ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಇನ್ನೊಂದು ಜನ್ಮವಿದ್ದಂತೆ. ಆಕೆ ಆ ಸಮಯದಲ್ಲಿ ಎಷ್ಟು ಕಾಳಜಿ ಮಾಡಿದರೂ, ಅದು ಕಡಿಮೆಯೇ. ಏಕೆಂದರೆ, ಆಕೆಯ ಮೇಲೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಜವಾಬ್ದಾರಿ ಇರುತ್ತದೆ. ಆ ಜೀವ, ಆರೋಗ್ಯವಾಗಿ ಇರಬೇಕೆಂದರೆ, ತಾಯಿಯಾದವಳು, ಅಪಾರ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಹೆಣ್ಣಿನ ಉತ್ತಮ ಆಹಾರ, ಹಾಲು, ಮೊಸರು, ತುಪ್ಪ, ಹಣ್ಣು-...
ನಾವು ಎಷ್ಟೇ ಬೆಳ್ಳಗಿದ್ದರೂ, ನೋಡಲು ಅಂದವಿದ್ದರೂ, ನಮ್ಮ ಕಣ್ಣ ಸುತ್ತಲು ಇರುವ ಕಪ್ಪು ಕಲೆಯಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಡಾರ್ಕ್ ಸರ್ಕಲ್ ಬಗ್ಗೆ ನಾವು ಗಮನ ಹರಿಸಬೇಕು. ಹಾಗಾಗಿ ನಾವಿಂದು ಬಾಳೆಹಣ್ಣಿನ ಸಿಪ್ಪೆ ಬಳಸಿ, ಹೇಗೆ ಡಾರ್ಕ್ ಸರ್ಕಲ್ ಓಡಿಸಬೇಕು ಅಂತಾ ತಿಳಿಯೋಣ ಬನ್ನಿ..
ಸರಿಯಾಗಿ ಆಹಾರ ಸೇವಿಸದಿದ್ದಾಗ, ದೇಹದಲ್ಲಿ ಶಕ್ತಿ ಕಡಿಮೆಯಾದಾಗಾ, ಪೌಷ್ಠಿಕ...
ಇಂದಿನ ಕಾಲದಲ್ಲಿ ಆಫೀಸಿನಲ್ಲಿ ಕೆಲಸ ಮಾಡಲು ಹೋಗುವವರು ಚೆನ್ನಾಗಿ ಡ್ರೆಸ್ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಫಾರ್ಮಲ್ ಡ್ರೆಸ್‌ನಗಳನ್ನೇ ಹಾಕಬೇಕು. ಟೈ, ಶೂಸ್ ಕಂಪಲ್ಸರಿ ಹಾಕಲೇಬೇಕು ಎಂಬ ರೂಲ್ಸ್ ಇರತ್ತೆ. ಅಂಥವರು ಮನಸ್ಸಿಲ್ಲದಿದ್ದರೂ, ದುಡಿಮೆಗಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಲೇಬೇಕಾಗುತ್ತದೆ. ಹಾಗಾಗಿ ನಾವಿಂದು ಶೂಸ್ ಹಾಕಿದರೂ, ಪಾದದಲ್ಲಿ ವಾಸನೆ ಬರದಂತೆ ತಡೆಗಟ್ಟುವುದು ಹೇಗೆ ಅಂತಾ ತಿಳಿಸಲಿದ್ದೇವೆ.
ಮೊದಲನೇಯದಾಗಿ ನೀವು...
Health Tips: ಕೆಲವು ಮಕ್ಕಳು ಹುಟ್ಟಿದಾಗಿನಿಂದ 3 ವರ್ಷದವರೆಗೆ ದಪ್ಪ ದಪ್ಪವಾಗಿ ಹೆಲ್ದಿಯಾಗಿ ಇರುತ್ತಾರೆ. ಆದರೆ ಕಡಿಮೆ ಆ್ಯಕ್ಟಿವ್ ಇರುತ್ತಾರೆ. ಇನ್ನು ಕೆಲ ಮಕ್ಕಳು ನೋಡಲು ಸಣ್ಣಕ್ಕಿದ್ದರೂ, ಸಿಕ್ಕಾಪಟ್ಟೆ ಚೂಟಿಯಾಗಿರುತ್ತಾರೆ. ಹಾಗಾದ್ರೆ ಆ ಚೂಟಿತನದ ಜೊತೆಗೆ ಅವರನ್ನು ದಪ್ಪ ಮಾಡಬೇಕು ಎಂದಲ್ಲಿ ನೀವು ಅವರಿಗೆ ಬಾಳೆಹಣ್ಣನ್ನು ತಿನ್ನಲು ನೀಡಬೇಕು. ಹಾಗಾದ್ರೆ ಯಾವ ರೀತಿ ಬಾಳೆಹಣ್ಣು...
Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ತುಪ್ಪದ ಬಗ್ಗೆ ಭಿನ್ನ ಭಿನ್ನವಾದ ಅಭಿಪ್ರಾಯವಿದೆ. ಕೆಲವರು ತುಪ್ಪ ತಿಂದ್ರೆ ಆರೋಗ್ಯಕ್ಕೆ ಲಾಭ ಎಂದು ಹೇಳುತ್ತಾರೆ. ಇನ್ನು ಕೆಲವರು ಡಯಟ್ ಮಾಡುವವರು, ತೂಕ ಇಳಿಸಲು ಇಚ್ಛಿಸುವವರು ತುಪ್ಪ ತಿನ್ನಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ತುಪ್ಪ ತಿನ್ನುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..? ಅಂತಾ ತಿಳಿಯೋಣ ಬನ್ನಿ..
ತುಪ್ಪ ತಿನ್ನುವುದು ಆರೋಗ್ಯಕ್ಕೆ...
Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ಕಿಡ್ನಿ ಸ್ಟೋನ್ ಆಗುತ್ತಿದೆ. ಕಾರಣ, ಸರಿಯಾಗಿ ನೀರಿನ ಸೇವನೆ ಮಾಡುವುದಿಲ್ಲ. ಅಲ್ಲದೇ, ಕೆಲವರು ಮೂತ್ರವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಹಾಗಾಗಿ ಕಿಡ್ನಿಯಲ್ಲಿ ಸ್ಟೋನ್ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ನಿಮಗೇನಾದರೂ ಕಿಡ್ನಿಯಲ್ಲಿ ಸ್ಟೋನ್ ಆದರೆ, ನೀವು ಈ ಜ್ಯೂಸ್ ಕುಡಿಯುವುದರ ಮೂಲಕ, ಕಿಡ್ನಿ ಕಲ್ಲನ್ನು ಕರಗಿಸಬಹುದು. ಅದು ಯಾವ ಜ್ಯೂಸ್...
ಪಾಲೂದಾ, ಐಸ್‌ಕ್ರೀಮ್ ತಿನ್ನೋಕ್ಕೆ ಮೊದಲೆಲ್ಲ, ಹೊಟೇಲ್‌ಗಳಿಗೆ ಹೋಗಬೇಕಿತ್ತು. ಆದ್ರೀಗ ರೆಸಿಪಿಯನ್‌ನ ತಿಳಿದುಕೊಂಡು, ನಮಗೆ ಬೇಕಾದ್ದನ್ನ ಮನೆಯಲ್ಲೇ ಮಾಡಿ ತಿನ್ನಬಹುದು. ಹಾಗಾಗಿ ಇಂದು ನಾವು ಮನೆಯಲ್ಲೇ ಸುಲಭವಾಗಿ ಮ್ಯಾಂಗೋ ಫಾಲೂದಾ ತಯಾರಿಸುವುದು ಹೇಗೆ ಅಂತಾ ತಿಳಿಸಲಿದ್ದೇವೆ.
ಮಾಡುವ ವಿಧಾನ: 2 ಕಪ್ ನೀರನ್ನು ಕುದಿಸಿ. ಇದಕ್ಕೆ 1 ಪ್ಯಾಕೇಟ್ ಸ್ಟ್ರಾಬೇರಿ ಜೆಲ್ಲಿ ಪುಡಿ ಸೇರಿಸಿ. ಚೆನ್ನಾಗಿ ಕೈಯಾಡಿಸುತ್ತಾ...
Recipe: ಇಂದು ನಾವು ಆರೋಗ್ಯಕ್ಕೂ ಉತ್ತಮವಾದ, ರುಚಿಕರವೂ ಆಗ ಗ್ರೀನ್ ಪಲಾವ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮಾಡುವ ವಿಧಾನ: ಒಂದು ಕಟ್ಟು ಪಾಲಕ್ ಸೊಪ್ಪನ್ನ ಸ್ವಚ್ಛವಾಗಿ ತೊಳೆಯಿರಿ. ಬಳಿಕ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ಅದಕ್ಕೆ ಪಾಲಕ್ ಸೊಪ್ಪು ಹಾಕಿ. 2 ನಿಮಿಷ ಕುದಿಸಿ. ಇದನ್ನ ತಣ್ಣಗಾಗಲು ಬಿಡಿ. ಇಲ್ಲವಾದಲ್ಲಿ ಐಸ್‌ನೀರಿಗೆ ಹಾಕಿ...
Recipe: ಚಪಾತಿ ಅಥವಾ ರೊಟ್ಟಿ ಮಾಡಿದಾಗ, ಹಲವರಿಗೆ ಯಾವಾಗಲೂ ಒಂದೇ ರೀತಿಯ ಪಲ್ಯ ಮಾಡಿ ಮಾಡಿ ಬೋರ್ ಬಂದಿರುತ್ತದೆ. ಹಾಗಾಗಿ ನಾವಿಂದು ಕ್ಯಾಪ್ಸಿಕಂ ಮಸಾಲಾ ಕರಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮಾಡುವ ವಿಧಾನ: 2 ಸ್ಪೂನ್ ಎಣ್ಣೆ, 1 ಸ್ಪೂನ್ ತುಪ್ಪ ಪ್ಯಾನ್‌ಗೆ ಹಾಕಿ. ಇದು ಬಿಸಿಯಾದ ಬಳಿಕ, 3 ಈರುಳ್ಳಿ ತುಂಡುಗಳನ್ನ ಹಾಕಿ...
Recipe: ಪಾಲಕ್ ಬಳಸಿ ಹಲವು ರೆಸಿಪಿಗಳನ್ನ ನೀವು ತಯಾರಿಸಿರಬಹುದು. ಆದರೆ ನಾವಿಂದು ಆರೋಗ್ಯಕರವೂ, ರುಚಿಕರವೂ ಆದ ಪಾಲಕ್ ಕಿಚಡಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ತುಪ್ಪ, ಚಿಟಿಕೆ ಸಾಸಿವೆ, ಜೀರಿಗೆ, ಎರಡರಿಂದ ಮೂರು ಹಸಿಮೆಣಸು ಅಥವಾ ಒಣಮೆಣಸು, ಕರಿಬೇವು, ಉದ್ದಿನಬೇಳೆ, ಎರರಡು ಈರುಳ್ಳಿ, ಕಾಲು ಕಪ್ ಪಾಲಕ್ ಸೊಪ್ಪಿನ...