅಭಿವೃದ್ಧಿಗಾಗಿ ಲೇಸರ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಹಲವರಿಗೆ ಲೇಸರ್ ಟ್ರೀಟ್‌ಮೆಂಟ್ ಅಂದ್ರೇನು..? ಅದರಲ್ಲಿ ಎಷ್ಟು ವಿಧಗಳಿದೆ..? ಇದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ಇಂದು ನಾವು ಲೇಸರ್ ಟ್ರೀಟ್‌ಮೆಂಟ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಡಾ.ದೀಪಿಕಾ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು,...
Health Tips: ಕ್ಯಾನ್ಸರ್ ಬಂದಾಗ, ನಮ್ಮ ಆರೋಗ್ಯದಲ್ಲಿ, ದೇಹದಲ್ಲಿ ಎಂಥೆಂಥ ಬದಲಾವಣೆಗಳಾಗುತ್ತದೆ..? ಕ್ಯಾನ್ಸರ್ ಅಂದ್ರೇನು..? ಮುನ್ನೆಚ್ಚರಿಕೆಯಾಗಿ ನೀವು ಏನೇನು ಮಾಡಬಹುದು ಎಂಬ ಬಗ್ಗೆ ವೈದ್ಯರು ಈಗಾಗಲೇ ನಿಮಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ವೈದ್ಯರು ಗರ್ಭಕೋಶದ ಕ್ಯಾನ್ಸರ್ ಲಕ್ಷಣಗಳೇನು ಅಂತಾ ಹೇಳಲಿದ್ದಾರೆ.
ಸ್ತನ ಕ್ಯಾನ್ಸರ್ ಬಂದಾಗ, ಅಲ್ಲಿ ಗಡ್ಡೆಯಾಗುತ್ತದೆ. ಚರ್ಮದ ಬಣ್ಣ ಬದಲಾಗುತ್ತದೆ. ಡಿಸ್ಚಾರ್ಜ್...
Health Tips: ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆ. ಅದರಲ್ಲೂ ಇಂದಿನ ಪೀಳಿಗೆಯವರ ಜೀವನ ರೀತಿ, ಆಹಾರ ಪದ್ಧತಿ, ಕಲ್ಮಶದಿಂದ ಕೂಡಿರುವ ನೀರಿನ ಬಳಕೆ, ಧೂಳು, ಮಣ್ಣು ಇವುಗಳಿಂದಲೇ, ಹೆಚ್ಚು ಕೂದಲು ಉದುರುತ್ತಿದೆ. ಇದನ್ನು ಬಿಟ್ಟು ಕೂದಲು ಉದುರಲು ಇರುವ ಇನ್ನೊಂದು ಕಾರಣವೆಂದರೆ, ಕೊರೋನಾ. ಕೊರೋನಾ ನಂತರ ಹಲವರಿಗೆ ಕೂದಲು ಉದುರುವ ಸಮಸ್ಯೆ ಶುರುವಾಗಿದೆ.
ಪ್ರತಿದಿನ...
Health Tips: ಮಾನಸಿಕ ದೌರ್ಬಲ್ಯ, ಮಾನಸಿಕ ಖಿನ್ನತೆ, ಸಲಿಂಗ ಕಾಮ ಸೇರಿ ಹಲವು ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ. ಶ್ರೀಧರ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು, ಮಾನಸಿಕವಾಗಿ ಕುಗ್ಗಲು ಏನೇನು ಕಾರಣವಿರುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಯಾವುದೋ ಒಂದು ವಿಷಯದಲ್ಲಿ ಅವಮಾನವಾಯಿತು ಎಂದು ಯಾರೂ ಸ್ವಹಾನಿ ಮಾಡಿಕೊಳ್ಳುವುದಿಲ್ಲ. ಬದಲಾಗಿ ಅವರನ್ನು ಯಾರಾದರೂ...
Health Tips: ಕ್ಯಾನ್ಸರ್ ಬಗ್ಗೆ ನಾವು ನಿಮಗೆ ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರೊಬ್ಬರು ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಕ್ಯಾನ್ಸರ್ ಅದಂರೇನು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಹಾಂಗದ ಅತೀಯಾದ ಬೆಳವಣಿಗೆಯನ್ನು ಕ್ಯಾನ್ಸರ್ ಎನ್ನಲಾಗುತ್ತದೆ. ದೇಹದಲ್ಲಿರುವ...
Health Tips: ತಾನು ಸುಂದರವಾಗಿ ಕಾಣಬೇಕು ಅಂತಾ ಯಾವ ಹೆಣ್ಣಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ..? ಅದರಲ್ಲೂ ಇಂದಿನ ಹೆಣ್ಣು ಮಕ್ಕಳ ಸೌಂದರ್ಯ ಪ್ರಜ್ಞೆ ಎಲ್ಲಿಯವರೆಗೂ ಇದೆ ಅಂದ್ರೆ, ದೇಹದ ಮೇಲಿನ ಕೂದಲುಗಳನ್ನು ಸಹ, ಸಮಯ ಸಮಯಕ್ಕೆ ರಿಮೂವ್ ಮಾಡುತ್ತಿದ್ದಾರೆ. ಮೊದಲೆಲ್ಲ ಹೆಚ್ಚೆಂದರೆ, ಫೇಸ್‌ಪ್ಯಾಕ್ ಹಾಕುತ್ತಿದ್ದರಷ್ಟೇ. ಆದರೆ ಇದೀಗ, ಫೆೇಸ್ ಪ್ಯಾಕ್, ಫೇಶಿಯಲ್, ಸ್ಕ್ರಬಿಂಗ್, ವ್ಯಾಕ್ಸಿಂಗ್,...
Health Tips: ನಾವು ನಿಮಗೆ ಕ್ಯಾನ್ಸರ್ ಬಗ್ಗೆ ಹಲವು ಮಾಹಿತಿಗಳನ್ನ ನೀಡಿದ್ದೇವೆ. ಕ್ಯಾನ್ಸರ್ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು ಅನ್ನೋ ಬಗ್ಗೆಯೂ ಹೇಳಿದ್ದೇವೆ. ಇಂದು ಕೂಡ ಓರಲ್ ಕ್ಯಾನ್ಸರ್ ಅಂದ್ರೆ ಬಾಯಿಯ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬಾಯಲ್ಲಿ ಬಿಳಿ ಮಚ್ಛೆಗಳಿದ್ರೆ, ಅದು ಕ್ಯಾನ್ಸರ್ ಲಕ್ಷಣವೆಂದು ವೈದ್ಯರು ಹೇಳುತ್ತಾರೆ. ತಂಬಾಕು, ಧೂಮಪಾನ ಸೇರಿ ಕೆಟ್ಟ ಚಟಗಳು...
ಕಲಬುರಗಿಯ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಕಂಡುಬಂದಿದೆ. ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವುದಾಗಿ...